ಜಯಶ್ರೀ ಕಾಲಂ:ಹೆಚ್ಚು ಖುಷಿ ಕೊಡುವ ಕಾರ್ಯಕ್ರಮ ಹೆಚ್ಹು ಹೆಚ್ಹು ಬರಲಿ

ನನಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದು ಜೀ ಹಿಂದಿ ವಾಹಿನಿಯಲ್ಲಿ. ಕೆಲವು ವರ್ಷಗಳ ಹಿಂದೆ ಜೀನ ಇಸಿ ಕಾ ನಾಮ್ ಅನ್ನುವ ಹೆಸರಿನಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಬಾಲಿವುಡ್ ಹಿರಿಯ ನಟ ಫಾರೂಕ್ ಷೇಕ್ ಮತ್ತು ಸುರೇಶ್  ಒಬೆರಾಯ್ ನಡೆಸಿ ಕೊಡುತ್ತಿದ್ದರು. ಅಂದ್ರೆ ಫಾರೂಕ್ ರಜ ಇದ್ದಾಗ ಸುರೇಶ್ ,ಅವರಿಲ್ಲದೆ ಇದ್ದಾಗ ಇವರು ನಿರೂಪಣೆ ಮಾಡುತ್ತಿದ್ದರು.

ಆ ಕಾರ್ಯಕ್ರಮದಲ್ಲಿ  ಹಿರಿಯ ರಾಜಕಾರಣಿಗಳು, ಕಲಾವಿದರು,ಕ್ರೀಡಾಪಟುಗಳು ಎಲ್ಲರು ಆಹ್ವಾನಿತರಾಗುತ್ತಿದ್ದರು. ಲಾಲೂ ಪ್ರಸಾದ್ ಯಾದವ್ ಅವರ ಜೊತೆ ನಡೆಸಿದ ಕಾರ್ಯಕ್ರಮ ಸಿಕಾಪಟ್ಟೆ ಮಜ ಕೊಟ್ಟಿತ್ತು. :-) . ಗೊತ್ತಲ್ಲ ಅವರ ಮಾತಿನ ಶೈಲಿ ಜಾಣರಿಗೆ ಜಾಣರು, ದಡ್ದರಿಗೆ ಜಾಣರು :-) ಒಟ್ಟಾರೆ ವೀಕ್ಷಕರಿಗೆ ಹೆಚ್ಚು ಖುಷಿ ಕೊಡುವವರು ಈ ಕಾರ್ಯಕ್ರಮದ ಅತಿಥಿಗಳಾಗಿದ್ದರು.ಅಂತಹುದೇ ಕಾರ್ಯಕ್ರಮ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲು ಆರಂಭ ಗೊಂಡಾಗ ಸಖತ್ ಖುಷಿ ಅನಿಸಿತ್ತು  ನನಗೆ

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: