ಇಂದು ರಾತ್ರಿ ನನ್ನ ಮನೆಯ ಎಲ್ಲಾ ವಿದ್ಯುತ್ ಸಂಪರ್ಕ ಇಲ್ಲವಾಗುತ್ತದೆ.
ಸ್ವಿಚ್ ಗಳನ್ನು ನಾನೇ ಖುದ್ದಾಗಿ ಆರಿಸುತ್ತಿದ್ದೇನೆ
ಈ ಮೇಣದ ಬತ್ತಿ ಒಂದು ದಿನವಾದರೂ ಮನೆಯನ್ನು ಬೆಳಗಲಿ
ಜಗತ್ತಿನ ತಾಪವನ್ನು ನಿವಾರಿಸಲಿ
ನೀವೂ ಹಾಗೇ ಮಾಡಿದರೆ
ಆಲ್ ಈಸ್ ವೆಲ್, ಆಲ್ ಈಸ್ ವೆಲ್, ಆಲ್ ಈಸ್ ವೆಲ್
27 ಮಾರ್ಚ್ 2010 4 ಟಿಪ್ಪಣಿಗಳು
ಇಂದು ರಾತ್ರಿ ನನ್ನ ಮನೆಯ ಎಲ್ಲಾ ವಿದ್ಯುತ್ ಸಂಪರ್ಕ ಇಲ್ಲವಾಗುತ್ತದೆ.
ಸ್ವಿಚ್ ಗಳನ್ನು ನಾನೇ ಖುದ್ದಾಗಿ ಆರಿಸುತ್ತಿದ್ದೇನೆ
ಈ ಮೇಣದ ಬತ್ತಿ ಒಂದು ದಿನವಾದರೂ ಮನೆಯನ್ನು ಬೆಳಗಲಿ
ಜಗತ್ತಿನ ತಾಪವನ್ನು ನಿವಾರಿಸಲಿ
ನೀವೂ ಹಾಗೇ ಮಾಡಿದರೆ
ಆಲ್ ಈಸ್ ವೆಲ್, ಆಲ್ ಈಸ್ ವೆಲ್, ಆಲ್ ಈಸ್ ವೆಲ್
Previous ಬನ್ನಿ ಒಂದಿಷ್ಟು ಕುಬ್ಜರಾಗೋಣ.. Next ಗುರುಪ್ರಸಾದ್ ಕಾಗಿನೆಲೆ: ಈ ಪ್ರಶ್ನೆಗಳಿಗೆ ನಾನು ಖಂಡಿತಾ ಉತ್ತರಿಸಲಾರೆ..
Powered byIP2Location.com
![]() | D S Ramaswamy ರಲ್ಲಿ ಇನ್ನೂ ಗೃಹಪ್ರವೇಶ ಆಗಿಲ್ಲ.. |
![]() | bm basheer ರಲ್ಲಿ ನಾನು, ಗುಜರಿ ಆಯುವ ಹುಡುಗ.. |
![]() | Manasa ರಲ್ಲಿ ಜೋಗಿ ಬರೆದಿದ್ದಾರೆ: ಮಾತಿನ ಹೆಣ ಬಿ… |
![]() | panditaputa ರಲ್ಲಿ ಮೈಸೂರಿನಲ್ಲಿ ಮಾಧ್ಯಮ |
![]() | shashi ರಲ್ಲಿ ಜೋಗಿ ಬರೆದಿದ್ದಾರೆ: ಮಾತಿನ ಹೆಣ ಬಿ… |
ಮಾರ್ಚ್ 27, 2010 @ 18:27:31
Mohan ji,
Are you obsessed with “all is well all is well” or what? While I am also a fan of Amir Khan, 3 idiots, and that catchy phrase “all is well”, I am noticing over-usage of the same by you in multiple places. This, to my knowledge, is 5th or 6th context you are using it.
Throw it in a well, so that “all is well that ends in a well”.
🙂
ಮಾರ್ಚ್ 29, 2010 @ 07:59:54
yes, u r right
all is well, all is well, all is well
ಮಾರ್ಚ್ 27, 2010 @ 13:23:21
With the periodic power cuts+ unscheduled power cuts, theis earth hour does not make much sense to us! Moreover the self proclaimed environmentalists have caused enough damage to our country than all the industries put together!
ಮಾರ್ಚ್ 27, 2010 @ 12:12:47
ನಾನು ಇಲ್ಲಿ ಬೆಂಗಳೂರಿನಲ್ಲಿ ಶೇವಿಂಗ್ ಮಾಡಿಕೊಳ್ಳಲು ಲೈಟ್ ಹಾಕಿಕೊಳ್ಳದಿದ್ದರೆ
ಅಲ್ಲಿ ನನ್ನಣ್ಣನಿಗೆ ಥ್ರೀ ಫೇಸ್ ವಿದ್ಯುತ್ ಸ್ಪಲ್ಪ ಹೆಚ್ಚು ಸಿಕ್ಕುತ್ತದೆ
ನಾನು ಇಲ್ಲಿ ರೂಮಿನಿಂದ ಹೊರಬರುವಾಗ ಲೈಟ್ ಆಫ್ ಮಾಡಿದರೆ
ಅಲ್ಲಿ ನನ್ನಣ್ಣನ ಇರಿಗೇಷನ್ ಪಂಪ್ ಸೆಟ್ ಧಡ ಧಡ ಸದ್ದು ಮಾಡುತ್ತದೆ
ನಾನು ಇಲ್ಲಿ ಕೊಂಚ ಹೊತ್ತು ಟಿವಿ ಆಫ್ ಮಾಡಿದರೆ
ಅಲ್ಲಿ ನನ್ನಣ್ಣನ ಹೊಲದಲ್ಲಿ ಸ್ಪ್ರಿಂಕ್ಲರ್ ನೀರು ಚಿಮ್ಮಿಸುತ್ತದೆ
ನಾನು ಇಲ್ಲಿ ಒಂದು ರಾತ್ರಿ ಫ್ಯಾನ್ ಇಲ್ಲದೆ ಮಲಗಿದರೆ
ಅಲ್ಲಿ ನನ್ನಣ್ಣ ಸುಖವಾಗಿ ಮಲಗಬಹುದು…….
ಸುಘೋಷ್ ಎಸ್ ನಿಗಳೆ