ನಿಸರ್ಗ ಛಾಯಾಗ್ರಹಣ ಸ್ಪರ್ಧೆ: ವರ್ಲ್ಡ್ ಕಪ್ ಭಾರತಕ್ಕೆ …

೧೫ ನೆ ಎಫ್ .ಐ.ಎ.ಪಿ  ದೈವಾರ್ಷಿಕ ನಿಸರ್ಗ  ಛಾಯಾಗ್ರಹಣ ಸ್ಪರ್ಧೆಯ  ಪ್ರೊಜೆಕ್ಟ್ಟೆಡ್  ಇಮೇಜಸ್    ವಿಭಾಗದಲ್ಲಿ  ಭಾರತವು  ವರ್ಲ್ಡ್  ಕಪ್ ನ್ನು  ಗೆದ್ದಿದೆ ಮತ್ತು ಇದೆ ವಿಭಾಗದಲ್ಲಿ ಇಟಲಿ ಚಿನ್ನದ ಪದಕವನ್ನು ಪಡೆದಿದೆ.

ಪ್ರಿಂಟಿಂಗ್ ವಿಭಾಗದಲ್ಲಿ  ಭಾರತ ಚಿನ್ನದ ಪದಕವನ್ನು ಪಡೆದುಕೊಂಡರೆ ಇಟಲಿ ವರ್ಲ್ಡ್  ಕಪ್ ನ್ನು ತನ್ನದಾಗಿಸಿಕೊಂಡಿದೆ.

ಯೂತ್  ಫೋಟೋಗ್ರಫಿಕ್  ಸೊಸೈಟಿಯ ಸದಸ್ಯರಾದ ಬಾಬಿ  ನೋಬಿಸ್  ಬೆಳ್ಳಿ  ಪದಕ ಪಡೆದಿದ್ದು  ಬೆಂಗಳೂರಿನ ಮಂದಣ್ಣ, ಕಂಚಿನ ಪದಕ ಬಾಚಿಕೊಂಡಿದ್ದಾರೆ.

Photography Workshop…

ದಿನಾಂಕ :   ಸೆಪ್ಟೆಂಬರ್ 20ರಿಂದ   27- 2010
ಸಮಯ:  ಪ್ರತಿದಿನ 5 PM to 7 PM
ಸ್ಥಳ :  ರಾಜ್ಯ  ಯುವಜನ ಕೇಂದ್ರ  , ನೃಪತುಂಗ  ರಸ್ತೆ , ಬೆಂಗಳೂರು

ಹೆಚ್ಹಿನ ಮಾಹಿತಿಗೆ : ಎಚ್ .ವಿ. ಪ್ರವೀಣ್ ಕುಮಾರ್ , ಜಿ.ಹರಿನಾರಾಯಣ ಇವರನ್ನು ಸಂಪರ್ಕಿಸಬಹುದು

ದೂರವಾಣಿ: 9448551684,9448082864

ಜಯಶ್ರೀ ಕಾಲಂ:ಸಾಹಿತ್ಯದಲ್ಲಿ ಅತಿರೇಕಗಳು ಸಾಮಾನ್ಯ…

@@ ನಿನ್ನೆ ಟೀವಿ ನೈನ್ ವಾಹಿನಿಯಲ್ಲಿ ನಿರೂಪಕಿ ಉಷಾ ನಡೆಸಿಕೊಟ್ಟ ಕಾರ್ಯಕ್ರಮ ಬೊಂಬಾಟಾಗಿತ್ತು. ಹಾಡುಗಳಿಗೆ ಅರ್ಥ ಹುಡುಕ ಬೇಡಿ ಅದನ್ನು ಎಂಜಾಯ್ ಮಾಡಿ ಅಂತ.

ಅದು ಸತ್ಯ, ಒಮ್ಮೆ ಸುವರ್ಣವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಸಂಗೀತ ಸ್ಪರ್ಧೆಯಲ್ಲಿ ಮಗುವೊಂದು ಹಳೆಪಾತ್ರೆ ಹಳೆ ಕಪುದ ಹಾಡನ್ನು ಹೇಳಿತ್ತು.

ಆಗ ವಿಶೇಷ ಅತಿಥಿ ಆಗಿ ಬಂದಿದ್ದ ನಾಗಾಭರಣ ಅವರು ಈ ಸಾಹಿತ್ಯದ ಬಗ್ಗೆ ವ್ಯಂಗ್ಯ ಆಡಿ ಆ ಮಗು, ಅದರ ತಾಯಿ , ಜಡ್ಜ್ ಗಳಾದ ಸಂಗೀತ ಕಟ್ಟಿ ಕುಲಕರ್ಣಿ, ಮಂಜುಳ ಗುರುರಾಜ್ ಅವರನ್ನು ಗೊಂದಲಕ್ಕೆ ಈಡು ಮಾಡಿದ್ರು. ಅವರು ಅದನ್ನು ನೇರವಾಗಿ ಯೋಗರಾಜ್ ಭಟ್ಟರಿಗೆ ಹೇಳಿದ್ದಿದ್ದರೆ ಅರ್ಥಪೂರ್ಣವಾಗಿರ್ತಾ ಇತ್ತು, ಬದಲಿಗೆ ಪ್ರಹಾರ ಮಾಡಿದ್ದು ಬೇರೆಯವರ ಮೇಲೆ :-) .

ಈ ರೀತಿಯ ಹಾಡುಗಳು ಮೊದಲಿಂದಲೂ ಇದ್ದೆ ಇದೆ .ಆಕಾಶವೇ ಬೀಳಲಿ ಮೇಲೆ ನಾ ನಿನ್ನ ಕೈ ಬಿಡೆನು.. :-) ರಾಮಾ ಆಕಾಶ ಬೀಳುತ್ತೆನ್ರಿ? ಅಂತಾ ಯಾರು ಪ್ರಶ್ನಿಸಲಿಲ್ಲ ಬದಲಿಗೆ ಆಹಾ ಆಹಾ ಅಂತ ಹಾಡಿಕೊಂಡ್ರು. ಈಗಿನ ಸಾಹಿತ್ಯದಲ್ಲಿ ಇಂತಹ ಅತಿರೇಕಗಳು ಸಾಮಾನ್ಯ.

ಪೂರ್ಣ ಓದಿಗೆ ಮೀಡಿಯಾ ಮೈಂಡ್

ಸ್ನೇಹ ಸಂತೆಯಲ್ಲಿ ರಘು ದೀಕ್ಷಿತ್ …

ಸ್ನೇಹ ಸಂತೆ…

The short film festival…

%d bloggers like this: