ಇದು ಕನಸುಗಳ ಬೆಂಬತ್ತಿದ ನಡಿಗೆ

ಅವಧಿ. ಇದು ಕನಸುಗಳ ಬೆಂಬತ್ತಿದ ನಡಿಗೆ. ಓಡುವ ತವಕವೂ ಸೇರಿಕೊಳ್ಳುವ ಈ ಪಯಣದಲ್ಲಿ ಭರವಸೆಯ ಮೈಲಿಗಲ್ಲುಗಳು ಮಾತಿಗೆ ಸಿಗುತ್ತವೆ. ಎಲ್ಲರೂ ಜೊತೆಗಿದ್ದೇವೆಂಬ ಭಾವದ ತಂಪಿದೆ.

mayflowermh@gmail.com

68 ಟಿಪ್ಪಣಿಗಳು (+add yours?)

  1. sharath
    ಫೆಬ್ರ 14, 2011 @ 08:37:11

    namaskara….”avadi” its a big blog….elli baro vishaya,vishaya odi baro comment adbuta.
    blog madodu its not a game system munde kuttu adanna keyboarnalli pata pata antha type madi post mado hotige interest hogbitirathe …
    nanu ondu puttani blog ede
    http://sharath-vashisht.blogspot.com/ naanu bareda kavanavanna system hakbeku anthe system munde kutre thumba beegane bore hidisbithale nam mane system…so i wish all the best to avadi..ennu hechina ‘avadi’ e blog ballali….

    ಉತ್ತರ

  2. veeranna manthalkar
    ಜನ 09, 2011 @ 16:11:48

    T.Yallappa mattu mukundraj Avarige g.s.s prashsti sikkidakke Abhinanadanegalu, Avadhi blog Saakastu maahitipurna Vichargalnnu Httu Tarutide.

    -V.H.Veeraana Manthalkar
    B.kalyan, mo.no: 9019991066/9036144592

    ಉತ್ತರ

  3. M. SHIVARAM
    ನವೆಂ 30, 2010 @ 19:38:22

    Date: 30th Nov 2010
    Bangalore.

    Dear Sir,

    Avadi Best friend for me.

    M. Shivaram
    Bangalore.

    ಉತ್ತರ

  4. subraya Hegade
    ನವೆಂ 07, 2010 @ 22:52:38

    priyare idiiga tane Avadhi yannu gamaniside. ellara pratikriyeyannu
    oodide. Nimmadu olleya sahasa. avashya oodi pratikriyisuttene
    dhanyavadagalu
    subraya mattihalli

    ಉತ್ತರ

  5. shivalingappa ka
    ನವೆಂ 04, 2010 @ 06:24:24

    Avadhi is really very nice,
    hatsoff to G.n Mohan

    ಉತ್ತರ

  6. Girisha M.
    ಆಕ್ಟೋ 23, 2010 @ 13:41:53

    ಇಲ್ಲು ಮಾತಿಗೆ ಭಾವದ ತಂಪಿದೆ………….

    ಉತ್ತರ

  7. Vithal Dalawai
    ಆಕ್ಟೋ 16, 2010 @ 23:33:40

    Aakasmikawagi avadhi link sikkitu. Samakalina kannada sahitya lokadondige anusandhana hondalu idu setuve annalu addiyilla. Thnx.

    ಉತ್ತರ

  8. Aravind P Basim
    ಆಕ್ಟೋ 15, 2010 @ 18:33:59

    AVADHI it is very nice blog in Kannada. We have to encourage this type of blog to improve our Kannada Language in web world.

    ಉತ್ತರ

  9. ವಿರುಪಾಕ್ಷಪ್ಪ ಹೆಚ್
    ಆಕ್ಟೋ 13, 2010 @ 12:49:42

    ಕನ್ನಡ ಸಾಹಿತ್ಯ ಲೋಕದಲ್ಲಿ ಕನ್ನಡದ ಬಗ್ಗೆ ಸಮಗ್ರವಾಗಿ ವಿವಿಧ ವಿಚಾರಗಳನ್ನು ಜನರಿಗೆ ತಿಳಿಸುವ ಅವಧಿ ತಾಣಕ್ಕೆ ಧನ್ಯವಾದಗಳು. ದೇಶ ವಿದೇಶಗಳಲ್ಲಿ ವಾಸಿಸುವ ಕನ್ನಡಿಗರಿಗೆ ಕನ್ನಡದ ಮಾಹಿತಿಗಳನ್ನು ಅರಿಯಲು ಸಹಾವಾಗಿದೆ. ನಾನು ಅನಿರೀಕ್ಷಿತವಾಗಿ ಅವಧಿಗೆ ಬೇಟಿ ಮೊದಲು ಬೇಟಿ ಕೊಟ್ಟೆ ತದನಂದರ ಅವಧಿಯ ವಿಚಾರಗಳು ಮತ್ತು ವಿಷಯಗಳು ನನಗೆ ತುಂಬಾ ಇಷ್ಟವಾದವು ಆದರಿಂದ ನಾನು ಅವಧಿ ತಾಣಕ್ಕೆ ಬಿಡುವಿನ ವೇಳೆಯಲ್ಲಿ ಬೇಟಿ ಕೊಡುತ್ತೇನೆ. ನಾನು ಕೂಡ ಅವಧಿ ತಾಣಕ್ಕೆ ಕವನಗಳನ್ನು ಕಳಿಸುವ ಪ್ರಯತ್ನದಲ್ಲಿದ್ದೇನೆ.

    ಉತ್ತರ

  10. ashasubhanu
    ಆಗಸ್ಟ್ 19, 2010 @ 01:53:37

    avadhi blog is superb,wonreful.

    ಉತ್ತರ

  11. ನಿಮ್ಮವ, ನಂದಿ ಜೆ.ಹೂವಿನಹೊಳೆ
    ಜುಲೈ 21, 2010 @ 13:03:05

    ನನಗೆ ಪ್ರತಿಕ್ರಿಯಿಸಲು ಪದಗಳು ಸಿಗುತ್ತಿಲ್ಲ,
    ಅವಧಿಗೆ ಸರಿಯಾಗಿ ನಿಮ್ಮ ಬರಹ ಗಳನು ಓದುತೇನೆ
    ಅವಧಿ ಬ್ಲಾಗ್ ತುಂಬಾ ಚೆನ್ನಾಗಿದೆ

    ಉತ್ತರ

  12. SUBHANU RARAVI
    ಜುಲೈ 11, 2010 @ 03:58:17

    ಅನೇಕ ಓದುಗರು ಅವಧಿ ಬ್ಲಾಗ್ ಆನ್ನು ತಪ್ಪದೇ ಓದುತ್ತಾರೆ, ಆದರೆ ಪ್ರತಿಕ್ರಿಯಿಸುವುದಿಲ್ಲ.
    ಒಬ್ಬ ಬರಹಗಾರನಿಗೆ ಅವನು ಬರೆದ ಬರಹಕ್ಕೆ ಮೆಚ್ಚುಗೆ ಅಥವಾ ವಿಮರ್ಶೆ ಸೂಚಿಸಿದರೆ ಅವನಿಗಾಗುವ ಸಂತೋಷ ಅಪಾರ!
    ಅಂಥ ಮೆಚ್ಚುಗೆ,ವಿಮರ್ಶೆ ಪಡೆಯುವ ಅರ್ಹತೆ ಈ ಅವಧಿಗಿದೆ. ಪ್ರತಿಕ್ರಿಯಿಸದಿರುವುದು ದುರಂತ.

    ಉತ್ತರ

  13. ranganna k
    ಜೂನ್ 15, 2010 @ 11:59:06

    kannnada barahalokadallondu adbutha hejje ee avadhi. idu nillade oduthiralendu ashishuve…

    ಉತ್ತರ

  14. vittal
    ಮೇ 24, 2010 @ 23:57:49

    ಅವಧಿ ಬ್ಲಾಗ್ ತುಂಬಾ ಚೆನ್ನಾಗಿದೆ.

    ಉತ್ತರ

  15. prakashabbur
    ಏಪ್ರಿಲ್ 07, 2010 @ 15:53:18

    channagide,munduvarisi,shubhavaagali

    ಉತ್ತರ

  16. RAGHU KEELARA
    ಮಾರ್ಚ್ 25, 2010 @ 14:43:46

    thumba chennagiruva kavanalalu, kathegalu,
    chutuku baruthi, nanu prathidinavu oduvudanna
    roodisikondini,

    kannadablogs groupge nanna dhanyavadhagalu.

    inti nimma raghu keelara

    ಉತ್ತರ

  17. udayadharmasthala
    ಮಾರ್ಚ್ 21, 2010 @ 11:41:04

    ಕನ್ನದದಲ್ಲಿ ಆಗಬೇಕಾದ ‘ಬಹಳ’ಗಳಲ್ಲಿ ಇದೂ ಒಂದು.
    ಕಣ್ರೆಪ್ಪೆಯೊಳಗಿನ ಮಿಣುಕಿನಂತೆ ಮಿನುಗುತಿರಲಿ. ಮುಲಾಜಿಲ್ಲದ್ದಾಗಲಿ

    ಉತ್ತರ

  18. sharanu hullur
    ಮಾರ್ಚ್ 20, 2010 @ 18:42:05

    sir
    lekhanagalu channagi eve. biduvu
    madikondagella oduttene

    ಉತ್ತರ

  19. krishna TM.
    ಮಾರ್ಚ್ 07, 2010 @ 15:51:44

    naijavaagi bareyuttIri. nimmannu samparkisabEkaagide. email ad or phone NO koDi. plese… TMK

    ಉತ್ತರ

  20. SUBHANU RARAVI
    ಫೆಬ್ರ 19, 2010 @ 00:31:21

    ಪ್ರೀತಿಯ ಜಿ.ಎನ್. ಮೋಹನ್ ಅವರಿಗೆ,
    ನನ್ನ ಅನೇಕ ದಿನಗಳ ನಿರೀಕ್ಷೆ, ಭಾವನೆ, ಕನವರಿಕೆಗಳಿಗೆ ಸ್ಪಂದಿಸುತ್ತಿರುವ
    ‘ಅವಧಿ’ಗೆ ನಾನು ಋಣಿ.ಸಾಹಿತ್ಯಕ ಸಂಗತಿಗಳು ನನಗೆ ಇಷ್ಟವಾಗುತ್ತವೆ.
    ನಿಯಮಿತವಾಗಿ ಅವಧಿಯನ್ನು ಓದುತ್ತಿದ್ದೇನೆ.
    ಸುಭಾನು ರಾರಾವಿ

    ಉತ್ತರ

  21. sidhu.k
    ಫೆಬ್ರ 17, 2010 @ 23:03:57

    Dear editor,
    Avadhi is fantastic blog.
    I am curious about this.thank you so much.
    Savitha, Binnamangala

    ಉತ್ತರ

  22. sidhu.k
    ಫೆಬ್ರ 17, 2010 @ 22:58:13

    ನನಗೆ ಪ್ರತಿಕ್ರಿಯಿಸಲು ಪದಗಳು ಸಿಗುತ್ತಿಲ್ಲ. ಅವಧಿ ಎಂಬ ಸಮುದ್ರದಲ್ಲಿ ಈಜುತ್ತಿರುವ ನಾನು ಒಂದು ಸಣ್ಣ ಮೀನು.

    ಉತ್ತರ

  23. SUBHANU
    ಫೆಬ್ರ 16, 2010 @ 03:45:44

    ಅವಧಿ ದೊಡ್ಡ ಸಮುದ್ರದಂತೆ! ಎಷ್ಟೊಂದು ಲೇಖನಗಳು? ಎಷ್ಟೊಂದು ಸಾಹಿತ್ಯ? ಻ ಅದ್ಭುತ! ಇಂಥದ್ದೊಂದು ಅವಕಾಶ ಕಲ್ಪಿಸಿದ್ದಕ್ಕೆ ನಿಮಗೆಲ್ಲ ಋಣಿ! thanks, SUBHANU

    ಉತ್ತರ

  24. ಸಿದ್ದಮುಖಿ
    ಜನ 10, 2010 @ 20:26:55

    ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಬಳಸಿರುವ
    ಪದಗಳು ಆಕ್ಷೇಪಾರ್ಹವಾದವು ಸರಿ.ಆದರೇ ಇಂತಹ ಸಂದರ್ಭದಲ್ಲಿ ಮೀಡಿಯಾಗಳು
    ವರ್ತಿಸಿದ ರೀತಿ ಮಾತ್ರ ನಾಚಿಕೆಗೇಡಿನದು.ಪತ್ರಕರ್ತನಿಗೆ ಇರಬೇಕಾದ ಪ್ರಜ್ಞೆಯೇ
    ಇರಲಿಲ್ಲ.
    – ಸಿದ್ದಮುಖಿ

    ಉತ್ತರ

  25. CHANDRAGOUDA KULKARNI
    ಡಿಸೆ 29, 2009 @ 19:19:54

    avadhi adbhutavaagi mooDi baruttalide.
    idE reeti munduvariyali.
    Chandragouda Kulkarni

    ಉತ್ತರ

  26. ramesh k n
    ಡಿಸೆ 26, 2009 @ 20:40:55

    Avadhi – ninnanu nodutta nodutta nanna
    aavadhi kaledadde gottagalilla. idu Tumbaa
    santoshada vichaara vinimaya kendra.
    vichaaragaLannu
    hanchikollalu veekshsalu ondu olleya taana.

    ಉತ್ತರ

  27. shashi jois
    ಡಿಸೆ 21, 2009 @ 14:15:39

    ನಾನು ದಿನ ಭೇಟಿ ನೀಡಲು ಇಷ್ಟ ಪಡುವ ತಾಣ.

    ಉತ್ತರ

  28. srushtinagesh
    ಡಿಸೆ 13, 2009 @ 07:38:24

    ನನಗೆ ಪ್ರತಿಕ್ರಿಯಿಸಲು ಪದಗಳು ಸಿಗುತ್ತಿಲ್ಲ. ಅವಧಿ ಎಂಬ ಸಮುದ್ರದಲ್ಲಿ ಈಜುತ್ತಿರುವ ನಾನು ಒಂದು ಸಣ್ಣ ಮೀನು.

    ಉತ್ತರ

  29. NATRAJ.S
    ಡಿಸೆ 09, 2009 @ 21:04:54

    AVADHI-my best friend. Now I’m a “networm” as well as an enthusiast of Kannada literary world, thanks to AVADHI.

    ಉತ್ತರ

  30. pavan hv
    ನವೆಂ 30, 2009 @ 16:13:44

    tumba chennagide…. carry on…

    ಉತ್ತರ

  31. srushtinagesh
    ನವೆಂ 21, 2009 @ 07:07:54

    ಅವಧಿ ಕುರಿತು ನನಗೆ ಏನು ಹೇಳಲು ಸಾದ್ಯ? ಓದಿ ಮನತುಂಬಿಸಿಕೊಳ್ಳುತಿದ್ದೇನೆ. ಅವದಿಯ ಎಲ್ಲ ಜೀವದಾತರಿಗೂ ನನ್ನ ಪ್ರಾಣಾಮಗಳು

    ಉತ್ತರ

  32. ಆಸು ಹೆಗ್ಡೆ, ಬೆಂಗಳೂರು
    ಆಕ್ಟೋ 22, 2009 @ 16:54:54

    ಮೊದಲು ಅವಧಿಯನ್ನು ದೂರದಿಂದಲೇ ನೋಡುತ್ತಿದ್ದೆ.
    ಒಮ್ಮೊಮ್ಮೆ ಹತ್ತಿರ ಬಂದು ಮುಟ್ಟಿ ಹೋಗುತ್ತಿದ್ದೆ.
    ಈಗಂತೂ ಕಾದು, ಓದಿ, ಮನತುಂಬಿಸಿಕೊಂಡು ಮರಳುತ್ತಿದ್ದೇನೆ.

    ಉತ್ತರ

  33. k.n.hebbar
    ಆಕ್ಟೋ 06, 2009 @ 19:56:40

    avdhi nanna manasutumbide-hebbar k.n

    ಉತ್ತರ

  34. mahipalreddymunnur
    ಸೆಪ್ಟೆಂ 02, 2009 @ 14:36:26

    ಅವಧಿ omdu mahaan saagar iddante. eshtu OdidarU kawimeyE.

    ಉತ್ತರ

  35. viveksudoku
    ಆಗಸ್ಟ್ 05, 2009 @ 21:03:31

    thumbaane santhoashavayithu. dhanyavadha.

    ಉತ್ತರ

  36. chinnaswamyvaddagere
    ಜುಲೈ 26, 2009 @ 18:23:50

    very nice sir, jeevanad sukada galigegalu :” Avadi’ yalli siguthive,

    ಉತ್ತರ

  37. vamana
    ಜುಲೈ 10, 2009 @ 02:49:46

    Can somebody guide me how to add a writeup to Avadhi ?

    ಉತ್ತರ

  38. ರಮೇಶ್ ಹಿರೇಜಂಬೂರು
    ಜುಲೈ 09, 2009 @ 21:45:06

    ಅವಧಿ ಕನ್ನಡ ನಾಡಿನ ಹೊಸ ಆವಿಷ್ಕಾರಕ್ಕೆ ನಾಂದಿಯಾಗಲಿದೆ…ಆ ಆಶೆಯ…ನಮ್ಮಂತವರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಲಿ, ಹಾಗೆ ಅವೆಲ್ಲವು ಸಾಕಾರಗೊಳ್ಳಲಿ…
    -ರಮೇಶ್ ಹಿರೇಜಂಬೂರು

    ಉತ್ತರ

  39. keshava prasad
    ಜೂನ್ 25, 2009 @ 09:18:43

    avadhi- nijakku uttama sahitya needuttide. e sadabhiruchiya avadgi sudeerghavagi beleyali. all the best.
    keshava prasad.

    ಉತ್ತರ

  40. ARUN KUMAR.G
    ಜೂನ್ 21, 2009 @ 17:31:54

    Kanasugararigondu Kammata!
    _ARUN KUMAR.G

    ಉತ್ತರ

  41. Jeevan
    ಮೇ 19, 2009 @ 09:40:51

    Really its good one I like to see this kind of kannada website…

    Rgds/Jeevan

    ಉತ್ತರ

  42. D P SATISH
    ಏಪ್ರಿಲ್ 06, 2009 @ 19:15:16

    Gurugale,
    Thubha chennagide! Ivattu nodide.

    ಉತ್ತರ

  43. Agnihothri
    ಮಾರ್ಚ್ 24, 2009 @ 03:28:30

    ನಿಜಕ್ಕೂ ಅವಧಿ ದೊಡ್ಡ ಸಾಗರವೇ. ವಿಭಿನ್ನ ಲೇಖನಗಳ ಭಂಡಾರ. ಸಂದೇಹವೇ ಇಲ್ಲ.

    ಉತ್ತರ

  44. Gayathri
    ಮಾರ್ಚ್ 14, 2009 @ 18:15:47

    Sir,
    I like to read this blog. Thanks to
    giving good feel thru avadhi.But in Responders(Kadava Tattidavaru)you give first place to Americans
    kannadigaru (whether they are superiors to others). After
    making so many ironies

    ಉತ್ತರ

  45. nagathihalliramesh
    ಫೆಬ್ರ 16, 2009 @ 17:42:03

    avadhi kelavusala padarthavalla prasada enisutide

    ಉತ್ತರ

  46. nagathihalliramesh
    ಫೆಬ್ರ 16, 2009 @ 17:37:35

    avadhi nelada nakshatra

    ಉತ್ತರ

  47. veeranna kammar
    ಜನ 31, 2009 @ 18:01:29

    ಅವಧಿ ದೊಡ್ಡ ಸಮುದ್ರದಂತೆ! ಎಷ್ಟೊಂದು ಲೇಖನಗಳು? ಎಷ್ಟೊಂದು ಸಾಹಿತ್ಯ? ಻ ಅದ್ಭುತ! ಇಂಥದ್ದೊಂದು ಅವಕಾಶ ಕಲ್ಪಿಸಿದ್ದಕ್ಕೆ ನಿಮಗೆಲ್ಲ ಋಣಿ! ಧನ್ಯವಾದಗಳೊಂದಿಗೆ- ವೀರಣ್ಣ ಕಮ್ಮಾರ, ನವದೆಹಲಿ.

    ಉತ್ತರ

  48. kaligananath gudadur
    ಜನ 26, 2009 @ 13:37:43

    Nijakku ittichige dinavoo avadhi nodade iddre
    dina uruvadilla. -kaligananath gudadur

    ಉತ್ತರ

  49. kaligananath gudadur
    ಜನ 26, 2009 @ 13:35:40

    sir, it’s really wonderful page for me to find
    myself in others’ feelings and passions. would
    you give me a chance to share mine.
    best of luck. -Kaligananath Gudadur, A short
    writer, published three collections.

    ಉತ್ತರ

  50. ಪುಟ್ಟಪ್ಪ
    ಜನ 07, 2009 @ 06:42:13

    ಆರ್ಎಸ್ಎಸ್,ಬಜರಂಗದಳ,ವಿಎಚ್ಪಿ ಸೇರಿದಂತೆ ಸಂಘಪರಿವಾರದವರು ಕರಾವಳಿ ಅಲೆ ಪತ್ರಿಕೆ ಕಚೇರಿ ಮೇಲೆ ದಾಳಿ ನಡೆಸಿದರು. ಸಂಪಾದಕರು, ಪ್ರಕಾಶಕರಿಗೆ ಜೀವಬೆದರಿಕೆ ಹಾಕಿದರು.ಇದರ ವಿರುದ್ಧ ದೂರು ನೀಡಲಾಯಿತು.ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಸಂಪಾದಕರು ಹಾಗೂ ಅವರ ಕುಟುಂಬಕ್ಕೆ ಆಸ್ತಿಪಾಸ್ತಿಗೆ ಪೊಲೀಸರು ರಕ್ಷಣೆ ನೀಡಬೇಕಾಗಿತ್ತು. ಆದರೆ ನಡೆದದ್ದೇನು ಸಂಪಾದಕರನ್ನೇ ಬಂಧಿಸಲಾಯಿತು. ರಕ್ಷಣೆ ನೀಡಬೇಕಾದ ಪೊಲೀಸರು ಈ ವಿಷಯದಲ್ಲಿ ಸಂಘಪರಿವಾರಿಗಳಂತೆ ನಡೆದುಕೊಂಡರು.ಇದಕ್ಕೆ ಗೃಹಸಚಿವ ಆಚಾರ್ಯರ ಕುಮ್ಮಕ್ಕು ಇತ್ತೆಂಬುದನ್ನು ಬೇರೆ ಹೇಳಬೇಕಾಗಿಲ್ಲ.ಅಂದರೆ ತಪ್ಪು ಮಾಡಿದವರಿಗೆ ಸರ್ಕಾರ ಹಾಗೂ ಪೊಲೀಸರ ಬೆಂಬಲವಿದೆ.ಸತ್ಯ ಹೇಳಿದ ಸಂಪಾದಕ ಜೈಲು ಸೇರುವಂತಾಗಿದೆ.ಇದು ನಾಡಿನ ದುರಂತ.ಪರಿಶುದ್ದತೆ, ಪ್ರಾಮಾಣಿಕತೆ, ಪಾರದರ್ಶಕತೆಯ ಮಾತನಾಡುವ ಬಿಜೆಪಿ ಈ ಪ್ರಕರಣದಲ್ಲಿ ನಡೆದುಕೊಂಡ ರೀತಿ ನೋಡಿದರೆ ಅಸಹ್ಯ ಹುಟ್ಟಿಸುತ್ತದೆ. ಪ್ರಜ್ಞಾವಂತ ಸಮುದಾಯ ಪ್ರಜಾತಂತ್ರ ಮೌಲ್ಯಗಳನ್ನು ಧಿಕ್ಕರಿಸಿ ನಡೆಯುತ್ತಿರುವ ಬಿಜೆಪಿ ನೇತೃತ್ವದ ಯಡ್ಡಿ ಸರ್ಕಾರದ ಕ್ರಮವನ್ನು ಖಂಡಿಸಲೇಬೇಕಾಗಿದೆ
    – ಪುಟ್ಟಪ್ಪ

    ಉತ್ತರ

  51. kaligananath gudadur
    ಡಿಸೆ 28, 2008 @ 16:16:33

    sir, it’s really wonderful page for me to find
    myself in others’ feelings and passions. would
    you give me a chance to share mine.
    best of luck. -Kaligananath Gudadur, A short
    writer, published three collections.

    ಉತ್ತರ

  52. Jayakumar.C.,
    ಡಿಸೆ 07, 2008 @ 13:58:08

    Sir,
    I wish to read this blog, I knew this
    from Srinivasagowda. Its a good trial from avadhi
    team. Thanks to giving good feel thru avadhi.

    ಉತ್ತರ

  53. pa.sa.kumar
    ಆಕ್ಟೋ 26, 2008 @ 12:46:02

    jogi becoming more polished writer.his writings strait away carries us to an mesmarising world. he makes us to look at othersides of fixed beliefs or motiffs.
    keep writing jogi.
    Pa.Sa.Kumar

    ಉತ್ತರ

  54. D S RAMASWAMY
    ಆಕ್ಟೋ 17, 2008 @ 18:49:14

    Priyare,
    Akshatha hELiddakke nodatodagide. Padya nimma emailge kalisbEka? BarahaIME (OS is windows 98)illade naavu kannada balasalu assadhya. Nimma prayatna adbhuthavaagide. Shubhavaagali

    ಉತ್ತರ

  55. ಸಿ ಮರಿಜೋಸೆಫ್
    ಸೆಪ್ಟೆಂ 07, 2008 @ 13:29:42

    ಇದೊಂಥರಾ ಚೆನ್ನಾಗಿದೆ.

    ಪ್ರೀತಿಯಿಂದ
    ಸಿ ಮರಿಜೋಸೆಫ್

    ಉತ್ತರ

  56. ಸಿದ್ದಮುಖಿ
    ಜುಲೈ 02, 2008 @ 08:49:23

    ಲೇಖಕ ಅಶಿಶಿ ನಂದಿ ಬೆಂಬಲಿಸಿ, ಪತ್ರಿಕಾಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯವನ್ನು
    ರಕ್ಷಿಸಿ,ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು
    ಧಿಕ್ಕರಿಸಿ, ದೇಶದ ಶಾಂತಿ ಸಹಬಾಳ್ವೆಗೆ ಸಹಕರಿಸಿ. -ಸಿದ್ದಮುಖಿ

    ಉತ್ತರ

  57. ಹೇಮಶ್ರೀ
    ಮೇ 02, 2008 @ 23:20:30

    ನನ್ನೊಳಗಿನ ನನ್ನಲ್ಲಿ ಸ್ವಲ್ಪ ಕಾಲ ವಿಹರಿಸುತ್ತಿದ್ದೆ.
    ಹಾಗಾಗಿ ಅವಧಿಗೆ ತುಂಬಾ ದಿನಗಳ ನಂತರ ಭೇಟಿ ನೀಡ್ತಾ ಇದ್ದೇನೆ.
    ಇಲ್ಲಿಗೆ ಬಾರದೆ ಇರುತ್ತಿದ್ದರೆ … ಅದ್ಭುತ ಲೋಕವೊಂದನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ .

    ಉತ್ತರ

  58. amara
    ಮಾರ್ಚ್ 07, 2008 @ 18:12:17

    ಅವಧಿ ಎಲ್ಲ ಪರಿದಿಯ ದಾಟಿ ಆವರಿಸುತ್ತಿದೆ …….
    ಧನ್ಯವಾದಗಳು ನಿಮ್ಮೆಲರಿಗೂ.
    -ಅಮರ

    ಉತ್ತರ

  59. ನವಿಲಗರಿ
    ಮಾರ್ಚ್ 02, 2008 @ 15:59:24

    ನನ್ನ ಎಲ್ಲಾ ಭಾನುವಾರಗಳ ಆಪ್ತಮಿತ್ರ…

    ಉತ್ತರ

  60. ಅರವಿಂದ ನಾವಡ
    ಡಿಸೆ 07, 2007 @ 22:49:08

    ಒಂದು ಒಳ್ಳೆಯ ಪ್ರಯತ್ನ. ಬರಹಗಳ “ಹಂಗಾಮ” ವೇ “ಅವಧಿ”. ಕಂಪ್ಯೂಟರ್, ಇಂಟರ್ ನೆಟ್ ಬಂದಾಗ ಶಪಿಸಿದ್ದೇ ಬಂತು. ಅವು ಬಾರದಿದ್ದರೆ ಇಂಥದೊಂದು ಬರಹಗಳ ಮೆರವಣಿಗೆಯನ್ನು ಎಲ್ಲರೂ (ವಿಶ್ವದ)ಕಣ್ತುಂಬಿಕೊಳ್ಳಲು ಸಾಧ್ಯವಿತ್ತೇ ?

    ನಾವಡ

    ಉತ್ತರ

  61. ಬಿ. ಮೋಹನ ಕುಮಾರ್
    ನವೆಂ 06, 2007 @ 02:52:58

    ಕನ್ನಡ ‘ಬ್ಲಾಗ್’ ಮಂಡಲದ ಪರಿಧಿಯೊಳಗಿನ ಅಮೂಲ್ಯ ನಿಧಿ -ಅವಧಿ. ಧನ್ಯವಾದಗಳು.

    ಉತ್ತರ

  62. chetanachaitanya
    ಜುಲೈ 28, 2007 @ 09:52:01

    ’ಅವಧಿ’ ಮೀರುವ ಮುನ್ನ ಅವಧಿಯ ಪರಿಚಯವಾಯ್ತು. ತಡವಾದರೂ ಪರವಾಗಿಲ್ಲ, ಒಳ್ಳೆಯ ಸ್ನೇಹವೇ ದಕ್ಕಿತು.

    ಉತ್ತರ

  63. ನರೇಂದ್ರ
    ಜೂನ್ 16, 2007 @ 15:44:28

    ಅದ್ಭುತ ಅನುಭವ. ಇಲ್ಲಿನ ಒಂದೊಂದು ಬರಹಗಳು, ಅವು ಸೂಚಿಸುವ ಅಭಿರುಚಿ ನನಗೆ ಮೊದಲೇ ಇದರ ಇರುವಿಕೆಯ ಕುರಿತು ಯಾರೂ ಯಾಕೆ ಹೇಳಲಿಲ್ಲ ಎನಿಸುವಂತೆ ಮಾಡಿದೆ. ಅಭಿನಂದನೆಗಳು.

    ಉತ್ತರ

Leave a reply to keshava prasad ಪ್ರತ್ಯುತ್ತರವನ್ನು ರದ್ದುಮಾಡಿ