@@ ಯೋಗರಾಜ್ ಭಟ್ ಪಂಚರಂಗಿ ಪೊಂ ಪೊಂ ಎಲ್ಲಾ ಕಡೆ ಶಬ್ದ ಮಾಡ್ತಾ ಇದೆ. ಅತ್ಯಂತ ಸುಂದರ ಗೀತೆ. ಸೂರಿ ಹಾಗೂ ಯೋಗರಾಜ್ ಅವರ ಜೊತೆ ಸುವರ್ಣ ನ್ಯೂಸ್ ನಲ್ಲಿ ನಿರೂಪಕಗೌರೀಶ್ ಅಕ್ಕಿ ನಡೆಸಿಕೊಟ್ಟ ಸಂದರ್ಶನ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ವೀಕ್ಷಕರಿಗೆ ತುಂಬಾ ಖುಷಿ ಕೊಡುವ ಸಂಗತಿಗಳಲ್ಲಿ ಒಂದು ಸೆಲೆಬ್ರಿಟಿಗಳ ವಯುಕ್ತಿಕ ಬದುಕಿನ ವಿಷಯ.
ಏನೂ ಮಾಡೋಕೆ ಆಗಲ್ಲ ಪಬ್ಲಿಕ್ ಪ್ರಾಪರ್ಟಿ ಅಂದ್ರೆ ಸಾರ್ವಜನಿಕರಿಗೆ ಹೆಚ್ಚು ಸಲುಗೆ. ಅದಕ್ಕೆ ಜನರು ಹೆಚ್ಚು ನಮಗಿಷ್ಟ ಬಂದಂಗೆ ಬಳಸ್ತಾರೆ, ನಮ್ ಸೆಲ್ಬಿಗಳು ಪಬ್ಲಿಕ್ಗೆ ಸೇರಿದವರು ತಾನೆ .ನಾನು ಈ ಜೋಡಿಯನ್ನು ಒಮ್ಮೆ ಸಿನಿಮಾ ಒಂದರ ಮುಹೂರ್ತದ ಸಮಯದಲ್ಲಿ ಕಂಡಿದ್ದೆ, ಆಗಿನ್ನೂ ಇಂತಿ ನಿನ್ನ ಪ್ರೀತಿಯ ಸಿನಿಮ ಶೂಟಿಂಗ್ ಆಗ್ತಾ ಇತ್ತು.
ಇತ್ತೀಚಿನ ಟಿಪ್ಪಣಿಗಳು