‘ನೆನಪಿರಲಿ, ಪ್ರೀತಿ ಕಾಮವಲ್ಲ’ ಎನ್ನುವ ಬೆಸ್ಟ್ ವ್ಯಾಲೆಂಟೈನ್ ಗಿಫ್ಟ್ ಸಿದ್ಧವಾಗಿದೆ. ಪತ್ರಕರ್ತ ರವಿ ಅಜ್ಜೀಪುರ ಬರೆದ ಪುಸ್ತಕವನ್ನು ರವಿ ಬೆಳಗೆರೆ, ಶಶಿಕಲಾ ವೀರಯ್ಯಸ್ವಾಮಿ ಬಿಡುಗಡೆ ಮಾಡಿದರು.
ಗಾಣಧಾಳು ಶ್ರೀಕಂಠ ಸಂಭ್ರಮದಿಂದ ತೆಗೆದ ಚಿತ್ರಗಳು ಇಲ್ಲಿವೆ. ಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ
ಫೆಬ್ರ 14, 2011 @ 10:43:24
ಪ್ರೀತಿಯ ಸ್ನೇಹಿತರೇ
‘ನೆನಪಿರಲಿ ಪ್ರೀತಿ ಕಾಮವಲ್ಲ’ ಪುಸ್ತಕ ಬಿಡುಗಡೆ ಸಮಾರಂಭ ತುಂಬಾನೆ ಚೆನ್ನಾಗಿ ಆಯ್ತು. ಅಷ್ಟು ಚಂದ ಆಗಲಿಕ್ಕೆ ಕಾರಣ ನಿಮ್ಮೆಲ್ಲರ ಆಗಮನ ಮತ್ತು ಪ್ರೀತಿ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವಾದ ಎಲ್ಲರಿಗೂ ನನ್ನ ಅನಂತ ಅನಂತ ಧನ್ಯವಾದಗಳು. ಪ್ರೀತಿ ಮುಂದುವರೆಯಲಿ.