ಕಾಗುಣಿತ ತುಂಬಾ ಮುಖ್ಯ ಬದುಕಲ್ಲಿ.ಅದರಲ್ಲೂ ಕನ್ನಡ ಮೀಡಿಯಾಗಳಲ್ಲಿ ಕಾಗುಣಿತ ಚೆನ್ನಾಗಿ ಗೊತ್ತಿರಬೇಕು ಕಾರ್ಯಕ್ರಮ ನಡೆಸಿಕೊಡುವವರಿಗೆ . ಹಾಗೆ ನಿನ್ನೆ ಸಮಯ ವಾಹಿನಿಯನ್ನು ವೀಕ್ಷಿಸ್ತಾ ಇದ್ದೆ, ಶಶಿಧರ್ ಭಟ್ ಸರ್, ಪರದೆಯ ಮೇಲೆ ಎಂಟ್ರಿ ಕೊಟ್ಟಿದ್ದಾರೆ ಎನ್ನುವುದು ಗೊತ್ತಾಗಿತ್ತು., ಆದರೆ ಈ ಕಣ್ಣುಗಳಿಗೆ ಕಂಡಿರಲಿಲ್ಲ. ದಟ್ಸ್ ಕನ್ನಡ ಗ್ರೂಪ್ನವರು ಶಶಿ ಸರ್ ಅವರ ರೂಪವನ್ನು ಹೊಗಳಿ ( ಒಹ್ ಮೈ ಗಾಡ್ !
!! )
ಅವರು ಚರ್ಚೆಯಲ್ಲಿ ಭಾಗವಹಿಸಿದ ಕಥೆಯನ್ನು ತಿಳಿಸಿದ್ದರು. ಬಿದ್ದೊದ್ದ್ರು ಕಣ್ರೀ ನನ್ ಕಣ್ಣಿಗೆ. ಉಫ್ಫು ಉಫ್ಫು ! ಯಾಕೋ ಶಶಿ ಸರ್ ಕ್ಯಾಮರಾ ಬೆಳಕಿಗೆ ಚೂರೂ ಪಾರು ತಬ್ಬಿಬ್ಬು ಆದಂಗೆ ಅನ್ನಿಸಿತು, ಇದು ನನ್ನ ಊಹೆಯಾ? ಕಲ್ಪನೆಯ? ಇದಕ್ಕೆ ನನ್ನ ಉತ್ತರ ಅಯ್ಯೋ ಏನಕು ತೆರಿಯಾದು ಪೊಯ ಎಂದು ಕೊಡವಿ ಹೋಗುವುದಕ್ಕೆ ಆಗುವುದಿಲ್ಲ. ಶಶಿ ಸರ್ ಸ್ವಲ್ಪ ಬೆಚ್ಚಿ ಬೆರಗಾದರೀ ಬೆಳಕಿಗೆ ಎಂದು ಒಂದು ಕವನ ಬರೆಯಬಹುದು ಹಳೆಗನ್ನಡದ ಸಾಥ್ ತೆಗೆದುಕೊಂಡು .
ಪೂರ್ಣ ಓದಿಗೆ :ಮೀಡಿಯಾ ಮೈಂಡ್
ಇತ್ತೀಚಿನ ಟಿಪ್ಪಣಿಗಳು