ಸಿನಿಮಾ ಕ್ಷೇತ್ರದಲ್ಲಿ ಇಂತಹ ವಾತಾವರಣ ಕಾಮನ್ ಇರಬಹುದು ಆದರೆ ಮನೆಮಂದಿಯೆಲ್ಲ ಕುಳಿತು ವೀಕ್ಷಿಸುವ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಎಂತಹ ದೊಡ್ದ ಸೆಲಬಿ ಆಗಿರಲಿ ಕೆಲವು ಅಗತ್ಯ ಅಂಶಗಳತ್ತ ಗಮನ ಇಟ್ಟೇ ಇರಬೇಕು.ಹಿರಿಯ ವೀಕ್ಷಕರಿಗೆ ತುಂಬಾ ಮುಜುಗರ ಆಗುತ್ತೆ , ಕಿರಿಕಿರಿ ಆಗುತ್ತದೆ. ಹಾಸ್ಯ ಮಾಡಲು ಹೋಗಿ ವೀಕ್ಷರ ಮುಂದೆ ಅಪಹಾಸ್ಯಕ್ಕೆ ಗುರಿಯಾದರು :-).ಇವರ ಆಟೋಟ ನೋಡಿ ಖುದ್ ಸಾಯಿ ದಂಗಾಗಿ ಹೋದರು.. ಅಬ್ಬ ಅಬ್ಬಬ್ಬ ಅಬ್ಬಬ್ಬಬ್ಬಬ್ಬಬ್ಬಬ್ಬ..ಏನ್ರೀ ಚಂದ್ರು :-).
ಇವರ ಆಟೋಟ ನೋಡಿ ಸಾಯಿ ದಂಗಾಗಿ ಹೋದರು..
26 ಸೆಪ್ಟೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಜಯಶ್ರೀ ಕಾಲಂ
ಇತ್ತೀಚಿನ ಟಿಪ್ಪಣಿಗಳು