ಹಿರಿಯ ಕಲಾವಿದ ಪ ಸ ಕುಮಾರ್ ಹಾಗೂ ಶಿಲ್ಪಿ ಮೌನೇಶ್ ಬಡಿಗೇರ್ ಅವರಿಗೆ ಕಲಾಧ್ಯಾನ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಸಮಾರಂಭದಲ್ಲಿ ಬರಗೂರು ರಾಮಚಂದ್ರಪ್ಪ, ಜೆ ಎಸ ಖಂಡೆ ರಾವ್, ಚಿ ಸು ಕೃಷ್ಣ ಸೆಟ್ಟಿ, ದೇವು ಪತ್ತಾರ್, ಕೃಷ್ಣ ರಾಯಚೂರು ಭಾಗವಹಿಸಿದ್ದರು.
ಆ ಸಂಭ್ರಮದ ನೋಟ ಇಲ್ಲಿದೆ..
ಇತ್ತೀಚಿನ ಟಿಪ್ಪಣಿಗಳು