ಜಯಶ್ರೀ ಕಾಲಂ: ದೇವರು, ದೈಯ್ಯ ಹಾಗೂ ಭೂತ ಮತ್ತು ಭವಿಷ್ಯ

ಯಾವುದೇ ಚಾನೆಲ್ಗಳತ್ತ ಗಮನ ಕೊಡ್ರಿ ಅಲ್ಲಿ  ಕೆಲವು  ಸಂಗತಿಗಳು ಪಕ್ಕಾ ನೂರಕ್ಕೆ ನೂರರಷ್ಟು ಕಾಮನ್ನಾಗಿರುತ್ತದೆ. ಮುಖ್ಯವಾಗಿ ದೇವರು, ದೈಯ್ಯ ಹಾಗೂ ಭೂತ ಮತ್ತು ಭವಿಷ್ಯ. ಅದು ಭಯಂಕರ ನ್ಯೂಸ್ ಚಾನೆಲ್ ಆಗಿರಲಿ, ಸಿಕಾಪಟ್ಟೆ ಜಾತಿ-ವಿಜಾತಿಗಳ ಬಗ್ಗೆ ನಿಕೃಷ್ಟ ಭಾವ ಹೊಂದಿರುವ ಚಾನೆಲ್ಗಲೇ ಆಗಿರಲಿ, ಎಲ್ಲಾ ಕಾದೆ ದೇವರು ಮಾತ್ರ ಪ್ರತ್ಯಕ್ಷ ಆಗೇ ಇರ ಬೇಕು ಬಿಟ್ರೆ ಭವಿಷ್ಯದವರು 🙂

ಕನ್ನಡ ವಾಹಿನಿಗಲ್ಲಿ ಟ್ಯಾಬ್ಲಾಯ್ಡ್  ಲಾಂಗ್ವೆಜ್ನಲ್ಲಿ ಹೇಳುವುದಾದರೆ ದೇವರು ಹಾಗೂ ಭವಿಷ್ಯದವರು  ಮುರುಕೊಂಡು ಬಿದ್ದಿರುತ್ತಾರೆ :-).ಇನ್ನು ಗಾಡ್  – ಶಂಕರ, ಸಂಸ್ಕಾರ್ ,ಆಸ್ಥ ಚಾನೆಲಗಳ ಬಗ್ಗೆ ಹೇಳುವಷ್ಟೇ ಇಲ್ಲ ಬರೀ ದೇವರು ದೇವರು ! ದೇವರಿಗೆ ಬೇಜಾರಾಗುವಷ್ಟು ದೇವರ ಬಗ್ಗೆ ಹೇಳ್ತಾರೆ ಗಾಡ್  ಚಾನೆಲ್ನವರು.  ಅದರಲ್ಲೂ ಪ್ರವಚನಕಾರ ಇದ್ರೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಬ್ಯಾಡ ದೇವರ ಕಥೆ :-). ಪ್ರವಚನಕಾರ್ತಿಗಳು  ಇದ್ರೆ ಬ್ಯಾಡ  ವೀಕ್ಷಕರ ಕಥೆ ನುಲಿದು ನುಲಿದು ದೇವರ ಕಥೆ ಹೇಳೋದು 🙂

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: