12.971606
77.594376
ಇಂದು ‘ಥಟ್ ಅಂತ ಹೇಳಿ’ ಯಲ್ಲಿ ತುಂಗಾ
21 ಸೆಪ್ಟೆಂ 2010 2 ಟಿಪ್ಪಣಿಗಳು
ಇಂದು ರಾತ್ರಿ ೧೦-೩೦ ಕ್ಕೆ ಪ್ರಸಾರವಾಗುವ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ತುಂಗಾ ವಿಮರ್ಶೆ ಇದೆ.
ಮೇಫ್ಲವರ್ ಪ್ರಕಟಿಸಿರುವ ವಿ ಗಾಯತ್ರಿ ಅವರ ಈ ಕಾಡುವ ಕಾದಂಬರಿಯ ಬಗ್ಗೆ ನಾ ಸೋಮೇಶ್ವರ್ ಅವರ ಎಕ್ಸ್ಪರ್ಟ್ ಕಾಮೆಂಟ್ ಕೇಳಲು ಮರೆಯದಿರಿ
ಕಿ ರಂ- ಲಂಕೇಶ್ ಜುಗಲಬಂದಿ
07 ಆಗಸ್ಟ್ 2010 4 ಟಿಪ್ಪಣಿಗಳು
ಕಿ ರಂ ತಮ್ಮ ನೆನಪಿನ ಬುಟ್ಟಿಯಿಂದ ಲಂಕೇಶ್ ಅವರನ್ನು ಹೊರಗೆ ತೆಗೆದರು. ಮೇಫ್ಲವರ್ ಮೀಡಿಯಾ ಹೌಸ್ ನ ‘ಫಿಶ್ ಮಾರ್ಕೆಟ್’ ಕಾರ್ಯಕ್ರಮ ದಲ್ಲಿ ಸತತ ಒಂದೂವರೆ ಗಂಟೆಯ ಕಾಲ ಲಂಕೇಶ್ ನೆನಪುಗಳ ಹೊಳೆ ಹರಿಯಿತು. ಲಂಕೇಶ್ ನೆನಪುಗಳ ಜೊತೆಜೊತೆಗೇ ಕಿ ರಂ ಅವರು ನಡೆದು ಬಂದ ದಾರಿಯೂ ತೆರೆದುಕೊಳ್ಳುತ್ತಾ ಹೋಯಿತು.
ಇನ್ನಷ್ಟು ಫೋಟೋಗಳಿಗಾಗಿ ‘ಓದು ಬಜಾರ್’ ಗೆ ಭೇಟಿ ಕೊಡಿ-
ಫೋಟೋಗಳನ್ನು ಯಾರು, ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದು. ಕಾಪಿರೈಟ್ ಇಲ್ಲ.
I am in Media traffic jam..
18 ಏಪ್ರಿಲ್ 2010 ನಿಮ್ಮ ಟಿಪ್ಪಣಿ ಬರೆಯಿರಿ
ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ರಾಷ್ಟ್ರ ಮಟ್ಟದ ಮಾಧ್ಯಮ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು.
ಹಿರಿಯ ಪತ್ರಕರ್ತೆ ಅಮ್ಮು ಜೋಸೆಫ್ ಮೇಫ್ಲವರ್ ಮೀಡಿಯಾ ಹೌಸ್ ರೂಪಿಸಿದ ‘I am in Media traffic jam’ ಮಾಧ್ಯಮ ಗ್ರೀಟಿಂಗ್ ಕಾರ್ಡ್ ಅನ್ನು ಬಿಡುಗಡೆ ಮಾಡಿದರು.
ಕವಿ ನಮನ
26 ಮಾರ್ಚ್ 2010 1 ಟಿಪ್ಪಣಿ
in 1, ಚಿನ್ನದ ಪುಟಗಳಿಂದ, ನೆನಪು, ಬಾ ಕವಿತಾ, ಮೇಫ್ಲವರ್ ಮೀಡಿಯಾ ಹೌಸ್
ಇಂದು ಎಸ್ ವಿ ಪರಮೇಶ್ವರ ಭಟ್ಟರ ಹುಟ್ಟು ಹಬ್ಬ.
‘ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ’ ಎಂದ ಕವಿಗೆ
ಮೇಫ್ಲವರ್ ಮೀಡಿಯಾ ಹೌಸಿನ ಪುಟ್ಟ ಕಾಣಿಕೆ.
ಇಂದು ಸಂಜೆ ಮಂಗಳೂರಿನಲ್ಲಿ ಬಿಡುಗಡೆ
ಬಂತು ‘ವೆಂಕಿ ಬರ್ಗರ್’
19 ಆಗಸ್ಟ್ 2009 ನಿಮ್ಮ ಟಿಪ್ಪಣಿ ಬರೆಯಿರಿ
in ಬುಕ್ ಬಝಾರ್, ಮೇಫ್ಲವರ್ ಮೀಡಿಯಾ ಹೌಸ್
ಮೇಫ್ಲವರ್ ಮೀಡಿಯಾ ಹೌಸ್ ನ ಪ್ರಕಾಶನ ವಿಭಾಗ ‘ಪ್ಯಾಪಿರಸ್’ ಪ್ರಕಟಿಸಿದ ‘ವೆಂಕಿ ಬರ್ಗರ್’ ಪುಸ್ತಕ ಬಿಡುಗಡೆ ಬೆಂಗಳೂರಿನಲ್ಲಿ ಜರುಗಿತು. ವೆಂಕಟೇಶ್ ರಾಘವೇಂದ್ರ ಅವರ ನ್ಯೂಯಾರ್ಕ್ ನೆನಪುಗಳ ಯಾತ್ರೆಯನ್ನು ಸುಗತ ಶ್ರೀನಿವಾಸರಾಜು ಬಿಡುಗಡೆ ಮಾಡಿದರು. ಭಾರತ ಯಾತ್ರಾ ಕೇಂದ್ರ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಚಿತ್ರಗಳು: ಮನೋಜ್
ಇತ್ತೀಚಿನ ಟಿಪ್ಪಣಿಗಳು