ದೀಪಕ್ ತಿಮ್ಮಯ್ಯ, ಸತ್ಯ…! ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡ್ತಾರೆ..

ಹೆಚ್ಚಾಗಿ ಯಾರ ಬಗ್ಗೆ ಗಮನ ಇಲ್ಲದೆ ಹೋದರು ವಾರ್ತಾ ವಾಹಿನಿಗಳ ಮುಖ್ಯ ನಿರೂಪಕರ (ಇದರಲ್ಲಿ ಮುಖ್ಯಸ್ಥರು ಸೇರ್ಪಡೆ ಆಗಿದ್ದಾರೆ ) ಬಗ್ಗೆ ಸದಾ ಗಮನ ಇದ್ದೆ ಇದೆ. ಬಹಳಷ್ಟು ಮಾಧ್ಯಮ ಮಿತ್ರರು ಈ ಮುಖ್ಯಸ್ಥರ ಬಗ್ಗೆ ತಮ್ಮದೇ ಆದ ನಿಲುವನ್ನು ಹೊಂದಿದ್ದಾರೆ, ಅದು ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಇದೆ.

ಅತಿ ಹೆಚ್ಚು ಚರ್ಚಿತ ಮುಖ್ಯಸ್ಥರುಗಳು ಅಂದ್ರೆ ಶಶಿಧರ್ ಭಟ್ ಹಾಗೂ ರಂಗನಾಥ್ . ಟೀವಿ ನೈನ್ ನಿರೂಪಕರು ಸಹ ತಮ್ಮದೇ ಆದ ವಿಧಾನದಿಂದ ಜನಮನ ಗೆದ್ದಿದ್ದಾರೆ. . ಆದರೆ ಇವುಗಳ ಜೊತೆಗೆ ಬಹಳ ಕಾಲದಿಂದ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡ್ತಾ ಬರುತ್ತಿರುವ ವಾಹಿನಿ ಉದಯ ನ್ಯೂಸ್.  ದೀಪಕ್ ತಿಮ್ಮಯ್ಯ, ಸತ್ಯ,…..! ಯಾವ ನಿರೂಪಕರೆ ಆಗಿರಲಿ ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡ್ತಾರೆ. ವಾರ್ತೆಯ ಸಂದರ್ಭದಲ್ಲಿ ಪ್ರಸಾರ ಆಗುವ ಶೀರ್ಷಿಕೆಗಳು ಅಷ್ಟೆ ಪಕ್ಕಾ ಟ್ಯಾಬ್ಲಾಯ್ಡ್ ಭಾಷೆ ಇರಲ್ಲ, ಅವನು ಮಟಾಶ್, ಫಿನಿಶ್ .. ಇಂತಹ ಶಬ್ಧಗಳ ಬಳಕೆ ಇಲ್ಲದ ವಾರ್ತಾ ವಾಹಿನಿ ಉದಯ.

ಪೂರ್ಣ ಓದಿಗೆ –ಮೀಡಿಯಾ ಮೈಂಡ್

 

1 ಟಿಪ್ಪಣಿ (+add yours?)

  1. R.T.SHARAN
    ಜನ 29, 2011 @ 19:59:47

    sandarshanagalalli Timmaya madhya madhya bahala intervene aagtaare…. adu ommomme kirikiri ansutte… edurinavarige maataadalu saakashtu avakaasha needodilla… (except in GUPTALOKA)

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: