A book on TV

ವಿವೇಕ ರೈ ಅವರ ತಾಯಿ ಇನ್ನಿಲ್ಲ

ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ, ಪ್ರಸ್ತುತ ಜರ್ಮನಿಯ ವೂರ್ಜ್ಬರ್ಗ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾದ ಪ್ರೊ ಬಿ ಎ ವಿವೇಕ ರೈ ಅವರ ತಾಯಿ ಯಮುನಾ ರೈ ಇನ್ನಿಲ್ಲ.

ಇಂದು ಮಧ್ಯಾಹ್ನ ದಕ್ಷಿಣ ಕನ್ನಡದ ಉಪ್ಪಿನಂಗಡಿಯ ತಮ್ಮ ಮಗಳ ಮನೆಯಲ್ಲಿ ಅವರು ಕೊನೆಯುಸಿರೆಳೆದರು.

ಇದೊಂದು ಭಿನ್ನ ಪ್ರಯೋಗ

ನಂಜನಗೂಡು ತಿರುಮಲಾಂಬ ಅವರ ಕೃತಿಯನ್ನು ಆಧರಿಸಿ ಕವಯತ್ರಿ ಮಮತಾ ಜಿ ಸಾಗರ್  ಹಾಗೂ ಕಲಾವಿದೆ ಪುಷ್ಪಮಾಲ ಎನ್ ಸ್ವಾತಂತ್ರ್ಯ ಹಾಗೂ ದಾಸ್ಯದ ಪರಿಕಲ್ಪನೆಯನ್ನು ಶೋಧಿಸಲಿದ್ದಾರೆ. ಅರ್ಧ ಗಂಟೆಯ ಈ ಕಾರ್ಯಕ್ರಮ ಕನ್ನಡ ಹಾಗೂ ಇಂಗ್ಲಿಶ್ ಎರಡೂ ಭಾಷೆಯಲ್ಲಿರುತ್ತದೆ. ವಾಚನ, ಅಭಿನಯ ಎಲ್ಲವೂ ಇದೆ.

ಓದಲೇಬೇಕಾದ ‘ಬ್ರೇಕಿಂಗ್ ನ್ಯೂಸ್’

ಕಂಬತ್ತಳ್ಳಿ ಗೆ ಹಬ್ಬು ಪ್ರಶಸ್ತಿ

%d bloggers like this: