ಇದು ಚಿನುವಾ ‘ಮರಮನೆ’

ಶಿವರಾಂ ಪೈಲೂರು

ಧಾರವಾಡದಲ್ಲಿ ಮನೆಯ ಮುಂದೆ ಚಿನುವಾ ನೆಟ್ಟ ಚೆರಿ ಗಿಡ ಈಗ ಮರವಾಗಿ ಬೆಳೆದು ನಿಂತಿದೆ. ಕುಶಾಲಿಗೆ ಕಟ್ಟಿದ ಅದರ ಮೇಲಿನ ಅಟ್ಟಳಿಗೆಯೂ ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತ ಬಂದಿದೆ. ಇದು ಚಿನುವಾನ ಪಾಲಿಗೆ ಮರಮನೆ, ಅರಮನೆ.

ಈಗ ಮರದಲ್ಲಿ ಚೆರ್ರಿ ಹಣ್ಣುಗಳು ಅಲ್ಲಲ್ಲಿ ಕೆಂಪುನಕ್ಷತ್ರಗಳಂತೆ ಮಿನುಗುತ್ತಿವೆ. ಕೋಗಿಲೆ ಜೋಡಿಯೊಂದು ಇಡೀ ಮರ ತಮ್ಮದೇ ಸಾಮ್ರಾಜ್ಯ ಎಂಬಂತೆ ಹಣ್ಣುತಿನ್ನಲು ಬರುವ ಇತರ ಹಕ್ಕಿಗಳನ್ನು ಬೆದರಿಸಿ ಓಡಿಸುತ್ತಿವೆ. ಈ ಮಧ್ಯೆ ಮೊನ್ನೆಮೊನ್ನೆ ಅಟ್ಟಳಿಗೆಯನ್ನು ಸಾಕಷ್ಟು ವ್ಯವಸ್ಥಿತವಾಗಿ, ವಿಸ್ತಾರವಾಗಿ ಕಟ್ಟಿದ್ದರಿಂದ ಚಿನುವಾನಿಗೆ ಖುಷಿಯೋ ಖುಷಿ.

ನಾಳೆ ಮಧ್ಯಾಹ್ನ ೩ಕ್ಕೆ ಮರಮೆನೆ’ಯ ‘ಉದ್ಘಾಟನೆ’ಯಂತೆ. ಜತೆಗೆ ಅವನ ಪುಸ್ತಕಗಳನ್ನಿಡಲು ಪತ್ಯೇಕ ಶೆಲ್ಫ್ ಕೂಡ ನಡುಕೋಣೆಯಲ್ಲಿ ವ್ಯವಸ್ಥೆಯಾಗಿದೆ. ನಾಳೆ ಅದರದ್ದೂ ‘ಉದ್ಘಾಟನೆ!’ ನಾರಾಯಣಪುರದ ಅವನ ಮಿತ್ರರರನ್ನು ಅವರ ಅಮ್ಮಂದಿರೊಂದಿಗೆ ಕರೆದಿದ್ದಾನೆ.

ಕಾರ್ಯಕ್ರಮ ಹೇಗಿರುತ್ತೆ ಅಂತ ಕೇಳಿದರೆ ‘ಅದು ಸಸ್ಪೆನ್ಸ್ ಅಪ್ಪ, ನಾಳೆ ಸಂಜೆ ಫ್ರೆಂಡ್ಸ್ ಎಲ್ಲ ಹೋದ ಮೇಲೆ ಫೋನ್ ಮಾಡ್ತೇನೆ’ ಎಂದಿದ್ದಾನೆ

6 ಟಿಪ್ಪಣಿಗಳು (+add yours?)

  1. shridhar hegde bhadran
    ಜನ 03, 2011 @ 17:58:13

    sir, nanagoo karedare hOguttidde. aaseyaaguttide!

    ಉತ್ತರ

  2. latha
    ಜನ 03, 2011 @ 16:21:00

    maramane raja-nige abhinandanegaLu.

    preethiyinda,
    latha.ravi

    ಉತ್ತರ

  3. vinayka kodsara
    ಜನ 03, 2011 @ 09:51:40

    waw superuuuuuuuuuu. marakoti anta ondu aata ide. naavu chikkavariruvaaga aadta idvi. adu nenpaaytu.

    ಉತ್ತರ

  4. giridhara karkala
    ಜನ 02, 2011 @ 23:00:58

    dear pailoor,
    Thumba chenagide Chinuana ARAMANE. Eka chakradipathigalige vandane

    ಉತ್ತರ

  5. B T Jahnavi
    ಜನ 02, 2011 @ 19:00:19

    ವಾವ್ಹ್! ನಂಗೂ ಚೂರು ಜಾಗ ಪ್ಲೀಸ್…..

    ಉತ್ತರ

  6. malathi S
    ಜನ 02, 2011 @ 10:31:50

    Hey Chinua!!
    cool tree house!!
    🙂
    malathi aunty!!

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: