ಜಯಶ್ರೀ ಕಾಲಂ : ಏನೆ ಹೇಳಿ ಪ್ರಣಯ ರಾಜ ಇಂದಿಗೂ ವೆರಿ ಸ್ಮಾರ್ಟ್ ಲುಕಿಂಗ್

 

@@ ಈ ಟೀವಿ ಕನ್ನಡ ವಾಹಿನಿಯಲ್ಲಿ ನಟ ಶ್ರೀನಾಥ್ ಅವರ ಆಟೋಗ್ರಾಫ್  ಪ್ಲೀಸ್ ಕಾರ್ಯಕ್ರಮ ಪ್ರಸಾರ ಆಯಿತು.ತುಂಬಾ ಚೆನ್ನಾಗಿತ್ತು ರಿ.  ಅಯ್ಯೋ ಹೊರಗಡೆ ಹೀಗೆ ಮನೆಯಲ್ಲಿ ಯಾವ ರೀತಿ ಇರ್ತಾರೋ ಎನ್ನುವ ಮಾತು ಸ್ವಲ್ಪ ಹೆಚ್ಚೇ ಆಡ್ತೀವಿ ನಾವು . ಅದು ಮನುಷ್ಯನ ಸಹಜ ಸ್ವಭಾವ. ಆದ್ರೆ ಶ್ರೀನಾಥ್ ಅವರ ವೃದ್ಧ ತಂದೆ, ಅವರಿಗೆ ನೈಂಟಿ ಪ್ಲಸ್ ಆಗಿತ್ತು, ಎಷ್ಟು ಚೆನ್ನಾಗಿ ಕಾರ್ಯಕ್ರಮದಲ್ಲಿ ಇನ್ವಾಲ್ವ್ ಆದ್ರು ಗೊತ್ತೇ . ಅದ್ಭುತ :-) .  ಮಕ್ಕಳು ನೋಡಿಕೊಳ್ಳುವುದು ವಿಶೇಷ ಸಂಗತಿಯಲ್ಲ ಆದರೆ ಸೊಸೆ ಗೀತ ಸಹ ಮಾವನವರ ಬಗ್ಗೆಇಟ್ಟ ಕಾಳಜಿ  ನಾಟಕ ಎಂದು ಅನ್ನಿಸಲಿಲ್ಲ ಬಿಡಿ.

ನಾನು ಕೇಳಿದಂತೆ ಶ್ರೀನಾಥ್ ಸ್ವಲ ಹೆಚ್ಚೇ ಸ್ನೇಹ ಜೀವಿ ಪ್ರಾಯಶ:  ಆ ಒಂದು ಗುಣ ಅವರನ್ನು ಹೆಚ್ಚು ಜನಪ್ರಿಯ ಮಾಡಿದೆ ಎಂದು ಕಾಣುತ್ತದೆ. ಶ್ರೀನಾಥ್  ಅವರ ಮಗಳು ಅಮೇರಿಕಾದಲ್ಲಿ ಇದ್ದಾರೆ, ಅವರು ಮಾಡಿದ ಮುದ್ರಿತ ದೃಶ್ಯ ಪ್ರಸಾರ ಮಾಡಿದರು, ಆ ಹೆಣ್ಣುಮಗಳು ಹೇಳಿದ್ದಿಷ್ಟೇ, ಏನೆ ಹೇಳಿ ಅಪ್ಪ ನೀವು ಕಳಿಸಿಕೊಟ್ಟ ಪ್ರೀತಿ , ವಿಶ್ವಾಸ , ಸಹನೆ  ಯಾವುದೇ ಉತ್ತಮ ಗುಣ ಆಗಿರಲಿ ನಾನು ಅದನ್ನು ಅನುಸರಿಸುತ್ತಿದ್ದೇನೆ. …! ಹೀಗೆ ತಂದೆಯ ಮೇಲಿನ ಪ್ರೀತಿಯನ್ನು ವ್ಯಕ್ತ ಪಡಿಸಿದರು. ತಂದೆ ಕಂಡ್ರೆ ಮಕ್ಕಳಿಗೆ ಇಷ್ಟ ಇದ್ದೆ ಇರುತ್ತದೆ, ಆದರೆ ಕೆಲವು ಅಪ್ಪಗಳು ತುಂಬಾ ಸ್ಪೆಷಲ್  ಇರ್ತಾರೆ, ಶ್ರೀ ಆ ರೀತಿಯ ಅಪ್ಪ  ಎನ್ನುವುದು ಕಾರ್ಯಕ್ರಮದಲ್ಲಿ ಅವರ ಮಕ್ಕಳು ತಿಳಿಸಿದ ಪ್ರಸಂಗಗಳಿಂದ ತಿಳಿಯಿತು. ಏನೆ ಹೇಳಿ ಪ್ರಣಯ ರಾಜ ಇಂದಿಗೂ ವೆರಿ ಸ್ಮಾರ್ಟ್  ಲುಕಿಂಗ್.

ಪೂರ್ಣ ಓದಿಗೆ :ಮೀಡಿಯಾ ಮೈಂಡ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: