ನನ್ನ ಮೊಬೈಲ್ ನಾನು ಬಿಸಾಕಿದೆ..

-V N Lakshminarayan

“From here onwards my contact will continue on land phone only as I have thrown away my mobile to defeat the economics and politics of 2g and 3g scams.

Every paisa we pay through these instruments of communication snowballs into crores of rupees on the greasy hands of greedy idustrialists and corrupt rulers of this country.The price I pay for this decision is inconvenience which I can afford to.

This is a measure in my hands and well within my reach as a citizen, taxpayer and a customer. It is upto you to decide on your tool.”

2 ಟಿಪ್ಪಣಿಗಳು (+add yours?)

  1. ಲಕ್ಷ್ಮೀನಾರಾಯಣ ವಿ.ಎನ್
    ಫೆಬ್ರ 12, 2011 @ 11:52:34

    ಪ್ರಿಯ ಶ್ರೀಕರ್, ಇದು ಕೇವಲ ಗೋಲ್ ಮಾಲ್ ಪ್ರಶ್ನೆಯಲ್ಲ. ನನ್ನ ಈ ಕ್ರಮ ಸಿಟ್ಟು ಬೇಜಾರು ಅಥವಾ ಭಾವಾವೇಶದಿಂದ ಕೈಗೊಂಡಿದ್ದಲ್ಲ. ನನ್ನ ತಿಳುವಳಿಕೆಯಂತೆ ಮೊಬೈಲ್ ಅಥವಾ ನಿಸ್ತಂತು ತಂತ್ರಜ್ಞಾನ ಮಿಲಿಟರಿ, ವೈದ್ಯಕೀಯ, ಮತ್ತು ಯಾವುದೇ ತುರ್ತುಸೇವೆಗೆ ಸಂಬಂಧಿಸಿದ್ದಾದರೆ ಅತ್ಯಂತ ಉಪಯೋಗಿ. ಅಮಾಯಕರು, ಯುವಜನರು, ಕಾಲೇಜು ವಿದ್ಯಾರ್ಥಿಗಳು, ಶೋಕಿಲಾಲರು ಮತ್ತು ಹಣದ ಬೇಜವಾಬ್ದಾರಿ ಬಳಕೆಯ ಜನರನ್ನು ಬಂಡವಾಳಮಾಡಿಕೊಂಡು ಮೋಸಗಾರಿಕೆಯ ಷರತ್ತುಗಳನ್ನು ಒಡ್ಡಿ ಕೋಟ್ಯಾಂತರ ರೂ/ಡಾಲರ್ ಹಣಮಾಡಿಕೊಳ್ಳುವ ವ್ಯಾಪಾರಿಗಳ ಸಾಧನವಾದರೆ ಅನಗತ್ಯ. ಈಗ ಆಗಿರುವುದು ಅದೇ. ಮೊಬೈಲ್ ತಂತ್ರಜ್ಞಾನಕ್ಕಿಂತ ಮೊಬೈಲ್ ಉದ್ಯಮ ಜನರನ್ನು ಆಳುತ್ತಿದೆ. ಎರಡೂ ಒಂದೇ ಎಂದು ತುಂಬಾಜನರು ಅಂದುಕೊಂಡಿದ್ದಾರೆ. ಜನರ ಕೈಲಿನ ಪುಡಿಗಾಸುಗಳನ್ನು ಉಪಾಯವಾಗಿ, ನಯವಾಗಿ ಅಗೋಚರವಾಗಿ ಒಟ್ಟುಮಾಡುವ ವ್ಯಾಪಾರ ಇದು. ರಾಜಕಾರಣಿಗಳ ಕೈಗೆ ಉದ್ಯಮಿಗಳು ನಾನಾ ವಿಧದಲ್ಲಿ ದಾಟಿಸುವ ಕೋಟ್ಯಾಂತರ ಹಣ ಎಲ್ಲಿಂದ ಬರುತ್ತದೆ? ನಿಮ್ಮಂಥವರು ನನ್ನಂಥವರೇ ಕೊಡಬೇಕು ತಾನೆ? ನಾವಿಲ್ಲದೆ ಮೊಬೈಲ್ ಉದ್ಯಮ ನಡೆಯುವುದು ಸಾಧ್ಯವಿಲ್ಲ. ಆದ್ದರಿಂದ ಈ ಕ್ರಮ. ಮೊಬೈಲ್ ಅನಿವಾರ್ಯವೇನಲ್ಲ. ಹಾಗೆಂದು ನಂಬಿಸಿದ್ದಾರೆ. ಇದು ಮಾರ್ಕ್ಸ್ ಹೇಳುವ ಮಿಗುತೆ ಮೌಲ್ಯದ 21ನೆಯ ಶತಮಾನದ ರೂಪ. ಇವುಗಳ ಮುಂದೆ ಕಾಸಿನ ಬಡ್ಡಿ, ಬಾಡಿಗೆ, ಲಾಭಾಂಶ ಮುಂತಾದ ಶೋಷಣಾಕ್ರಮಗಳು ಜಾರಿಯಲ್ಲಿದ್ದರೂ ಹಳೆಯದಾಗಿವೆ. ಯಾವುದೇ ಕಂಪೆನಿಯ ಮೊಬೈಲ್ ಬಳಸಿದರೂ ಒಂದೇ ನಂಬರ್ ಹೊಂದಬಹುದು ಎನ್ನುವುದು ಮೇಲುನೋಟಕ್ಕೆ ‘ಸೌಲಭ್ಯ’ವಾಗಿ ತೋರುತ್ತದೆ. ಸೌಲಭ್ಯ ಹೌದು. ಆದರೆ ಜನರಿಗಲ್ಲ. ಉದ್ಯಮಿಗಳಿಗೆ. ಸಾರ್ವಜನಿಕ ವಲಯದ ಮೊಬೈಲನ್ನು ಅಸಮರ್ಥ ಎಂದು ದೂರುವವರೆಲ್ಲಾ ಖಾಸಗಿ ಕಂಪನಿಗಳ ಜಾಲಕ್ಕೆ ಸಿಕ್ಕಿಕೊಳ್ಳಲು ಎಸೆದ ಬಲೆ.

    ಉತ್ತರ

  2. ಶ್ರೀಕರ್
    ಫೆಬ್ರ 10, 2011 @ 15:13:16

    ಸರಿ ಸ್ವಾಮಿ, ನೀವು landline ಗೆ ಕೊಡು ಬಿಲ್ ನಲ್ಲಿ ಕೂಡ ಈ ರೀತಿ ಗೋಲ್ಮಾಲ್ ನಡೆಯೋಲ್ಲ ಅಂತ ಏನು ಗ್ಯಾರಂಟೀ ?

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: