ಸಿರಿ ಬರೆದ ‘ಪಂಚರಂಗಿ’ ವಿಮರ್ಶೆಗಳು

-ಸಿರಿ

ಮೃಗನಯನಿ

ಥೇಟ್ ಕಾಯ್ಕಿಣಿ ಸ್ಟೈಲಿನ ಶುರು ಎಲ್ಲಿ ಕೊನೆ ಯಾವುದು ಎಂದು ಗೊತ್ತಾಗದ ಕಥೆಗಳು, ಎಡಿಟಿಂಗ್ ಟೇಬಲ್ಲಿನಲ್ಲಿ ಕೂತು ಮಾಡಿದಂಥಾ ಸ್ಕ್ರೀನ್ ಪ್ಲೇಗಳು, ಗಣೇಶ್ ಬಾಯಲ್ಲಿ ಹೇಳಿಸಿದ್ರೆ ಬರೀ ಬೋರು ಹೊಡೆಸುವಂಥ ಹಳೇ ಕಾಮಿಡಿ ಅನಿಸುತ್ತಿದ್ದ, ಆದರೆ ದಿಗಂತ್ ಬಾಯಲ್ಲಿ ಕಾಮಿಡಿಯೂ ಪನ್ನೂ ಅನ್ನಿಸುವ ಸೂಪರ್ ಡೈಲಾಗ್ ಗಳು,ಇಷ್ಟವಾಗುವ ಸರ್ಕಾಸ್ಟಿಕ್ ಹಾಡುಗಳು,ಜೀರ್ಣಿಸಿಕೊಳ್ಳಲಾಗದ ಸತ್ಯಗಳು,ನೈಜವೆನಿಸುವ ದಿಗಂತ್ ಆಕ್ಟಿಂಗಳು,ಎಂದಿನಂತೆ ಇಶ್ಟವಾಗುವ ಅನಂತ್ ನಾಗ್, ಸುಧಾ ಬೆಳವಾಡಿ ಇನ್ನಿತರುಗಳು, ಮರ ಸುತ್ತುವ ಕಾರ್ಯಕ್ರಮವಿಲ್ಲದೆ, ಮರ ಹತ್ತಿಸಿ, ತೀರಾ ಬೋರು ಹೊಡಿಸದೆ ಡಿಫರೆಂಟಾಗಿ ಪ್ರೀತಿ, ಮದುವೆ ಮಾಡಿಸಿದ ರೀತಿಗಳು,

ಥಟ್ಟನೆ ಅರ್ಥವಾಗಿಬಿಡುವ ’ಗಿಜಿಬಿಜಿ ಆ ಆ ಆ,ಗಿರಿಗಿರಿ ಕಯ ಕಯ ಕೊ ಕೊ ಕೊ,ಲಬೊ ಲಬೋ’ಗಳು, ಹಾಡಿಗಷ್ಟೇ ಸೀಮಿತವಾಗಿದ್ದರೆ ಚನ್ನಾಗಿರುತ್ತಿದ್ದ ಕಾಯ್ಕಿಣಿ ಎಂಟ್ರೆನ್ಸ್ ಗಳು, ಹೆಚ್ಚಾಗೇ ಮೂಗು ತೂರಿಸುವ ಯೋಗ್ರಾಜ್ ಭಟ್ ಸೌಂಡುಗಳು, ಮಾಸಿಗೂ ಪಿವಿಆರ್ ಜನಕ್ಕೂ ಕೇಟರ್ ಮಾಡುವ ಸ್ಕ್ರೀನ್ ಪ್ಲೇಗಳು, ಹೇಳಿಸಿಕೊಳ್ಳುವ ಕಥೆ ಇಲ್ಲದಿದ್ದರೂ ಎರಡೂವರೆ ಗಂಟೆಕಾಲ ಎಂಟರ್ಟೈನ್ ಮಾಡಿ ಚಂದದ ಮೆಸೇಜು ರವಾನೆ ಮಾಡುವ ಯೋಗ್ರಾಜ್ ಭಟ್ಟರ ನಿರ್ದೇಶನಗಳು, ಅವರ ಚಂದದ ಸಿನಿಮಾಗಳು, ನೋಡಿಬಂದ ನಾವುಗಳು ನೋಡಿಬರಬಹುದಾದ ನೀವುಗಳು. ಮತ್ತೆ ಎಂದಿನ ಹಾಗೆ ಜೀವನ ನಡೆಸುವ

4 ಟಿಪ್ಪಣಿಗಳು (+add yours?)

 1. INDU ULLAL
  ಸೆಪ್ಟೆಂ 28, 2010 @ 19:39:36

  ELLELLU PANCHARANGIYA BAGEGINA VARNA RANJITA MAATUGALU, DATIDA IPPATTAIDU DINAGALU,VIMARSHEGALU,VYAKYAANAGALU,VISHESHAVAADUDENO IDEYENNO PUKAARUGALU…ADARE ILLI YENOO ILLADANTIRUVA HATHAASHEGALU,CHADAPADIKEGALU….ADYAAKE HEEGAAYTO THILIYADA KAARANAGALU.NIRAASEGALU,NITTUSIRUGALU..GONDALAGALU..ARTHAVAAGADA LAIFUGALU,YENIDU PANCHA BANNAGALU…BADUKU ONDU SUNDARA PRAYAANA ..ILLI TIRUVUGALIVE,MOSA VANCHANEGALIVE,NOVU NALIVUGALIVE,VYANGYA DWANDWAGALIVE INNU YENENO IVE LAIFU ISHTENE YENDU YOGARAJ BHAT HELIDARE.ADAKKAGI DIGANTH NIDHI GHIMIKKUGALE.MAATINALLI MANTAPA KATTIDARAAYTE?YAAKO PANCHARANGI ISHTAVAAGALILLA.GULI BEELUVA KENNEYA HUDUGANA CHINAKURULI MAATUGALAAGALI,SOWNDARYA NIDHI NAAYIKE YA BEDAGU BINNAANAVAAGALI,THUNDU CHADDIYALI,KOLU THODEGALA ANAGATYA PRADARSHANAVAAGALI YELLASHTOO HITAVAAGADU.SAHAJA PAATRAGALAAGI RAMYA,DRIVER KELASADA HUDUGI ISHTAVAAGUTTAARE.THANTRIKAVAAGI CHITRA UTTAMAVAAGI MOODIBARABEKEMBA KAALAJI MATUVARJIYALLI SUNDARA KATHEYANNA GOWNAVAAGISUVA REETHI HITAVENISADU…

  ಉತ್ತರ

 2. Vnaishri
  ಸೆಪ್ಟೆಂ 21, 2010 @ 15:08:58

  tumba ishta aitu movie…. chennagide.

  ಉತ್ತರ

 3. Sunil Kumar KM
  ಸೆಪ್ಟೆಂ 21, 2010 @ 11:10:19

  Nanu nodide 😉

  ಉತ್ತರ

 4. srinivasdeshpande
  ಸೆಪ್ಟೆಂ 20, 2010 @ 22:51:43

  smt sirige ,
  shubhaashayagalu, maduvege baralaagaddakke kshama yaachanegalu,namage samaya sikkaga bandu naavu nimmannu peedisuva athithigalu, chendavaagi vimarshe barediddakkagi abhinandanegalu, viaahika jeevana sundaravaagiralendu haaraisuva-Srinivas , Sudha, Shreya Deshpandegalu

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: