ಜಯಶ್ರೀ ಕಾಲಂ: ಪತ್ರೊಡೆ, ನೀರು ದೋಸೆ, ಪುಳಿಯೋಗರೆ, ಪಾನಿಪೂರಿ!!!

ಕೆಲಸ ಮಾಡುವುದು ಸುಲಭ ಅಲ್ಲ :-) . ಕೆಲವು ಜಾಣರು ಹೇಳ್ತಾರೆ ಕಳ್ಳತನ ಮಾಡಿದಷ್ಟು ಸುಲಭ ಅಲ್ಲ ಕಷ್ಟ ಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡೋದು ಅಂತ, ಆದ್ರೆ ಅನುಭವಸ್ಥರು ಹೇಳೋದಿಷ್ಟೇ ಕಳ್ಳತನ ಮಾಡುವುದು ಸಹ ಎಂದಿಗೂ ಸುಲಭದ ಕೆಲಸವಲ್ಲ :-) . ದಯಮಾಡಿ ಅನುಭವಕ್ಕೆ ತಕ್ಕಂತೆ ಈ ವಾಕ್ಯಗಳನ್ನು ಓದಿಕೊಳ್ಳಿ ಎಂದು ನಾನು ಅಂದ್ರೆ ಛಿ ಎಂದು ಬೈಯ್ಯಲ್ವ :-) . ಇರ್ಲಿ ಆದ್ರು ಈ ಸಂಗತಿ ಸತ್ಯ ತಾನೆ :-)

ಅಡುಗೆ ವಿಷಯದಲ್ಲಿ ಸಹ ಜನರು ಹೀಗೆ ಛೇ :-) . ಸ್ವಲ್ಪ ಎಗಸಟ್ಟೆ ! ಅಡುಗೆ ಅಂದ್ರೆ ಯಾವುದೋ ಒಂದು ಸಮಯದಲ್ಲಿ ತುರುಕಿ, ಮನೆಯಲ್ಲಿ ಇರುವ ಹೆಣ್ಣುಮಕ್ಕಳಿಗೆ ಒಂದು ಚಾನ್ಸ್, ಅದರಲ್ಲಿ ಸುಂದರವಾದ ನಿರೂಪಕಿ. ಅದೇ ಪತ್ರೊಡೆ, ನೀರು ದೋಸೆ, ಪುಳಿಯೋಗರೆ, ಪಾನಿಪೂರಿ!!ಪಾಪ ಬಂದ ಹೆಣ್ಣುಮಕ್ಕಳು ಏನೆ ಅಡುಗೆ ಮಾಡ್ಲಿ ಇದು ಮಕ್ಕಳಿಗೆ ತುಂಬಾ ಇಷ್ಟ ಆಗುತ್ತೆ. ಇದು ಮಕ್ಕಳಿಗಾಗಿ ಎಂದು ಮಾಡಿದ್ರೆ, ನಿರೂಪಕಿ ಇದು ಕ್ರಿಸ್ಪಿ-ಕ್ರಮ್ಚಿ ಆಗುವಷ್ಟು ಹುರಿ ಬೇಕಾ, ಡೀಪ್ ಫ್ರೈ ಸಾಕ !ಒಂದೇ ರೀತಿಯ ಜನರನ್ನು ಕಂಡು ಕಂಡು ವೀಕ್ಷಕರು ಬೇಜಾರಾಗ ಬಾರದು ಎಂದು ಆಗಾಗ ಸೆಲಬಿಗಳ ಅಡುಗೆ ತೋರಿಸ್ತಾರೆ. ತುಂಬಾ ಜನಪ್ರಿಯ ಕಾರ್ಯಕ್ರಮ ಆಗಿದ್ರೂ ಅಡುಗೆ ಕಾರ್ಯಕ್ರಮನಾ ಎಂದು ಸಾಕಷ್ಟು ಜನರು ಬೇಜಾರಾಗ್ತಾರೆ ಪಾಪ!!

ಪೂರ್ಣ ಓದಿಗೆ :ಮೀಡಿಯಾ ಮೈಂಡ್

1 ಟಿಪ್ಪಣಿ (+add yours?)

  1. K.VITTAL SHETTY
    ಡಿಸೆ 19, 2010 @ 12:16:52

    Nice article. Wish had a chance to taste it

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: