ಹೊಸ ಕ್ವಿಜ್: ಇವರು ಯಾರು?

ಮತ್ತೆ ಮಲೆಗಳಲ್ಲಿ…

ಪ್ರೇಕ್ಷಕರ ಒತ್ತಾಯದ ಮೇರೆಗೆ ಮಲೆಗಳಲ್ಲಿ ಮದುಮಗಳು ನಾಟಕ ಮತ್ತೆ ಮೂರು ಪ್ರದರ್ಶನಗಳು ಕಾಣಲಿದೆ. ಮೇ ತಿಂಗಳ ದಿನಾಂಕ 17, 19 ಮತ್ತು 21ರ ಪ್ರದರ್ಶನಗೊಳ್ಳಲಿರುವ ಈ ಪ್ರದರ್ಶನಗಳಿಗೆ ಬುಕಿಂಗ್ ಅವಕಾಶವಿದೆ. ಆಸಕ್ತರು ಸಂಪರ್ಕಿಸಿ 0821 – 2512629

ಸಮೂಹ ಸುರೇಶ್ ಮತ್ತು ಶ್ರೀರಾಮ ಜಮದಗ್ನಿ ತೆಗೆದ ಫೋಟೋಗಳು ಇಲ್ಲಿವೆ. ಮಲೆಗಳಲ್ಲಿ ಮದುಮಗಳು ಇನ್ನು ನಾಲ್ಕು ಪ್ರದರ್ಶನ ಮಾತ್ರ ಬಾಕಿ ಇದೆ.

ಮಿಸ್ ಮಾಡಿಕೊಳ್ಳಬೇಡಿ.

%d bloggers like this: