ಕಶ್ಯಪ್ ಆಹ್ವಾನ

ವಿಜಯನಗರ ಬಿಂಬ ಮಕ್ಕಳ ರಂಗ ಶಾಲೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಸುಚಿತ್ರಾ ಕಲಾ ಕೇಂದ್ರ ದ ಸಹಯೋಗ ದಲ್ಲಿ
ಅರ್ಪಿಸುತ್ತಿದೆ
ಶುದ್ಧಗೆ

ಕನ್ನಡ ಭಾಷಾ ಚರಿತ್ರೆಯ ಬಗೆಗಿನ ಮಕ್ಕಳ ನಾಟಕ . ಹಿಂದಿನ ದಿನಗಳಲ್ಲಿ ಕನ್ನಡ ಭಾಷೆಯ ಸೂಕ್ಷ್ಮ ಆಗುಹೋಗುಗಳು , ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ಸ್ಥಾನ ಮಾನ, ಕನ್ನಡಿಗರ ಭಾಷಾಭಿಮಾನ ಮುಂತಾದ ಹಲವಾರು ಅಂಶಗಳನ್ನು ಒಳಗೊಂಡ ಮಕ್ಕಳ ನಾಟಕವಿದು .

ದಯಮಾಡಿ  ಅಂದು ಸಂಜೆ ತಾವು ಬಿಡುವು ಮಾಡಿ ಕೊಂಡು ಬನ್ನಿ .
ನಮ್ಮ ಪ್ರಯತ್ನಕ್ಕೆ ತಮ್ಮ ಸಲಹೆ ಸೂಚನೆ , ವಿಮರ್ಶೆ ಮಾರ್ಗದರ್ಶನ ಅಗತ್ಯ
ಇಂತಿ
ಡಾ || ಎಸ್. ವಿ.ಕಶ್ಯಪ್

2 ಟಿಪ್ಪಣಿಗಳು (+add yours?)

 1. ಪಂಡಿತಾರಾಧ್ಯ
  ಡಿಸೆ 17, 2010 @ 10:28:32

  ಪ್ರೀತಿಯ ಡಾ ಕಶ್ಯಪ್ ಅವರಿಗೆ ನಮಸ್ಕಾರಗಳು
  ಮಕ್ಕಳಲ್ಲಿ ಕನ್ನಡದ ಬಗ್ಗೆ ಅರಿವನ್ನು ಬೆಳೆಸುವ ಈ ನಾಟಕವನ್ನು ನೋಡಲು ಕುತೂಹಲಿಯಾಗಿದ್ದೇನೆ.
  ನಾಟಕದ ಪುಸ್ತಕವೂ ಅಂದು ದೊರೆಯುವ ವ್ಯವಸ್ಥೆ ಇದ್ದರೆ ಆಸಕ್ತರು ಮನೆಗೂ ಕೊಂಡೊಯ್ಯಲು ಅನುಕೂಲವಾಗುತ್ತದೆ.

  ಉತ್ತರ

  • ಕಶ್ಯಪ್
   ಡಿಸೆ 17, 2010 @ 17:27:35

   ತಮ್ಮಂತಹ ಹಿರಿಯರು ಈ ನಾಟಕ ನೋಡಿದರೆ , ನನ್ನ ಪ್ರಯತ್ನ ಸಾರ್ಥಕ. ಅಂದು ತಮ್ಮನ್ನು ನಿರೀಕ್ಷಿಸುತ್ತಿರುತ್ತೇನೆ. ಖಂಡಿತಾ ಬನ್ನಿ..
   ಮತ್ತು ಅಂದು ಪುಸ್ತಕ ದೊರೆಯುವಂತೆ ನೋಡಿಕೊಳ್ಳುತ್ತೇನೆ.
   ಹೆಚ್ಚು ಹೆಚ್ಚು ಜನರನ್ನು ಅದು ತಲುಪ ಬೇಕು ಎಂಬುದೆ ಆಶಯ.
   ಖಂಡಿತಾ ಬನ್ನಿ.
   ನಿಮ್ಮವ
   ಕಶ್ಯಪ್

   ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: