ಸಹಜರಂಗ ಸಮಾರೋಪ …

‘ ಹಾರು ಹಕ್ಕಿಯನೇರಿ’…

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ
ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ’ ಹಾರು ಹಕ್ಕಿಯನೇರಿ ‘. ಎ.ಎನ್.ಪ್ರಸನ್ನ ಅವರು ಈ ಚಿತ್ರದ ನಿರ್ದೇಶಕರು .

ದಿನಾಂಕ:ಸೆಪ್ಟಂಬರ್  25 ಮತ್ತು 26-2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

ಕಾವ್ಯ ಲೋಕದಲ್ಲಿ ವಿಷ್ಣು ಪಾದ!…

ಉಲ್ಲಾಸ ಹಂಚುವ ಜೋಡಿ ಕಣ್ರೀ …

ರೇಡಿಯೋ ಸದ್ದು…

93. 5 ಎಫೆಮ್ ನಲ್ಲಿ ಲಕ್ಕಿ ಹಾಗೂ ಜೆಡಿ ಅನ್ನುವ ಇಬ್ಬರು ತರ್ಲೆ ಹುಡುಗರು ಇದ್ದಾರೆ. ಅವರುತಮ್ಮನ್ನು ತಾವು ಕಿರಿಕ್ ಪಾರ್ಟಿಗಳು ಎಂದೇ ಕರೆದು ಕೊಳ್ಳೋದು :-) . ಎರಡು ತುಂಟ ಮನಗಳು ಸೇರಿದಾಗ ಆಗುವ ಹೇಳ್ತಿ ಅನಾಹುತಗಳು ಇವರಿಬ್ಬರ ಕಾರ್ಯಕ್ರಮದಲ್ಲಿ ಕಾಣ ಸಿಗುತ್ತೆ. ತುಂಬಾ ಉಲ್ಲಾಸ ಹಂಚುವ ಜೋಡಿ. ಅವರಿಗೆ ಕೇಳುಗರು ಯಾರಾದರು ತಮ್ಮ ಕಥೆ ಹೇಳಿದರೆ ಇದ್ಯಾಕೋ ನಮ್ ಪ್ರದಿಪಣ್ಣನ ಕಾರ್ಯಕ್ರಮದ ಕೇಸ್ ಅಲ್ವೇನೋ ಲಕ್ಕಿ, ಎಂದು ಹೇಳ್ತಾನೆ ಉತ್ತಮ ರೀತಿಯಲ್ಲಿ ಕೌನ್ಸಿಲಿಂಗ್ ಮಾಡ್ತಾರೆ.

ಆರ್ಜೆ ಆದ ಮಾತ್ರಕ್ಕೆ ಕೇವಲ ಕೆಲವು ಸಂಗತಿಗಳಿಗೆ ಮಾತ್ರ ಸೀಮಿತ ಆಗ ಬೇಕಿಲ್ಲ. ತುಂಬಾ ಸರ್ತಿ ಸೂಕ್ತ ರೀತಿಯ ಮಾರ್ಗದರ್ಶನವನ್ನು ನೀಡಿದರೆ ತಪ್ಪಿಲ್ಲ. ಬಹಳಷ್ಟು ಸಂಖ್ಯೆ ಕೇಳುಗರು ತುಂಬಾ ಮುಗ್ಧರಾಗಿರುತ್ತಾರೆ , ಅವರಿಗೆ ನೀವುಗಳು ವಿಶೇಷ ವ್ಯಕ್ತಿತ್ವ ಎಂದು ಅನ್ನಿಸಿರುತ್ತೆ, ಅದನ್ನು ಸದುಪಯೋಗ ಮಾಡಿ ಕೊಳ್ಳುವ ಹೊಣೆ ಎಲ್ಲಾ ಆರ್ಜೆಗಳ ಮೇಲೂ ಇರುತ್ತದೆ…

ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

%d bloggers like this: