ಕಣ್ಣಾ ಸನ್ನೆಯಲಿ ಹೆಣ್ಣ ಕೇಳೋನಿವ…! ರಾಜ್ ದಿ ಷೋ ಮ್ಯಾನ್ ಚಿತ್ರ ಸುಂದರ ಹಾಡಿದು. ಸಾಕಷ್ಟು ಜನರಿಗೆ ಹೊಸ ಹಾಡುಗಳ ಬಗ್ಗೆ ಸಸಾರ ಇದ್ರೂ ಈಗಿನ ಸಂಗೀತಗಾರರು ಸಾಕಷ್ಟು ಕೆಲಸ ಮಾಡಿ ಒಳ್ಳೊಳ್ಳೆಯ ಹಾಡುಗಳನ್ನು ನೀಡ್ತಾ ಇದ್ದಾರೆ.ಕೇಳುಗರನ್ನು ಆಕರ್ಷಿಸಲು ಕಷ್ಟಪಡುತ್ತಿದ್ದಾರೆ ಫೈನ್
ಆ ಹೊಸ ಹಾಡು ಗೊತ್ತಾ ಎಂದರೆ ಬಹುಸಂಖ್ಯಾತ ಹಿರಿಯರು ಛೇ ಇಲ್ಲಪ್ಪ ನಾಟ್ ಅಟ್ ಆಲ್ ,ಅದೂ ಹಾಡಾ ಅಂತಹುದು ಸಾಹಿತ್ಯಾನ ಎಂದು ಮೂಗುಮುರಿತಾ ಇದ್ದವರೇ ಈಗ ಸಿವ ಅಂತ ಹೋಗುತಿದ್ದೆ ರೋಡಿನಲ್ಲಿ ಸಿಕ್ಕಾಪಟ್ಟೆ ಸಾಲ ಇತ್ತು..!,ಹಾಡುವಷ್ಟು ಮೋಡಿ ಮಾಡಿದ್ದಾರೆ ಸಂಗೀತ ನಿರ್ದೇಶಕರು-ಗೀತ ರಚನೆಕಾರರು .ಆದರೆ ಕಳೆದ ವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸ ರೆ ಗ ಮ ಪ… ಕಾರ್ಯಕ್ರಮದಲ್ಲಿ ಒಂದು ಸಂಗತಿ ನನಗೆ ಸಿಕ್ಕಾಪಟ್ಟೆ ಆಶ್ಚರ್ಯ ಹಾಗೂ ಬೇಸರ ಉಂಟು ಮಾಡಿತು.
ಪೂರ್ಣ ಓದಿಗೆ :ಮೀಡಿಯಾ ಮೈಂಡ್
ಜನ 03, 2011 @ 14:06:53
ಡಿಯರ್ ಅನಿಕೇತ್,
ನಿರ್ದೇಶಕರ ಹೆಸರ ವಿಷಯದಲ್ಲಿ-ಸಿನಿಮಾ ವಿಷಯದಲ್ಲಿ ನನ್ನಂತಹ ಸಾಮಾನ್ಯ ಕೇಳುಗಳು ತಪ್ಪು ಬರೆದಿದ್ದೇನೆ. ಇದನ್ನು ನನ್ನ ಫ್ರ್ನದ್ಸ್ ಈಗಾಗಲೇ ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ಅದು ಪಬ್ಲಿಶ್ ಆಗದ ಕಾರಣ ನಾಳೆಯ ಪೋಸ್ಟ್ನಲ್ಲಿ ತಿಳಿಸುವ ಎನ್ನುವ ಉದ್ದೇಶದಿಂದ ಸುಮ್ಮನಾದೆ… ಆದರೆ ಕಣ್ಣಾ ಸನ್ನೆಯಲಿ ಮತ್ತು ಗಾಳಿಯೇ ನೋಡು ಬಾ ಹಾಡನ್ನು ನಾನು ಸಾಕಷ್ಟು ಸರ್ತಿ ಕೇಳಿದ್ದೇನೆ. ತುಂಬಾ ಎಂಜಾಯ್ ಮಾಡಿದ್ದೇನೆ. ಈ ಕಾರ್ಯಕ್ರಮದಲ್ಲಿರುವ ತೀರ್ಪುಗಾರಷ್ಟು ಕೇಳಿಲ್ಲದೆ ಇಲ್ಲ. ಈ ವಿಷಯದಲ್ಲಿ ನಾನು ಓದುಗರ ಕ್ಷಮೆ ಕೇಳುತ್ತೇನೆ ಯಾಕೆಂದ್ರೆ ಸಿನಿಮಾ ಹೆಸರು ತಪ್ಪು ಬರೆದಿದ್ದ ಕಾರಣಕ್ಕೆ. ಮತ್ತೊಂದು ಸಂಗತಿ ನೀವು ತಿಳಿಸಿದ ಹಾಡುಗಳನ್ನು ನೂರಕ್ಕೆ ನೂರರಷ್ಟು ಸರ್ತಿ ಕೇಳಿದ್ದೇನೆ, ಈ ಬಗ್ಗೆ ನಾನು ಕ್ಷಮೆ ಕೋರಲು ಇಚ್ಚಿಸುವುದಿಲ್ಲ 🙂