‘ಸುನಾದ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ

ಕೊರಿಯಪ್ಪನ ಕೊರಿಯೋಗ್ರಫಿ …

ಒಂದು ಕ್ಷಣ ಯೋಚಿಸಿ..

Pizzazz……….

ರಂಗ ಮಸೂರ …

ಇಲ್ಲೂ ನೋಡಿ :invitations blogs

ಗುಲ್ವಾಡಿಯವರ ನೆನಪಿನಲ್ಲಿ…

-ಅರವಿಂದ ನಾವಡ

ಗುಲ್ವಾಡಿಯವರು ನಿಧನರಾಗಿದ್ದಾರೆ. ಕನ್ನಡ ಪತ್ರಿಕೋದ್ಯಮ ಗುಲ್ವಾಡಿಯವರನ್ನು ನೆನಪಿಸಿಕೊಳ್ಳಲು ಹಲವು ಕಾರಣಗಳಿವೆ. ಹತ್ತು ಹಲವು ಹೊಸ ನೆಲೆಗಳನ್ನು ಶೋಧಿಸಿದ ಅವರಿಗೆ ಹೊಸತನದ ಬಗೆಗಿದ್ದ ಆಪ್ತತೆಯೇ ಅವರನ್ನು ಪತ್ರಿಕೋದ್ಯಮದಲ್ಲಿದ್ದಷ್ಟೂ ಕಾಲ ಹಸಿರಾಗಿರಿಸಿತ್ತು. ನನಗೂ ತರಂಗ ಆಪ್ತವಾಗುವುದಕ್ಕೆ ಬಹಳಮುಖ್ಯವಾದ ಕಾರಣವೆಂದರೆ, ಅವರ ಅಂತರಂಗ-ಬಹಿರಂಗ. ಸಂಪಾದಕೀಯ ಬರಹಗಳು ಹೊಸ ಬಗೆಯಲ್ಲಿ ಆಲೋಚಿಸುವಂತೆಯೂ ಮಾಡಿದ್ದವು. ಅಷ್ಟೇ ಅಲ್ಲದೇ, ನಮ್ಮ ಕ್ರಿಯಾಶೀಲತೆಯ ಕೊರತೆಯನ್ನು ಎತ್ತಿ ಹೇಳುತ್ತಿದ್ದವು

ನನ್ನ ಅರಿವಿಗೆ ಬಂದಂತೆ (ನನ್ನ ವಿದ್ಯಾರ್ಥಿಯ ದೆಸೆಯಲ್ಲಿದ್ದಾಗ) ಗುಲ್ವಾಡಿಯವರೊಬ್ಬರೇ ವಾರಪತ್ರಿಕೆಯಂಥ ಕಡೆಯೂ ತೀಕ್ಷ್ಣವಾಗಿ ಸಮಕಾಲೀನ ಬೆಳವಣಿಗೆಗಳಿಗೆ ಸ್ಪಂದಿಸುತ್ತಿದ್ದುದು ಅನಿಸುತ್ತದೆ. ದಿನಪತ್ರಿಕೆಗಳ ಉಸಾಬರಿಗೆ ನಾನು ಹೋಗುವುದಿಲ್ಲ

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಜಯಶ್ರೀ ಕಾಲಂ: ಮತ್ತೊಂದು ಹೆಮ್ಮೆಯ ವಿಷಯ

ಟೀವಿ ನೈನ್ ವಾಹಿನಿಯಲ್ಲಿ ಶಿವಪ್ರಸಾದ್ ನಿನ್ನೆ ಅಪರೂಪದ ಸಂದರ್ಶಕರನ್ನು ಸಂದರ್ಶಿಸಿದರು. ಖುಷಿ ಕೊಟ್ಟ ಕಾರ್ಯಕ್ರಮ ಅದು. ಭಾರತದ ಹೆಮ್ಮೆಯ ವೈಲ್ಡ್ ಫೋಟೋ ಗ್ರಾಫರ್ಸ್ ಕೃಪಾಕರ -ಸೇನಾನಿ ಅವರಿಗೆ ಗ್ರೀನ್ ಆಸ್ಕರ್ ಪ್ರಶಸ್ತಿ ಸಿಕ್ಕ ಬಗ್ಗೆ ಸಂದರ್ಶನ ಮಾಡಿದರು ಶಿವ ಪ್ರಕಾಶ್. (ದಿ ಪ್ಯಾಕ್ – ವೈಲ್ಡ್ ಡಾಗ್ ಗೇ ಸಂಬಂಧಪಟ್ಟ ಚಿತ್ರ ) ಭಯಾನಕ ಪ್ರಾಣಿಗಳ ಫೋಟೋ ತೆಗೆಯುವ ಹವ್ಯಾಸ ಇವರದು ಎನ್ನುವ ಅಂಶವನ್ನು ತಿಳಿಸಿದರು ಶಿವು.

ಆದ್ರೆ ಅತಿ ಹೆಚ್ಚು ಗಮನ ಸೆಳೆದಿದ್ದು, ಅವರ ಸಂದರ್ಶನದ ಸಮಯದಲ್ಲಿ ಅವರ ಬಗ್ಗೆ ಬರ್ತಾ ಇದ್ದ ಅಡಿಬರಹಗಳು. ಜೊತೆಗೆ ಕಾರ್ಯಕ್ರಮದ ಶೀರ್ಷಿಕೆ ಪಕ್ಷಿನೋಟ ! ಸಾಕಷ್ಟು ಸಂದರ್ಭಗಳಲ್ಲಿ ಇಂತಹ ಸಣ್ಣಪುಟ್ಟ ಸಂಗತಿಗಳು ವೀಕ್ಷಕರ ಗಮನ ಸೆಳೆಯುತ್ತದೆ. ಇಡೀ ಎಷ್ಯಾದಲ್ಲೇ ಮೊದಲ ಬಾರಿಗೆ ಈ ಪ್ರಶಸ್ತಿ ಸಿಕ್ಕಿರುವುದು ಖುಷಿಯ ಸಂಗತಿ, ಆದರೆ ಅದು ಕನ್ನಡದವರಿಗೆ ಸಿಕ್ಕಿರೋದು ಮತ್ತೊಂದು ಹೆಮ್ಮೆಯ ವಿಷಯ.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

 

ಸಂಗಮೇಶ್ ಮೆಣಸಿನಕಾಯಿ ‘ಹಾಡು -ಪಾಡು’

ಸಂಗಮೇಶ ಮೆಣಸಿನಕಾಯಿ ಅವರ ನೆನಪುಗಳ ಸಂಕಲನ ‘ಹಾಡು-ಪಾಡು’ ಹಾಗೂ ಎಲ್ಲಿ ಜಾರಿತೋ ಮನವು..ಕಾದಂಬರಿಯನ್ನು ಗದಗದಲ್ಲಿ ಬಿಡುಗಡೆ ಮಾಡಲಾಯಿತು.

ಕಥೆಗಾರ ಅಮರೇಶ ನುಗಡೋಣಿ ನಟ ಸಂಗಮೇಶ ಉಪಾಸೆ ಹಾಗೂ ಗದಗ ತೋಂಟದಾರ್ಯ ಮಠದ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು

%d bloggers like this: