ಮತ್ತೆ ಮತ್ತೆ ‘ಅಪಾರ’
11 ಸೆಪ್ಟೆಂ 2009 ನಿಮ್ಮ ಟಿಪ್ಪಣಿ ಬರೆಯಿರಿ
in ಕ್ಯಾನ್ವಾಸ್, ಫ್ರೆಂಡ್ಸ್ ಕಾಲೊನಿ, ಬುಕ್ ಬಝಾರ್, ಬ್ಲಾಗ್ ಮಂಡಲ
ಮೀಡಿಯಾ ಮೈಂಡ್ ನಲ್ಲಿ ‘ಪತ್ರಿಕಾ ಪ್ರವರ’
11 ಸೆಪ್ಟೆಂ 2009 ನಿಮ್ಮ ಟಿಪ್ಪಣಿ ಬರೆಯಿರಿ
ಇದು ಸುಮಾರು 5 ವರ್ಷದ ಹಿಂದಿನ ಮಾತು. ನಾನು ಬಹುಷಃ Vijay Times ನಲ್ಲಿದ್ದೆ ಅಂತ ಕಾಣೋತ್ತೆ. ಸರಿ ಒಮ್ಮೆ ನನಗೆ, ನ್ಯಾಷನಲ್ ಕಾಲೇಜ್ನಲ್ಲಿ ನಡೆಯುವ ಯಾವುದೋ ವಿಜ್ಞಾನದ ಸೆಮಿನಾರ್ ಗೆ ನನ್ನನು ಕಳುಹಿಸಲಾಗಿತ್ತು. ನಾನು ವಿಜ್ಞಾನದಲ್ಲಿ ಪದವಿ ಪಡೆದೇ ಅಂತಲೋ ಇಲ್ಲ ನವಿಲು ಕುಣಿದುದನ್ನುನೋಡಿ ಕೆಂಬೂತ ಕುಣಿತು ಅಂತಲೋ, ಗೊತ್ತಿಲ್ಲ. ವಿಜ್ಞಾನದ ಬಗ್ಗೆ ಲೇಖನ ಬರೀಬೇಕು ಅಂತ ಇದ್ದಕ್ಕಿದ್ದಂತೆ ಅನಿಸತೊಡಗಿತು.
ಆ ಕಾರ್ಯಕ್ರಮದ ಉದ್ಘಾಟನೆಗೆ IISc Director ಬಲರಾಂ ಅವರನ್ನು ಕರೆಸಲಾಗಿತ್ತು. ಕಾಲೇಜಿನ ಸಭಾಂಗಣ ವಿದ್ಯಾರ್ಥಿಗಳಿಂದಲೇ ಕಿಕ್ಕಿರಿದಿತ್ತು. ಮಾದ್ಯಮದವರು ನನ್ನನ್ನು ಬಿಟ್ಟರೆ ಯಾರು ಇರಲಿಲ್ಲ. ಬೇಜಾರಾಗುವ ಬದಲು ನಂಗೆ ತುಂಬ ಖುಷಿ ಆಯಿತು. ಒಂದು exclusive story ಸಿಕ್ಕಿತು ಅಂತ ಕನಸ್ಸು ಕಾಣಲು ಶುರು ಮಾಡಿದೆ. ಕೆಲಸಕ್ಕೆ ಸೇರಿ ಇನ್ನು ಎರೆಡೋ ಮೂರೋ ತಿಂಗಳಾಗಿತ್ತು. ಹಾಗಾಗಿ byline ಹುಚ್ಚು ಬೇರೆ
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್
ಇತ್ತೀಚಿನ ಟಿಪ್ಪಣಿಗಳು