ಟ್ಯಾಗೊರ್ 150-‘ಸಮುದಾಯ’ ರಾಷ್ಟ್ರೀಯ ಉತ್ಸವ 2011
ಫೆಬ್ರವರಿ 12 ರಿಂದ 16 ರವರೆಗೆ
ರವೀಂದ್ರ ಕಲಾಕ್ಷೇತ್ರ, ಸಂಸ ಬಯಲು ರಂಗಮಂದಿರ, ನಾಟಕ ಅಕಾಡೆಮಿ ಚಾವಡಿ, ಬಾದಾಮಿ ಹೌಸ್ ನಲ್ಲಿ
ನಾಟಕ, ಹಾಡು, ಕುಣಿತ
ವಿವರಗಳಿಗಾಗಿ ನಿರೀಕ್ಷಿಸಿ!
ಸಂಪರ್ಕಿಸಿ: 98441 09706/ 99001 82400
ಸಂಜೆ 4.30 ಉದ್ಘಾಟನಾ ಸಮಾರಂಭ:
ಜಾನಪದ ನೃತ್ಯಗಳು ಮತ್ತು ರವೀಂದ್ರಸಂಗೀತ(ಕೊಲ್ಕತ್ತ)
13-02-2011 ಭಾನುವಾರ ಬಾದಾಮಿ ಹೌಸ್
ಬೆಳಿಗ್ಗೆ 10.30 ಟ್ಯಾಗೊರ್ ರ ಚಲನ ಚಿತ್ರ ಪ್ರದರ್ಶನ ಮತ್ತು ಸಂವಾದ ಮಧ್ಯಾಹ್ನ 3.00 ನಾಟಕ ಅಕಾಡೆಮಿ ಚಾವಡಿ
ವಿಚಾರ ಸಂಕಿರಣ-ಟ್ಯಾಗೊರ್ ಮತ್ತು ಗಾಂಧೀ
ಸಂಜೆ 7.00 ರವೀಂದ್ರ ಕಲಾಕ್ಷೇತ್ರ
ಕನ್ನಡ ನಾಟಕ -ರಾಜ ರಾಣಿ ಮಂತ್ರಿ ತಂತ್ರಿ
ಬೆಂಗಳೂರು ಸಮುದಾಯ
14-02-2011 ಸೋಮವಾರ ರವೀಂದ್ರ ಕಲಾಕ್ಷೇತ್ರ
ಸಂಜೆ 5.30 ರಾಷ್ಟ್ರ/ರಾಜ್ಯ ಪ್ರಶಸ್ತಿ ವಿಜೇತರಿಗೆ ರಂಗ ಗೌರವ
ಸಂಜೆ 7.00 ಬಂಗಾಳಿ ನಾಟಕ-ಮಹಾಮಾಯ್
ಯುನಿಟಿ ಮಲಾಂಚ ತಂಡ ಕೋಲ್ಕತ್ತ
15-02-2011 ಮಂಗಳವಾರ ರವೀಂದ್ರ ಕಲಾಕ್ಷೇತ್ರ
ಮಧ್ಯಾಹ್ನ 4.00 ಟ್ಯಾಗೊರ ರ ಕವನ ವಾಚನ
ಸಂಜೆ 5.30 ರಂಗ ಗೌರವ
ಸಂಜೆ 7.00 ಕನ್ನಡ ನಾಟಕ-ಮಕ್ಕಳ ರವೀಂದ್ರ
ಚಿಂತನ ರಂಗ ಅಧ್ಯಯನ ಕೇಂದ್ರ ಉತ್ತರ ಕನ್ನಡ
16-02-2011 ಬುಧವಾರ ನಾಟಕ ಅಕಾಡೆಮಿ ಚಾವಡಿ
ಬೆಳಿಗ್ಗೆ 10.30 ಟ್ಯಾಗೊರ ರ ಗೋರಾ ಕುರಿತ ವಿಚಾರ ಸಂಕಿರಣ
ಮಧ್ಯಾಹ್ನ 3.00 ಬಾದಾಮಿ ಹೌಸ್
ಟ್ಯಾಗೊರರ ಚಲನ ಚಿತ್ರ ಪ್ರದರ್ಶನ ಮತ್ತು ಸಂವಾದ
ಸಂಜೆ 5.30 ಸಂಸ ಬಯಲು ರಂಗ ಮಂದಿರ
ಸಮಾರೋಪ ಸಮಾರಂಭ
ಕನರ್ಾಟಕದ ಜಾನಪದ ನೃತ್ಯಗಳು- ತ್ರಿಪುರಾ ಆದಿವಾಸಿ ನೃತ್ಯಗಳು
ಜನ 18, 2011 @ 10:20:14
Very nice to know that Samudaya is being organised Tagore Utsava, i will come and bringing my friends and family members too….
ಜನ 17, 2011 @ 17:47:58
Films being shown are mostly Chaarulata, Teen Kanya, Chitrangadha. Please do come and bring your friends too.
ಜನ 16, 2011 @ 11:38:53
Whether movies are about Tagore or is it Tagore stories as movies? can this be clarified?