ನಂಜನಗೂಡು ತಿರುಮಲಾಂಬ ಅವರ ಕೃತಿಯನ್ನು ಆಧರಿಸಿ ಕವಯತ್ರಿ ಮಮತಾ ಜಿ ಸಾಗರ್ ಹಾಗೂ ಕಲಾವಿದೆ ಪುಷ್ಪಮಾಲ ಎನ್ ಸ್ವಾತಂತ್ರ್ಯ ಹಾಗೂ ದಾಸ್ಯದ ಪರಿಕಲ್ಪನೆಯನ್ನು ಶೋಧಿಸಲಿದ್ದಾರೆ. ಅರ್ಧ ಗಂಟೆಯ ಈ ಕಾರ್ಯಕ್ರಮ ಕನ್ನಡ ಹಾಗೂ ಇಂಗ್ಲಿಶ್ ಎರಡೂ ಭಾಷೆಯಲ್ಲಿರುತ್ತದೆ. ವಾಚನ, ಅಭಿನಯ ಎಲ್ಲವೂ ಇದೆ.
19 ಮೇ 2010 ನಿಮ್ಮ ಟಿಪ್ಪಣಿ ಬರೆಯಿರಿ
ನಂಜನಗೂಡು ತಿರುಮಲಾಂಬ ಅವರ ಕೃತಿಯನ್ನು ಆಧರಿಸಿ ಕವಯತ್ರಿ ಮಮತಾ ಜಿ ಸಾಗರ್ ಹಾಗೂ ಕಲಾವಿದೆ ಪುಷ್ಪಮಾಲ ಎನ್ ಸ್ವಾತಂತ್ರ್ಯ ಹಾಗೂ ದಾಸ್ಯದ ಪರಿಕಲ್ಪನೆಯನ್ನು ಶೋಧಿಸಲಿದ್ದಾರೆ. ಅರ್ಧ ಗಂಟೆಯ ಈ ಕಾರ್ಯಕ್ರಮ ಕನ್ನಡ ಹಾಗೂ ಇಂಗ್ಲಿಶ್ ಎರಡೂ ಭಾಷೆಯಲ್ಲಿರುತ್ತದೆ. ವಾಚನ, ಅಭಿನಯ ಎಲ್ಲವೂ ಇದೆ.
Previous ಓದಲೇಬೇಕಾದ ‘ಬ್ರೇಕಿಂಗ್ ನ್ಯೂಸ್’ Next ವಿವೇಕ ರೈ ಅವರ ತಾಯಿ ಇನ್ನಿಲ್ಲ
Powered byIP2Location.com
ಇತ್ತೀಚಿನ ಟಿಪ್ಪಣಿಗಳು