@@ ಕೆಲವು ತಿಂಗಳುಗಳ ಹಿಂದೆ ಆಜ್ ತಕ್ ವಾಹಿನಿಯಲ್ಲಿ ಒಂದು ಕಾರ್ಯಕ್ರಮ ಹೆಚ್ಚು ಸರ್ತಿ ಪ್ರಸಾರ ಆಯ್ತು. ಅಂದು ಸ್ವಲ್ಪ ಗಮನ ಕೊಟ್ಟು ನೋಡಿದಾಗ ಸಯಾಮಿ ಮಕ್ಕಳ ಬಗ್ಗೆ ನಿರೂಪಕಿ ಹೇಳ್ತಾ ಇದ್ರು. ಬಾಲಿವುಡ್ ಬ್ಯಾಡ್ ಬಾಯ್ ಸಲ್ಲೂ ಮಿಯ ಜೊತೆಯಲ್ಲಿ ಇದ್ರು.ಇಬ್ಬರು ಹೆಣ್ಣುಮಕ್ಕಳು ಯುಪಿಗೆ ಸೇರಿದವರು ಅವರ ಆಸೆ ಸಲ್ಲು ಹತ್ರ ರಾಖಿ ಕಟ್ಟಿಸಿ ಕೊಳ್ಳುವುದು.
ಅವರ ಬದುಕಿ ಆ ದೊಡ್ದ ಆಸೆಯನ್ನು ಸಲ್ಮಾನ್ ತುಂಬಾ ಪ್ರೀತಿಯಿಂದ ಪೂರೈಸಿದರು. ಜೊತೆಗೆ ತನ್ನ ಆ ಹೊಸ ಸಹೋದರಿಯರಿಗೆ ಕಾಣಿಕೆ ಕೊಟ್ಟು ಕಳುಹಿಸಿದರು.ತುಂಬಾ ಮನಸ್ಪರ್ಶಿಯಾಗಿತ್ತು ಕಾರ್ಯಕ್ರಮ .ಅನೇಕರು ತೆರೆಯಮೇಲೆ ಹೀರೋಗಳು ಆಗ್ತಾರೆ ತುಂಬಾ ಜನ ಆದ್ರೆ ನಿಜ ಬದುಕಲ್ಲಿ ಎಂದಿಗೂ ಆಗೋದೇ ಇಲ್ಲ . ಸಲ್ಲು ತಮ್ಮ ಅನೇಕ ಹರ್ಕತ್ ಗಳಿಂದ ಜನಕ್ಕೆ ಇಷ್ಟ ಆಗಿಲ್ಲ, ಆದ್ರು ಈ ನಟನ ಬಗ್ಗೆ ಅಪಾರ ಪ್ರೀತಿ ಇದೆ ಅಸಂಖ್ಯಾತ ವೀಕ್ಷಕರಿಗೆ.
ಪೂರ್ಣ ಓದಿಗೆ ಮೀಡಿಯಾ ಮೈಂಡ್
ಇತ್ತೀಚಿನ ಟಿಪ್ಪಣಿಗಳು