12.971606
77.594376
Powered byIP2Location.com
![]() | D S Ramaswamy ರಲ್ಲಿ ಇನ್ನೂ ಗೃಹಪ್ರವೇಶ ಆಗಿಲ್ಲ.. |
![]() | bm basheer ರಲ್ಲಿ ನಾನು, ಗುಜರಿ ಆಯುವ ಹುಡುಗ.. |
![]() | Manasa ರಲ್ಲಿ ಜೋಗಿ ಬರೆದಿದ್ದಾರೆ: ಮಾತಿನ ಹೆಣ ಬಿ… |
![]() | panditaputa ರಲ್ಲಿ ಮೈಸೂರಿನಲ್ಲಿ ಮಾಧ್ಯಮ |
![]() | shashi ರಲ್ಲಿ ಜೋಗಿ ಬರೆದಿದ್ದಾರೆ: ಮಾತಿನ ಹೆಣ ಬಿ… |
ಫೆಬ್ರ 16, 2011 @ 20:02:05
’ಅವದಿ’ ಮಾನ್ಯರಿಗೆ,
ಅಮಿತ ಧನ್ಯವಾದಗಳು
ನಿಮ್ಮ ಆಹ್ವಾನ ರವಾನೆಗೆ –
ಎ. ಎಸ್. ಮೂರ್ತಿ ಅವರಿಗೆ ಗೌರವ ಸಮಾರಂಭಕ್ಕೆ.
*
ಸತತ ಸ್ವೀಕರಿಸುವೆ ನಿಮ್ಮ ಅವಧಿ ವಾರ್ತೆಗಳ ವಿಧ್ಯುತ್ ಪತ್ರ.
ಅದರಲ್ಲಿರುವುದು ಬರಿ ’ಪುಸ್ತಕ ಬಿಡುಗಡೆ, ಇನ್ನಿತರ ಅದೇ ರೀತಿಯ ವಿಚಾರಗಳು.
*
“ಅಭಿನಯ ತರಂಗ” ದ ಅಚ್ಚ ವಿಳಾಸ ಬರೆದಿದ್ದೀರಿ.
ಅದರ ಜೊತೆಗೆ ಅವರ (ವೆಬ್) ಅಂತರ್ಜಾಲ ವಿಳಸದ ಕೊಂಡಿ ತಿಳಿಸಲಾಗದೆ?
ಈ ನಿಖಿತ ಆಹ್ವಾನದಲ್ಲಿ “ಎ. ಎಸ್. ಮೂರ್ತಿ” ನನ್ನ ಗಮನ ಸೆಳೆಯುವರು.
ಅಂತಹ ಪ್ರಮುಖ ಪ್ರಧಾಮರ ಒಂದು ಪುಟ್ಟ ’ಜೀವನ ಚರಿತೆ’ (ಶಾರ್ಟ್ ಬಿಓಗ್ರಫ಼ಿ) ಹತ್ತು ಸಲುಗಳಲ್ಲಿ ತಿಳಿಸಲು ಸಾದ್ಯವಿಲ್ಲವೆ?
ಆಥವ ಅಂತ ದೀರ್ಘ ಬೀಓಗ್ರಫ಼ಿ ಚರಿತ್ರೆಯ ಲಿಂಕ್ ವಿಳಾಸ ತಿಳಿಸಿದ್ದರೆ ಅತ್ಯಂತ ಉಪಯುಕ್ತವಗಿರುತ್ತಿತ್ತು.
ಹಲವು ದಶಕಗಳ ಹಿಂದೆ ನಾನವರ ಬೇಟಿ ಮಾಡಿದ್ದೆ ಅನಿಸುತ್ತಿದೆ.
ವಿದೇಶಿ ಭಾರತೀಯರಿಗೆ ಅಂತಹ ಅನುಕೂಲಮಯ ಕೊಂಡಿಗಳು ಬಹಳ ಉಪಕಾರಿಗಳಾಗಬಹುದು.
ನಿಮ್ಮ ವಿನಯಿ ವಿಜಯಶೀಲ, ಬೆರ್ಲಿನ್, ೧೬.೦೨.೨೦೧೧.