ಕ್ವಿಜ್: ನಿಮ್ಮ ಊಹೆ ಸರಿ

ನೀವು ಊಹೆ ಮಾಡಿದ್ದು ಸರಿ ಇವರು ಡಾ. ವೀರೇಂದ್ರ ಹೆಗ್ಗಡೆ.

ಪತ್ರಕರ್ತ ಲಕ್ಷ್ಮಿ ಮಚ್ಚಿನ ಅವರು ಧರ್ಮಸ್ಥಳದಲ್ಲಿ ಬಾಹುಬಲಿ ಮಸ್ತಕಾಭಿಷೇಕದ ವೇಳೆಯಲ್ಲಿ ತೆಗೆದದ್ದು..

ಹೊಸ ಕ್ವಿಜ್ : ಫೋಟೋ ತೆಗೆಯುತ್ತಿರುವ ಇವರು ಯಾರು??

ಮತ್ತೆ ಕ್ವಿಜ್ ಬಂತು: ಯಾರಿವರು?

ಹೊಸ ಕ್ವಿಜ್: ಯಾರಿವರು??

ಕ್ವಿಜ್: ಈಗ ಊಹೆ ಬೇಡ … ಕಂಗ್ರಾಟ್ಸ್ ಅರ್ಚನಾ

ಪಿ ಲಂಕೇಶ್, ಕಡಿದಾಳು ಶಾಮಣ್ಣ, ಬಾಲು ಮಂದರ್ತಿ, ಕೃಪಾಕರ, ಸೇನಾನಿ, ಪ್ರಸನ್ನ, ಅನಿಲ್ ಕುಂಬ್ಳೆ, ನಾಗಾಭರಣ, ಟಿ ಎಸ್ ಸತ್ಯನ್, ರವೀಶ್ ಕಾಸರವಳ್ಳಿ, ವೀರೇಂದ್ರ ಹೆಗ್ಗಡೆ, ಎಸ್ ರಾಮಚಂದ್ರ, ಬಿ ಸಿ ಗೌರಿ ಶಂಕರ್, ಪುಟ್ಟಣ್ಣ ಕಣಗಾಲ್, ವಿವೇಕ ರೈ, ಡಿ ಜಿ ಮಲ್ಲಿಕಾರ್ಜುನ್, ವಿ ಕೆ ಮೂರ್ತಿ ಅಂತ ನೀವೆಲ್ಲಾ ಊಹಿಸಿದ್ದು ಖಂಡಿತಾ ತಪ್ಪು.

ಈಗ ಫೋಟೋ ನೋಡಿ. ಯಾರೂ ಅಂತ ಗೊತ್ತಾಯ್ತಲ್ಲ.

ಮೊದಲು ಸರಿಯಾದ ಉತ್ತರ ನೀಡಿದ ಅರ್ಚನ ಅವರಿಗೆ ‘ಮೇಫ್ಲವರ್ ಮೀಡಿಯಾ ಹೌಸ್’ ವತಿಯಿಂದ ಬಹುಮಾನ ಘೋಷಿಸಲಾಗಿದೆ. ಕಂಗ್ರಾಟ್ಸ್ ಅರ್ಚನ. ನಿಮ್ಮ ವಿಳಾಸವನ್ನು mayflowermh@gmail.comಗೆ ಕಳಿಸಿ ಬಹುಮಾನ ಪಡೆಯಿರಿ..

ಕ್ವಿಜ್: ಬಂತು ಸರಿ ಉತ್ತರ. ಕಂಗ್ರಾಟ್ಸ್ ಅಹಲ್ಯಾ ಬಲ್ಲಾಳ್

ಎಷ್ಟೆಲ್ಲಾ ಹೆಸರುಗಳು, ಎಷ್ಟೆಲ್ಲಾ ಊಹೆಗಳು.. ಅಂತೂ ಸರಿ ಉತ್ತರ ಬಂತು. ಅಹಲ್ಯಾ ಬಲ್ಲಾಳ್, ಶಾಂತಲಾ ಭಂಡಿ, ಸಂದೀಪ್ ಕಾಮತ್, ಪ್ರೀತಿ ಸರಿ ಉತ್ತರ ಕೊಟ್ಟಿದ್ದಾರೆ. ಈ ಪೈಕಿ ಮೊದಲು ಸರಿ ಉತ್ತರ ನೀಡಿದ ಅಹಲ್ಯಾ ಬಲ್ಲಾಳ್ ಅವರಿಗೆ ಬಹುಮಾನ ಘೋಷಿಸಲಾಗಿದೆ.

ಅಹಲ್ಯಾ ಬಲ್ಲಾಳ್ ಅವರೇ, ನಿಮಗೆ ಬಹುಮಾನ ಕಳಿಸಬೇಕಾದ ವಿಳಾಸವನ್ನು mayflowermh@gmail.com ಗೇ ಕಳಿಸಿಕೊಡಿ.

ಸರಿ ಉತ್ತರ ಪ್ರಕಾಶ್ ರೈ

ಪ್ರಕಾಶ್ ರೈ ಹಾಗೂ ಬಿ ಸುರೇಶ ಜಂಟಿಯಾಗಿ ನಿರ್ಮಿಸುತ್ತಿರುವ ‘ನಾನೂ. ನನ್ನ ಕನಸೂ’ ಚಿತ್ರದ್ದು

ತಾಳೆ ನೋಡಿ-

Next Newer Entries

%d bloggers like this: