‘ಕಡಲ ಹುಬ್ಬು’ ಎಂದೇ ಕರೆಯಲ್ಪಡುವ ಅರಬ್ಬೀ ಸಮುದ್ರದಿಂದ ಸುತ್ತುವರಿದ ಮಾಹೆ ಅಥವಾ ಮಯ್ಯಾಳಿಯಲ್ಲಿ ಇತ್ತೀಚಿಗೆ ಪ್ರತಿಷ್ಟಿತ ಕಾವ್ಯ ಉತ್ಸವ ಜರುಗಿತು. ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡವನ್ನು ಹಿರಿಯ ಕವಿ ಕೆ ಬಿ ಸಿದ್ಧಯ್ಯ, ಮಮತಾ ಜಿ ಸಾಗರ್, ಎಚ್ ಎನ್ ಆರತಿ ಪ್ರತಿನಿಧಿಸಿದ್ದರು.
ಮಮತಾ ಜಿ ಸಾಗರ್ ಅವರ ಕ್ಯಾಮೆರಾ ಮೂಲಕ ಕಂಡ ಮಾಹೆ ಸಂಭ್ರಮ ಇಲ್ಲಿದೆ.
ಇತ್ತೀಚಿನ ಟಿಪ್ಪಣಿಗಳು