‘ಅಮ್ಮ’ ಎಂದರೆ..

ನಿರಂತರ ರಂಗ ಉತ್ಸವ…

ಚಿತ್ರಗಳು : ನಿರಂತರ ಮೈಸೂರು

ಮೈಸೂರಿನ ರಂಗಾಯಣದ ವನರಂಗದಲ್ಲಿ ನಿರಂತರ ರಂಗ ಉತ್ಸವ ನಡೆಯುತ್ತಿದೆ .ಈ ಉತ್ಸವದ ಉಧ್ಘಾಟನಾ ಸಮಾರಂಭ ಮತ್ತು ‘ಸತ್ತವರ ನೆರಳು’ ನಾಟಕ ಪ್ರದರ್ಶನದ ಒಂದು ನೋಟ ಇಲ್ಲಿದೆ .

ಇನ್ನಷ್ಟು ಚಿತ್ರಗಳು : ಸೈಡ್ ವಿಂಗ್

ದೇವರು ಎಂಬ ಸಂಕೇತ ನಾಮ

ಸೂಫಿ ಹಬ್ಬ…

ಬೆಂಗಳೂರಿನ ಸೋಫಿಯ ಪ್ರೌಢ ಶಾಲಾ ಸಭಾಂಗಣದಲ್ಲಿ ಸಂಗೀತ ಉತ್ಸವದಲ್ಲಿ ಸೂಫಿ ಸಂತ ಶಾಹ್ ಅಬ್ದುಲ್ ಲತೀಫ್ ಭಿತಾಯಿ ಅವರ ರಚನೆಗಳಿಗೆ ಗಾಯಕರು ರಂಗು ನೀಡಿದರು. ಆ ಕ್ಷಣಗಳು ಪ್ರತೀಕ್ ಮುಕುಂದ್ ಅವರ ಕ್ಯಾಮರಾದಲ್ಲಿ ಗೋಚರಿಸಿದ್ದು ಹೀಗೆ

more details directly from prateek:

in the sufi music festival… the singers were singing the poetry of the mystic sufi poet Shah Abdul Latif Bhitai who was a contemporary of Kabir and Bulle Shah.

The name of the first singer (red turban) is ‘Mooralala Marwada’ and they belong to a troupe called ‘Kaafis’. The second pair of singers are from a troupe called ‘wayee’ and unfortunately i dont know the names of those two singers. Both the troupes are based in Sindh, in Pakistan.

Avadhi adds:

Wayee singers are Mitha khan and Sumar Khan Jat

ಗಳಿಗೆ ಬಟ್ಟಲ ತಿರುವುಗಳಲ್ಲಿ

ಇಲ್ಲೂ ನೋಡಿ :invitations blog


 

ಜೇನಿನಂಥ ಜನ…

ಪ್ರಜಾವಾಣಿಯಲ್ಲಿ ಮಹಾಲಿಂಗ ಬರೆದ

ಅಂಕಣ ಬರಹ ಪಂಡಿತ ಪುಟದ ಮೂಲಕ ನಿಮಗಾಗಿ-

ಕಂಪ್ಯೂಟರ್ ಕನ್ನಡ ಅಕ್ಷರಗಳ ‘ಈ ತಂದೆ’
ತನ್ನ ಬಗ್ಗೆ ತಾನೇ ಹೇಳುವ ಜೋಕು ಹೀಗಿದೆ:
‘ನನಗೆ ಕಂಪ್ಯೂಟರಲ್ಲಿ ಕನ್ನಡ ಬರೆಯಲು ಬರುವುದಿಲ್ಲಾ ಮಾರಾಯ್ರೆ.
ನನ ಟೈಪು ಸಿಕ್ಕಾಪಟ್ಟೆ ಸ್ಲೋ’.

ಶಬ್ದಗಳು ಕೇವಲ ಶಬ್ದಗಳಲ್ಲ. ನಮ್ಮ ಇದುವರೆಗಿನ ದೃಷ್ಟಿಕೋನಗಳು ಅವುಗಳಲ್ಲಿ ಅವಿತಿರುತ್ತವೆ.
‘ತಂತ್ರಜ್ಞಾನ ಮತ್ತು ಸಂಸ್ಕೃತಿ’- ಈ ಎರಡು ಶಬ್ದಗಳಲ್ಲಿ ಒಂದು ಬಗೆಯ ಹಗೆತನ ಇರಬೇಕು ಅಂತ ಇತ್ತಲ್ಲವೇ ನಮ್ಮ ನಂಬಿಕೆ? ಹಾಗಾಗಿ ಸಂಸ್ಕೃತಿಯನ್ನು ತಂತ್ರಜ್ಞಾನವು ಅತ್ಯಾಚಾರ ಮಾಡಿಬಿಡುತ್ತದೆ ಅಂತ ನಾವು ಹಲವು ವರ್ಷಗಳಿಂದ ಭ್ರಮಿಸಿದ್ದೇವೆ! ಕಂಪ್ಯೂಟರನ್ನು ಈಗ ತಂತ್ರಜ್ಞಾನದ ಜತೆಗೆ ಇಟ್ಟು ಬಿಡಲಾಗಿದೆ.

ನಾಡಿನ ದೊಡ್ಡ ಸಂಸ್ಕೃತಿ ಚಿಂತಕರು ಕಂಪ್ಯೂಟರ್ ತಂತ್ರಜ್ಞರನ್ನು ‘ಕಂಪ್ಯೂಟರ್ ಕೂಲಿಗಳು’ ಅಂತ ತಪ್ಪಾಗಿ ಕರೆದು ವರ್ಷಗಳೇ ಆಗಿವೆ! ಅಧ್ಯಾತ್ಮ, ಕಲೆ, ಸಂಸ್ಕೃತಿ ಚಿಂತನೆ, ಕಂಪ್ಯೂಟರ್ ಇವೆಲ್ಲ ನಿಜವಾಗಿ ಬೇರೆ ಆಗಬೇಕಾಗಿಲ್ಲ. ಪ್ರತಿಭಾವಂತ ಮನಸ್ಸು ಇವನ್ನೆಲ್ಲ ಬೆಸೆದು ಬದುಕನ್ನು ತುಂಬಿದ ಜೇನಿನ ಹುಟ್ಟಾಗಿ ಮಾಡಬಲ್ಲುದು. ಕೆ.ಪಿ. ರಾಯರು ಇಂಥವರು. ಗುರುಪುರ ಬಳಿಯ ಕಿನ್ನಿಕಂಬಳ ಈ ‘ಕೆ’ ಅಕ್ಷರದೊಳಗೆ ಅಡಗಿ ಕುಳಿತಿದೆ.

More

ಜಯಶ್ರೀ ಕಾಲಂ:ಈ ಕೂಗು ಯಾರಿಗೂ ಕೇಳುವುದಿಲ್ಲವೇ…

ಕರ್ನಾಟಕದಲ್ಲಿ ಗ್ರಹಣದ ಸಮಯದಲ್ಲಿ ವಿಕಲಾಂಗ ಮಕ್ಕಳನ್ನು ಭೂಮಿಯಲ್ಲಿ ಹೂತು ಬಿಡುವ ಆಚರಣೆಯನ್ನು ಇದರೊಂದಿಗೆ ಬೆರೆಸಿದ್ದರು. ಆ ಆಚರಣೆಯನ್ನು ಸುವರ್ಣ ನ್ಯೂಸ್ ಮತ್ತು ಟೀವಿ ನೈನ್ ವಾಹಿನಿಯು ಪ್ರಸಾರ ಮಾಡಿತ್ತು. ಅಷ್ಟೆ ಅಲ್ಲದೆ ಮೇಲಿ೦ದ ನೀರಿಗೆ ಮಗುವನ್ನು ಎಸೆಯುವ ಆಚರಣೆಯ ಬಗ್ಗೆಯೂ ಪ್ರಸಾರಿಸಲಾಗಿತ್ತು.

 

ಆ ಸಂದರ್ಭದಲ್ಲಿ  ಹಿರಿಯ ವೈದ್ಯರೊಂದಿಗೆ ಚರ್ಚೆ ಮಾಡಿದ್ದರು ಸುವರ್ಣ ನ್ಯೂಸ್ ನವರು, ಒಬ್ಬ ವೈದ್ಯರು ( ಹೆಸರು ಬೇಡ ಬಿಡಿ ಪಾಪ) ಎಗರಾಡಿ ಬಿಟ್ರು! :-) ಯಾರೇನು ಮಾಡಿದ್ರು ಆಚರಣೆಯಲ್ಲಿ ಎಂತಹುದೇ ಬದಲಾವಣೆ ಆಗಲ್ವಲ್ಲ ಅದೇ ದುಃಖದ ಸಂಗತಿ. ಈ ಕೂಗು ಯಾರಿಗೂ ಕೇಳುವುದಿಲ್ಲವೇ ಎನ್ನುವ ಮಾತು ನಾವು ನಾಗರೀಕರು ದುಃಖದಿಂದ ಹೇಳ ಬೇಕಷ್ಟೇ

ಪೂರ್ಣ ಓದಿಗೆ :ಮೀಡಿಯಾ ಮೈಂಡ್

ನಾಳೆಯಿಂದ ನಾಟಕಗಳ ಹಬ್ಬ …

ಇಲ್ಲೂ ನೋಡಿ :invitations blog

ಮತ್ತೆ ಮತ್ತೆ ಬೇಂದ್ರೆ …

ಇಲ್ಲೂ ನೋಡಿ :invitations blog

ಎಲ್ಲಿ ಜಾರಿತೋ ಮನವು …

Previous Older Entries

%d bloggers like this: