ಹೆಚ್.ವಿ. ವೇಣುಗೋಪಾಲ್ ಜನರ ನಡುವೆ …

ಕಲಾ ಪ್ರದರ್ಶನ …

ಬೆಂಗಳೂರಿನ ಎ ಡಿ ಎ ರಂಗಮಂದಿರದಲ್ಲಿ ‘ಸಮೂಹ’ ಸಂಸ್ಥೆ  ಏರ್ಪಡಿಸಿದ್ದ ಸಪ್ತ ಸ್ವಯಂ ಕಲಾವಿದೆಯರ ಕಲಾ ಪ್ರದರ್ಶನದ ಒಂದು ನೋಟ.

ಚಿತ್ರ ಕೃಪೆ: ಚರಿತ ಮೈಸೂರು

ಪಂಚರಂಗಿ ಹಾಡುಗಳು, ಪಂಚರ್ ಅಂಗಡಿ ಟೈರುಗಳು..

ಪಂಚರಂಗಿ ಹಾಡುಗಳು,
ಪಂಚರ್ ಅಂಗಡಿ ಟೈರುಗಳು,
ಏಳೋ ಎಂಟೋ ಸ್ವರಗಳು,
ಎಲ್ಲಾ ಬಿಟ್ಟಿ ಪದಗಳು,
ಮನೆ ಮೇಲೆ ವಾಟರ್ ಟ್ಯಾಂಕುಗಳು.

ಬೆಣ್ಣೆ ಬಿಸ್ಕತ್ ಚಕ್ಲಿಗಳು,
ಅಮ್ಮ ಅಪ್ಪ ಮಕ್ಲುಗಳು,
ಇನ್ನು ಹಾಡು ಕೇಳ್ತಾ ಇದ್ರೆ ಥ್ಯಾನ್ಕ್ಸುಗಳು.

ಪಂಚರಂಗಿ ಹೂವುಗಳು,
ಒಂಚೂರ್ ನೀವು ನಾವುಗಳು,
ಏನೋ ರಿಲೀಶನ್-ಗಳು,
ಎಂಥ ಕನೆಕ್ಷನ್-ಗಳು,
ಎಲ್ಲಾ ಟ್ವೆಂಟಿ ಟ್ವೆಂಟಿ ಮ್ಯಾಚುಗಳು.

ಎಲ್ರೂ ಒಳ್ಳೆ ಕೂಸುಗಳು,
ನಾವೇ ಮೆಂಟಲ್ ಕೇಸುಗಳು,
ನಾವು ನೆಡದಾದೋ ಸ್ಟ್ಯಾಚುಗಳು.

ಎಸ್ಸೆಸ್ಸೆಲ್ಸಿಗಳು,
ಪಿಯುಸಿಗಳು,
ಸಿಇಟಿಗಳು,
ಎಂಜಿನೀಯರಂಗು, ಪಂಜಿನೆಯರಿಂಗು, ಮೆಡಿಕಲ್-ಗಳು.
ಹಲ್ಲು ಕಿವಿ ಮೂಗು ಬಾಯಿ ಡಾಕ್ಟರ್-ಗಳು,
ಕೈ ಬೀಸಿ ಕರೆದು ಕೆರದಲ್ಲಿ ಹೊಡೆವ ಸಿಲಬಸ್ಸುಗಳು,
ಪಾಸ್ ಮಾಡಲು ಮನಸೇ ಬಾರದ ಕೋರ್ಸ್-ಗಳು.

ಇನ್ನಷ್ಟು

%d bloggers like this: