ಹೊತ್ತಿಗೆ ಬಿಡುಗಡೆಯ ಹೊತ್ತು…

ಶಿವಾನಂದ ಕಳವೆ ಅವರ ‘ಕಂಪ್ಯೂಟರ್ ಊಟ ಹಳ್ಳಿ ಮಾರಾಟ’ ಪುಸ್ತಕ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬಿಡುಗಡೆಗೊಂಡಿತು. ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಚಲನ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಭಾಗವಹಿಸಿದ್ದರು. ಹಿರಿಯ ಪತ್ರಕರ್ತೆ ಶಾರದಾ ನಾಯಕ್  ಅಧ್ಯಕ್ಷತೆ ವಹಿಸಿದ್ದರು.

ಮತ್ತೆ ಕ್ವಿಜ್ ಬಂತು: ಯಾರಿವರು?

ಕ್ವಿಜ್: ಇವರು ಸಾವಿತ್ರಮ್ಮ .

ಫೋಟೋ ಕೃಪೆ: ಕೆ ಎಲ್ ಕಾಮತ್ / kamath’s  potpourri

ಇವರು ಖಂಡಿತಾ ಎಚ್ ವಿ ಸಾವಿತ್ರಮ್ಮನವರು.

ಮೊದಲು ಸರಿ ಉತ್ತರ ಕಳಿಸಿದ ಸುನಿಲ್ ಕೇಳ್ಕರ್ ಅವರಿಗೆ ಮೇ ಫ್ಲವರ್ ಮೀಡಿಯಾ ಹೌಸ್ ನಿಂದ ಬಹುಮಾನ ಘೋಷಿಸಲಾಗಿದೆ.


ಈ ಫೋಟೋ ಯಾಕೆ ಇಲ್ಲಿದೆ ಹೇಳಿ?

ಎರಡು ಕ್ವಿಜ್ ಗೆ ಉತ್ತರ

ಕಳೆದ ಎರಡು ಕ್ವಿಜ್ ಗೆ ಸರಿಯಾದ ಉತ್ತರ :

ತ ರಾ ಸು ಹಾಗೂ ರಾಮಚಂದ್ರ ಶರ್ಮ

ಫೋಟೋಗಳ ಕೃಪೆ: ದಿ ಸಂಡೆ ಇಂಡಿಯನ್

ಕ್ವಿಜ್: ಕಂಗ್ರಾಟ್ಸ್ ರಮೇಶ್ ಅರೋಳಿ

ಸೃಜನ್ ಎಲ್ಲರನ್ನೂ ಸಂಕಷ್ಟದಲ್ಲಿ ಸಿಕ್ಕಿಸಿಬಿಟ್ಟ. ಎಷ್ಟು ಉತ್ತರ, ಎಷ್ಟು ದಿನಗಳ ಕಾಲ ನಡೆದ ಊಹೆ, ಅಂತೂ ಹೈದರಾಬಾದ್ ನ ರಮೇಶ್ ಅರೋಳಿ  ಸರಿ ಉತ್ತರ ನೀಡಿದ್ದಾರೆ. ಕಂಗ್ರಾಟ್ಸ್ ರಮೇಶ್. ಮೇಫ್ಲವರ್ ಮೀಡಿಯಾ ಹೌಸ್ ನಿಂದ ಬಹುಮಾನ ನಿಮ್ಮನ್ನು ಮುಟ್ಟಲಿದೆ. ನಿಮ್ಮ ವಿಳಾಸ ನಮ್ಮ ಬಳಿ ಇದೆ

ಇವರು ವ್ಯಾಸ. ಕನ್ನಡ ಕಥಾ ಲೋಕಕ್ಕೆ ತಣ್ಣನೆಯ, ಆದರೆ ಒಂದೇ ಏಟಿಗೆ ಕಲಕಿ ಹಾಕಿಬಿಡುವ ಕಥೆಗಳನ್ನು ನೀಡಿದವರು. ಕಾಸರಗೋಡಿನ ವ್ಯಾಸ ಕನ್ನಡ ರಾಜ್ಯದ ತುಂಬಾ ತಮ್ಮ ಕಾಡುವ ಕಥೆಗಳ ಮೂಲಕ ಅಧಿಪತ್ಯ ಸ್ಥಾಪಿಸಿದರು.

ಒಳ್ಳೆಯ, ಅಪರೂಪದ ಚಿತ್ರ ನೀಡಿದ್ದಕ್ಕಾಗಿ ಸೃಜನ್ ಗೆ ವಂದನೆಗಳು. ಅವರು ಇನ್ನಷ್ಟು ಫೋಟೋಗಳನ್ನು ನೀಡಿದ್ದಾರೆ. ಅದನ್ನು ಆಗೀಗ ನಿಮ್ಮ ಮುಂದೆ ಇಡುತ್ತೇವೆ.

ಹೊಸ ಕ್ವಿಜ್ ಬಂದಿದೆ: ಯಾರಿವರು?

ಕ್ವಿಜ್: ಇವರು ಜಯಮಾಲ

ಕ್ವಿಜ್: ಇವರು ಎನ್ ರಾಮ್

ಕ್ವಿಜ್: ನಿಮ್ಮ ಊಹೆ ಸರಿ- ಇವರು ಕುಲದೀಪ್ ನಯ್ಯರ್

Previous Older Entries

%d bloggers like this: