ಜಯಶ್ರೀ ಕಾಲಂ: ಸಿಂಪ್ಲಿ ಗ್ರೇಟ್…

@@@ ಭಾನುವಾರ ಸುವರ್ಣ ನ್ಯೂಸ್ ನಲ್ಲಿ ಮತ್ತು ಈ ಟೀವಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆದ ಎರಡು ಕಾರ್ಯಕ್ರಮ ನನ್ನ ಗಮನ ಸೆಳೆಯಿತು . ಶಿವರಾಜ್ ಕುಮಾರ್ ಅವರ ಜೊತೆ ನಿರೂಪಕ ಗೌರೀಶ್ ಅಕ್ಕಿ ನಡೆಸಿದ ಕಾರ್ಯಕ್ರಮ ಮತ್ತು ಅನುಪ್ರಭಾಕರ್ ಅವರ ನಿರೂಪಣೆಯ ಆಟೋಗ್ರಾಫ್ ಪ್ಲೀಸ್ ನಲ್ಲಿ ಪ್ರಜ್ವಲ್ ದೇವರಾಜ್ ಅವರ ಸಂದರ್ಶನ ಈ ಎರಡೂ ಕಾರ್ಯಕ್ರಮ ತುಂಬಾ ಮನ ಸೆಳೆಯಿತು.

ಈ ಎರಡು ಕಾರ್ಯಕ್ರಮದಲ್ಲಿ ಕಾಮನ್ ಫ್ಯಾಕ್ಟರ್ ಅಣ್ಣ ತಮ್ಮಂದಿರ ವಿಶ್ವಾಸ :-)

ಶಿವಣ್ಣನ ಸಂದರ್ಶನ ನಡೆಯುವಾಗ ಪುನೀತ್ ರಾಜ್ ಕುಮಾರ್ ಅವರ ಫೋನ್ ಬಂದಿತು. ಆಗ ಮಾತಿನ ಮಧ್ಯದಲ್ಲಿ ಶಿವಣ್ಣ ನೀನು ನನಗೆ ಸೀನಿಯರ್ ಅಪ್ಪು, ತುಂಬಾ ಚೆನ್ನಾಗಿ ಹಾಡ್ತಿಯ, ಅದ್ಭುತವಾಗಿ ಡ್ಯಾನ್ಸ್ ಮಾಡ್ತಿಯ … ಹೀಗೆ ಹಲವಾರು ವಿಶೇಷ ಅಂಶಗಳ ಬಗ್ಗೆ ಹೊಗಳಿದರು ಶಿವಣ್ಣ. ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳಿತಾ ದಾಯಾದಿಗಳು ಅಂತಾರೆ ತಿಳಿದವರು. ಆದರೆ ತನ್ನ ತಮ್ಮ ತನಗಿಂತ ಸಾಧಕ,ಆತ ನನ್ನ ಬದುಕಿನಲ್ಲಿ ಸ್ಫೂರ್ತಿ ಎಂದು ಹೇಳುವ ಮಾತು- ಮೆಚ್ಚುಗೆ ಇದೆಯಲ್ಲ ಅದು ತುಂಬಾ ಕಡಿಮೆ ಕಂಡು ಬರುವುದು.ತನ್ನ ತಂದೆಯ ವಿನಮ್ರತೆ ತಮ್ಮನಿಗೆ ಬಂದಿದೆ ಎನ್ನುತ್ತಾ ತಾವೂ ಅಪ್ಪನ ಮಗ ಎಂದು ಪದೇಪದೇ ಅಭಿಮಾನಿಗಳಿಗೆ ತಿಳಿಸಿದರು ಶಿವಣ್ಣ ! ಅದಕ್ಕಲ್ವೆ ಅವರನ್ನು ವೀಕ್ಷಕರು ಪ್ರೀತಿಯಿಂದ ಕರೆಯೋದು ಸಿಂಪ್ಲಿ ಗ್ರೇಟ್ ಅಂತ :-)

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: