ಜಯಶ್ರೀ ಕಾಲಂ: ಹೌದು ರೇಡಿಯೋ ಮತ್ತು ಟೀವಿ ಒಟ್ಟಾದರೆ?…

@@ ಭಾನುವಾರ ನಾನು ಸಮಯ ವಾಹಿನಿಯನ್ನು ವೀಕ್ಷಿಸುತ್ತಿದ್ದಾಗ ಅಲ್ಲಿ ಮ್ಯುಸಿಕ್ ದರ್ಬಾರ್ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಆ ದರ್ಬಾರಿನಲ್ಲಿ ನಡೆದ ಕಾರ್ಯಕ್ರಮಗಳನ್ನು ಈಗಾಗಲೇ ನನ್ನ ಕಿವಿಗಳು ಸವಿದಿತ್ತು. ಪುನಃ ಕಣ್ಣುಗಳಿಗೆ ನೋಡುವ ಭಾಗ್ಯ. ಹೌದು ರೇಡಿಯೋ ಮತ್ತು ಟೀವಿ ಒಟ್ಟಾದರೆ ಯಾವ ರೀತಿಯ ಸೌಂದರ್ಯ ಇರುತ್ತದೆ ಎನ್ನುವ ಸಂಗತಿಯನ್ನು ಈ ಕಾರ್ಯಕ್ರಮ ತೋರಿಸಿ ಕೊಟ್ಟಿತು. 91 . 1 ಎಫೆಮ್ನ ಆರ್ಜೆ ವಿನಾಯಕ ಜೋಶಿ ನೇತೃತ್ವ ಮತ್ತು ಕಿರಣ್ ಶ್ರೀಧರ್ ಬೆಂಬಲದಿಂದ ಸಮಯವಾಹಿನಿಯ ಸಹಯೋಗದಿಂದ ಪ್ರಸಾರವಾದ ಕಾರ್ಯಕ್ರಮ ಇದು . ತುಂಬಾ ವಿಶೇಷವಾಗಿತ್ತು.

ಮ್ಯುಸಿಕ್ ದರ್ಬಾರ್ ಕಳೆದ ಸೋಮವಾರದಿಂದ ಶನಿವಾರದ ವರೆಗೂ ನಡೆಯಿತು. ಅದರಲ್ಲಿ ಭಾಗವಹಿಸಿದ ಅತಿಥಿಗಳು, ಸಂಗೀತ ನಿರ್ದೇಶಕ ಅರ್ಜುನ್, ಗಾಯಕಿ ಶಮಿತಾ ಮಲ್ನಾಡ್ , ಪಲ್ಲವಿ -ಅರುಣ್ ದಂಪತಿಗಳು, ಗಾಯಕ ಬದರಿ ಪ್ರಸಾದ್, ಸಂಗೀತ ನಿರ್ದೇಶಕ ಗುರು ಕಿರಣ್ , ಸಂಗೀತ ನಿರ್ದೇಶಕ-ಗಾಯಕ ರಘು ದೀಕ್ಷಿತ್..! ಕೇಳುಗರಿಗೆ ಭರಪೂರ ಅನ್ ಪ್ಳಗ್ದ್ ಸಂಗೀತ ಕಾರ್ಯಕ್ರಮ ಉಣಬಡಿಸಿದರು.ವಿನಾಯಕ ಮಾತುಗಳು ಅದೇ ಉಲ್ಲಾಸ ಹಾಗೂ ಉತ್ಸಾಹದಿಂದ ಕೂಡಿತ್ತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: