‘ಹಾಯಿ ದೋಣಿ’ ಸಂಚಾರ

ನವಕರ್ನಾಟಕ ಸಾಹಿತ್ಯ

ತಲೆ ಕೆಡೋದು ಇಂತಹ ವಿಷಯ ವೀಕ್ಷಿಸಿದಾಗ!

ಕೆಲವು ಕಲಾವಿದರಲ್ಲಿ ಸಿಕ್ಕಾಪಟ್ಟೆ ಪ್ರತಿಭೆ ಇದ್ರು ಅದ್ಯಾಕೋ ಗೊತ್ತಿಲ್ಲ ಅನುಕರಣೆ ಮಾಡುವ ಕೆಲಸದಲ್ಲಿ ಸದಾ ಮಗ್ನ ಮಗ್ನ. ಇದೆ ನಗೆ ಹಬ್ಬದಲ್ಲಿ ಮೈಸೂರು ಶ್ರೀ ಹರಿ ಎನ್ನುವ ಹಾಸ್ಯ ಕಲಾವಿದರು ಮಾಡಿದ ಐಟಂ ಕಂಡು ನನಗೆ ಹಾಗೆ ಅನ್ನಿಸಿತು. ಉದಯ ಟೀವಿಯ ಧಾರಾವಾಹಿಗಳನ್ನು ವೀಕ್ಷಿಸುವವರಿಗೆ ಮೈಸೂರು ಶ್ರೀಹರಿಯು ಗೊತ್ತೇ ಇರ್ತಾರೆ, ಬೇಜಾನ್ ಸೀರಿಯಲ್ ಗಳಲ್ಲಿ ಮಾಡಿದ್ದಾರೆ ಆತ, ಉತ್ತಮ ಕಲಾವಿದರು. ಉತ್ತಮ ಮಿಮಿಕ್ರಿ ಕಲಾವಿದ. ಆದರೆ ಮಿಮಿಕ್ರಿ ಗೆ ಅವರು ಹೊಸ ವಿಷಯಗಳನ್ನು ಹುಡುಕದೆ ಕಲಾವಿದ ಮೈಸೂರು ಆನಂದ್ ಮಾಡುವ ಅದೇ ಕಣ್ರೀ ಹಾಡುಗಳು -ಡ್ಯಾನ್ಸ್ ಐವತ್ತರ ದಶಕದಲ್ಲಿ ಹೇಗಿತ್ತು, ಈಗ ಹೇಗಿದೆ ಎನ್ನುವ ಬಗ್ಗೆ ತಿಳಿಸ್ತಾರಲ್ಲ ಸೇಮ್ ಟು ಸೇಮ್ ಮಾಡ್ತಾರೆ ಮೈಸೂರು ಶ್ರೀಹರಿ. ತಲೆ ಕೆಡೋದು ಇಂತಹ ವಿಷಯ ವೀಕ್ಷಿಸಿದಾಗ!

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ಡೈಲಿ ಪಿಂಚ್

 

 

 

 

 

ಚೌಟರ ‘ಮಿತ್ತಬೈಲು ಯಮುನಕ್ಕ’

ನಾಟಕ ಬೆಂಗ್ಳೂರು 2010 ಉತ್ಸವದಲ್ಲಿ


ಇಂದಿನ ನಾಟಕ
ರವೀಂದ್ರ ಕಲಾಕ್ಷೇತ್ರದಲ್ಲಿ
೭ ಕ್ಕೆ
ಸಿ.ಜಿ.ಕೆ ನೆನಪಲ್ಲಿ
ರಂಗನಿರಂತರ
ಅಭಿನಯಿಸುವ
ಡಿ.ಕೆ.ಚೌಟರ ಕಾದಂಬರಿ ಆಧಾರಿತ
ನಾಟಕ
ಮಿತ್ತಬೈಲ್ ಯಮುನಕ್ಕ.



ನಾಟಕದ ತಾಲೀಮಿನ ದೃಶ್ಯ