ಕುವೆಂಪು ಉವಾಚ..


ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನು ಗುರುವನು ಮಾಡಿ
ಬಡವರ ಹೊನ್ನನು ಕಾಣಿಕೆ ನೀಡಿ
ಧರ್ಮವ ಮೆರೆವರ ನೋಡಯ್ಯ!

(ಬಿ ಆರ್ ಸತ್ಯನಾರಾಯಣರ ಬ್ಲಾಗ್ ನಿಂದ)

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

(ವಿವೇಕ ರೈ ಅವರ ಬ್ಲಾಗ್ ನಿಂದ)

 

ಹತ್ತಾರು ಹುಚ್ಚರಿರೆ ಹುಚ್ಚನಲ್ಲದ ನರನು ಹುಚ್ಚಾಗಿ ತೋರುವನು

(ಪುರುಷೋತ್ತಮ ಬಿಳಿಮಲೆ ಅವರು ನೀಡಿದ್ದು)

3 ಟಿಪ್ಪಣಿಗಳು (+add yours?)

 1. -ಪ್ರಭಾಕರ ಜೋಷಿ ಸೇಡಂ
  ಡಿಸೆ 29, 2010 @ 12:47:29

  ಉತ್ತಮ ವಾದ
  ನುಡಿಗಳನ್ನು ಹಾಕಿದ್ದೀರಿ
  ಪ್ರಭಾಕರ ಜೋಷಿ

  ಉತ್ತರ

 2. kanam
  ಡಿಸೆ 29, 2010 @ 12:08:34

  idu sadyada sandarbakke chennagi honduttade.
  kanam

  ಉತ್ತರ

 3. Bilimale
  ಡಿಸೆ 29, 2010 @ 09:31:41

  ಹತ್ತಾರು ಹುಚ್ಚರಿರೆ ಹುಚ್ಚನಲ್ಲದ ನರನು ಹುಚ್ಚಾಗಿ ತೋರುವನು- ಕುವೆಂಪು

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: