ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ, ಪ್ರಸ್ತುತ ಜರ್ಮನಿಯ ವೂರ್ಜ್ಬರ್ಗ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾದ ಪ್ರೊ ಬಿ ಎ ವಿವೇಕ ರೈ ಅವರ ತಾಯಿ ಯಮುನಾ ರೈ ಇನ್ನಿಲ್ಲ.
ಇಂದು ಮಧ್ಯಾಹ್ನ ದಕ್ಷಿಣ ಕನ್ನಡದ ಉಪ್ಪಿನಂಗಡಿಯ ತಮ್ಮ ಮಗಳ ಮನೆಯಲ್ಲಿ ಅವರು ಕೊನೆಯುಸಿರೆಳೆದರು.
ಮೇ 22, 2010 @ 14:42:24
ಪ್ರೀತಿಯ ಸರ್,
ಊರಲ್ಲಿ ಇರಲಿಲ್ಲ. ಸುದ್ದಿ ತಡವಾಗಿ ತಿಳಿಯಿತು. ನಿಮ್ಮ ದುಃಖದಲ್ಲಿ ನಾನೂ ಭಾಗಿ. ನಿಮ್ಮ ತಾಯಿಯವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಮತ್ತು ನಿಮಗೆ ಈ ಅಗಲಿಕೆಯನ್ನು ಸಹಿಸುವ ಶಕ್ತಿ ಬರಲಿ ಎಂದು ಬೇಡುತ್ತೇನೆ. -ಜವಳಿ
ಮೇ 24, 2010 @ 10:06:50
ಪ್ರಿಯ ಜವಳಿ,ನಿಮ್ಮ ಪ್ರೀತಿಯ ಮಾತು ಸಮಾಧಾನ ಕೊಟ್ಟಿತು.
ಮೇ 22, 2010 @ 00:37:17
ನಾ ವಿದೇಶದಲ್ಲಿರುವಾಗಲೇ ಅಸುನೀಗಿದ ನನ್ನಮ್ಮನ ನೆನಪಾಯ್ತು …. ಕಾಕತಾಳೀಯವಾಗಿ ಆಂಗ್ಲ ದಿನಾಂಕದ ಪ್ರಕಾರ ಅದು ಇಂದಿನ ದಿನ (ಮೇ ೨೨) .. ನಿಮ್ಮೀ ದು:ಖದಲ್ಲಿ ನಾನೂ ಭಾಗಿ
ಮೇ 24, 2010 @ 10:05:42
ತುಂಬಾ ಆಕಸ್ಮಿಕ ಆದರೂ ಅಪೂರ್ವ.ನಿಮ್ಮ ಆತ್ಮೀಯ ಸಂತಾಪ ಸಾಂತ್ವನ ನೀಡಿತು.
ಮೇ 21, 2010 @ 13:21:08
My deepest condolences Will it be possible for you to attend the funeral? Vijayendra mnvijayendra@yahoo.co.in
ಮೇ 24, 2010 @ 10:02:00
ನಿಮ್ಮ ಭಾವನೆಗಳಿಗೆ ಧನ್ಯವಾದ
ಮೇ 20, 2010 @ 20:03:06
ಸಂತಾಪಗಳು.
ಮೇ 24, 2010 @ 10:02:53
ನಿಮ್ಮ ವಿಶ್ವಾಸಕ್ಕೆ ವಂದನೆ
ಮೇ 20, 2010 @ 12:13:13
Prof.V.Rai,
My condolences for your greatest loss. May god give you enough strength to bear the sadness.
regards..
ಮೇ 20, 2010 @ 20:40:35
ಟೀನಾ ,ನಿಮ್ಮ ವಿಶ್ವಾಸದ ಮಾತುಗಳು ಸಮಾಧಾನ ತರುತ್ತವೆ.
ಮೇ 20, 2010 @ 12:10:35
ನನ್ನ ಹೃದಯಕ್ಕೆ ಘಾತವಾಗಿದೆ. ಅಮ್ಮನ ಪದತಲದಲ್ಲಿ ನನ್ನ ಕಂಬನಿಧಾರೆ.
ಮೇ 20, 2010 @ 20:41:59
ಶಾಸ್ತ್ರಿಗಳಿಗೆ ,ನಿಮ್ಮ ಭಾವನೆಗಳು ವಿಶಿಷ್ಟ.
ಮೇ 20, 2010 @ 10:58:36
ಸರ್,
ನಿಮ್ಮ ತಾಯಿಯವರು ಇನ್ನಿಲ್ಲ ಎ೦ಬ ಸುದ್ದಿ ತಿಳಿದು ಅತೀವ ದು:ಖವಾಗುತ್ತಿದೆ. ನಿಮ್ಮ೦ತಹ ಸೂಕ್ಲ್ಶ್ಮ ಮತ್ತು ವಿಶಾಲ ದೃಷ್ಟಿಯನ್ನು ನೀಡಿ ಬೆಳೆಸಿದ ದ ತಾಯಿಗೆ ನಮ್ಮ ಕೊನೇ ನಮನ. ನಿಮ್ಮ ದು:ಖದಲ್ಲಿ ನಾನೂ ಭಾಗಿ.
ವಿಷಾಧದೊ೦ದಿಗೆ,
ಎಸ್. ಕಿರಣ್ ಕುಮಾರಿ
ಮೇ 20, 2010 @ 20:44:04
ನಿಮ್ಮ ಪ್ರೀತಿ ವಿಶ್ವಾಸಗಳಿಗೆ ನಮಸ್ಕಾರ.
ಮೇ 20, 2010 @ 10:12:11
ಸಂತಾಪ
ಮೇ 20, 2010 @ 20:44:57
ನಿಮ್ಮ ಭಾವನೆಗಳಿಗೆ ವಂದನೆ.
ಮೇ 19, 2010 @ 20:18:21
ಪ್ರೀತಿಯ ರೈಗಳೇ,
ನಿಮ್ಮ ತಾಯಿಯವರ ನಿಧನದ ಸುದ್ದಿ ತಿಳಿದು ತುಂಬ ದುಃಖವಾಯಿತು.
ನಿಮ್ಮ ದುಃಖದಲ್ಲಿ ನಾನೂ ಭಾಗಿ
ಮೇ 20, 2010 @ 20:46:52
ಪ್ರಿಯ ಆರಾಧ್ಯರೆ ,
ನಿಮ್ಮ ಸ್ನೇಹದ ಆತ್ಮೀಯ ಸಾಂತ್ವನಕ್ಕೆ ವಂದನೆ.
ಮೇ 19, 2010 @ 19:46:49
ಗುರುಗಳಿಗೆ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ, ತಾಯಿಯ ಆತ್ಮ ಚಿರಶಾಂತಿಯಲ್ಲಿರಲಿ.
ಮೇ 20, 2010 @ 20:47:58
ನಿಮ್ಮ ಆರ್ದ್ರ ಭಾವನೆಗೆ ನಮಸ್ಕಾರ.
ಮೇ 19, 2010 @ 19:27:18
ಸರ್, ನಿಮ್ಮ ತಾಯಿಯವರು ದೈವಾಧೀನರಾದ ವಿಷಯ ತಿಳಿಯಿತು. ನೀವು ಹಿರಿಯರು. ಸಮಾಧಾನ ಹೇಳುವುದು ನನಗೆ ಮೀರಿದ್ದು. ಆದರೆ ನಿಮ್ಮ ಮನಸ್ಸಿನ ದುಖದಲ್ಲಿ ನಾನೂ ಭಾಗಿ. ನಮಸ್ಕಾರ.
ಮೇ 20, 2010 @ 20:49:19
ಲಕ್ಷ್ಮೀನಾರಾಯಣ ಭಟ್ಟರಿಗೆ,ನಿಮ್ಮ ಪ್ರೀತಿ ಆತ್ಮೀಯತೆ ನನಗೆ ಸಾಂತ್ವನ.