ಡುಂಡಿ- ಜೋಗಿ ಸವಾಲ್ ಜವಾಬ್

ಮದ್ಯದ ಸಾರವೇ ಅಂತಹದ್ದು. ಅಪಾರ ಬರೆದ ಚುಟುಕಕ್ಕೆ ಇಲ್ಲಿರುವ ಎರಡು ಸವಾಲ್ ಜವಾಬ್ ನೋಡಿ. ನಿಜಕ್ಕೂ ನೀವು ಮದ್ಯ ಪರರಾಗಿದ್ದರೆ ಕೈ ಜೋಡಿಸಿ. ಸಾರಿ.. ಕವನ ಜೋಡಿಸಿ. ಈ ಸವಾಲ್ ಗಳನ್ನೂ ಇನ್ನಷ್ಟು ಉದ್ದ ಬೆಳಸೋಣ. ಹಾಗೂ ನಾವೇ ಜವಾಬ್ ಕೂಡಾ ನೀಡೋಣ…

‘ಇದೇ ಕೊನೆಯ ಬಾರಿಗೆ’
———————

ಅನ್ನುವರು ಕೆಲವರು 
‘ಇದೇ ಕೊನೆಯ ಬಾರಿಗೆ’
ಪ್ರತಿಯೊಂದು ಸಲ
ಹೋದಾಗಲೂ ಬಾರಿಗೆ
 
ಬಹುಶಃ ನೀವೂ ಹಾಗೇ!
ನೆನಪಿರಲಿ- ಕುಡುಕರು
ನಿಲ್ಲಿಸುವ  ವಿಚಾರದಲ್ಲಿ
ದುಡುಕರು !

-ಡುಂಡಿರಾಜ್

 

ಕುಡಿದರಷ್ಟೇ ಸಾಗುವುದು ಬದುಕು ಜಟಕಾಬಂಡಿ

———————————

ಗುಟುಕಿನ ಮಜಾ ಏನು ಗೊತ್ತು ಡುಂಡಿರಾಜರಿಗೆ

ಅವರದೇನಿದ್ದರೂ ಚುಟುಕು.

ಮದ್ಯದ ಮಾತು ಆಡಬಾರದು ಅವರು

ಅವರದ್ದೇನಿದ್ದರೂ ಪದ್ಯ.

ಪದ್ಯಂ ವಧ್ಯಂ ಮದ್ಯಂ ಹೃದ್ಯಂ

ನಾವು ಕುಡೀತೇವೆ

ಕಂಡು ಧನ್ಯರಾಗಲಿ ಡುಂಡಿ

ಬೆಂಗಳೂರಲ್ಲಿ ಭಾರಿ ಥಂಡಿ

ಕುಡಿದರಷ್ಟೇ ಸಾಗುವುದು

ಬದುಕು ಜಟಕಾಬಂಡಿ

-ಜೋಗಿ

ಕುಡುಕರು ದುಡುಕರು !

ಅಪಾರ ಅವರ ‘ನಿಯರೆಸ್ಟ್ ಬಾರಿನ ದಾರಿ ತೋರೋ..’ಗೆ ಪ್ರತಿಕ್ರಿಯೆ

dundiraj | dundiraj@corpbank.co.in |

ಅನ್ನುವರು ಕೆಲವರು 
‘ಇದೇ ಕೊನೆಯ ಬಾರಿಗೆ’
ಪ್ರತಿಯೊಂದು ಸಲ
ಹೋದಾಗಲೂ ಬಾರಿಗೆ
 
ಬಹುಶಃ ನೀವೂ ಹಾಗೇ!
ನೆನಪಿರಲಿ- ಕುಡುಕರು
ನಿಲ್ಲಿಸುವ  ವಿಚಾರದಲ್ಲಿ
ದುಡುಕರು !

-ಡುಂಡಿರಾಜ್

***

malathi S | malathishenoy@yahoo.co.in

-) for Dundiraj sir uvaachaa.

***

ಹಾಯ್, ನಿಮ್ಮ ಬ್ಲಾಗ್ ನಾನು ನೋಡಿರಲಿಲ್ಲ. ನಿಜಕ್ಕೂ ಸುಪ್ರಬ್. ನಿಮ್ಮ ಅನೇಕ ಪುಸ್ತಕಗಳ ಕವರ್ ಪೇಜ್   ನೋಡಿ ತುಂಬ ಖುಷಿ ಪಟ್ಟಿದ್ದೇನೆ. ದಯವಿಟ್ಟು ಒಮ್ಮೆ ಹಂಪಿಗೆ ಬನ್ನಿ. ಥ್ಯಾಂಕ್ ಯು
-ಸುಧಾಕರ ,ಹಂಪಿ

***

Raghavendra Joshi | joshi@vijayavittala.com

ಸುಮ್ಮನೇ ಕಣ್ಣಾಡಿಸೋಣ ಅಂತ ಓದತೊಡಗಿದರೆ ನಂಗರಿವಿಲ್ಲದೆ ಪೂರ್ತಿಯಾಗಿ ಮುಗಿಸಿಯಾಗಿತ್ತು..ಹಾಗಿತ್ತು ಲೇಖನ! ಯಾವುದೇ ಆಡಂಬರಗಳಿಲ್ಲದೇ,ಶಬ್ಧಗಳ ನಿರರ್ಥಕ ಸರ್ಕಸ್ಸಿಲ್ಲದೆಯೂ ಹೀಗೊಂದು ಮುಗ್ಧ ಲೇಖನ ಬರೀಬಹುದಲ್ವ ಅನ್ನಿಸ್ತು..ಚೆನ್ನಾಗಿತ್ತು!
-ರಾಘವೇಂದ್ರ ಜೋಶಿ.

For ಅವ್ರು ನಮ್ದೆಲ್ಲಾ ಬರದವ್ರೇ ಅಂದ್ರೆ ನಂ ಥರಾನೇ!

***

avani | avaniaa@yahoomail.com

amazing. who authored this?

For ದಿಸ್ ಈಸ್ ಮೈ ಬಾಡಿ- ಐ ಎಂಜಿನೀರ್ ಇಟ್!,