ಸೃಜನ್ ಎಷ್ಟು ಮೆಲು ಹಾಗೂ ಕಡಿಮೆ ಮಾತಿನವರೆಂದರೆ ಮಾತನಾಡುವ ಕೆಲಸವನ್ನು ತಮ್ಮ ಚಿತ್ರಗಳಿಗೆ ಒಪ್ಪಿಸಿದ್ದಾರೆ. ಶ್ರೀಕಾಂತ್ ಅಂದರೆ ಯಾರು ಎಂದು ಕೇಳಿಯಾರು. ತಮ್ಮ ನಿಜ ಹೆಸರನ್ನು ಮರೆಸಿ ಹೇಗೆ ಖುಷಿಗೆ ಇಟ್ಟುಕೊಂಡ ಸೃಜನ್ ಹೆಸರೇ ಎಲ್ಲೆಡೆ ಹರಡಿಹೊಗಿದೆಯೋ ಹಾಗೆ ಅವರ ಕೆಲಸವೂ…
ಬಳ್ಳಾರಿಯ ತೋರಣಗಲ್ ನ ಜಿಂದಾಲ್ ನಲ್ಲಿ ಮುಖ್ಯ ಹುದ್ದೆಯಲ್ಲಿರುವ ಶ್ರೀಕಾಂತ್ ಅದು ಮುಖ್ಯವೇ ಅಲ್ಲವೇನೋ ಎಂಬಂತೆ ತಮ್ಮ ಹವ್ಯಾಸಗಳಿಗೆ ಒಡ್ಡಿಕೊಂಡುಬಿಟ್ಟಿದ್ದಾರೆ. ತಮ್ಮ ಕೆಲಸದ ಗಡಿಬಿಡಿಯ ನಡುವೆಯೂ, ಮಗಳೊಡನೆ ಆಟವಾಡುವ ಅವಳಿಗೂ ಕುಂಚದ ಓನಾಮ ಕಲಿಸುವ, ಆರ್ಕಟೆಕ್ಟ್ ಪತ್ನಿಗೆ ರೇಖೆ ಎಳೆದುಕೊಡುವುದರ ನಡುವೆಯೂ ತಮ್ಮ ಹವ್ಯಾಸವನ್ನೆಲ್ಲಾ ಜೀವಂತವಾಗಿಟ್ಟುಕೊಂಡಿದ್ದಾರೆ.
ಅನುವಾದ ಇವರಿಗೆ ಅಚ್ಚುಮೆಚ್ಚು. ಕಥೆ, ಕವಿತೆಯಲ್ಲೂ ಕೈಯಾಡಿಸಿರುವ ಸೃಜನ್ ಸಿನೆಮಾ ಬರಹಗಾರರೂ ಹೌದು ಎಂಬುದು ಅನೇಕರಿಗೆ ಗೊತ್ತಿಲ್ಲ. ಸುಮಾರು ಒಂದು ದಶಕದಿಂದ ರೂಪತಾರಾಗೆ ಬರೆಯುತ್ತಿದ್ದಾರೆ. ಒಂದು ಒಳ್ಳೆಯ ಸಿನೆಮಾ ನೋಡಿಬಿಟ್ಟರೆ ತನ್ನ ಗೆಳೆಯರಿಗೆಲ್ಲಾ ಪುಕ್ಕಟೆ ಸಿ ಡಿ ಕಳಿಸಿ ನೋಡಿಸುವ ಸೃಜನ್ ಎಷ್ಟೋ ಸಾಕ್ಷ್ಯಚಿತ್ರಕ್ಕೂ ಕೈ ಹಾಕಿದ್ದಾರೆ. ಕುಂ ವೀ ಬಗ್ಗೆ ಇವರು ತಯಾರಿಸಿದ ಡಾಕ್ಯುಮೆಂಟರಿ ಸುಮಾರು ಕಡೆ ಪ್ರದರ್ಶನಗೊಂಡಿದೆ.
ಇಂತಿಪ್ಪ ಸೃಜನ್ ಅವರ ಬಣ್ಣದ ಲೋಕದ ಜ್ಹಲಕ್ ಇಲ್ಲಿದೆ-

ಇಂತಿಪ್ಪ ಸೃಜನ್ ಅವರ ಬಣ್ಣದ ಲೋಕದ ಜ್ಹಲಕ್ ಇಲ್ಲಿದೆ
–
Like this:
Like ಲೋಡ್ ಆಗುತ್ತಿದೆ...
Related
ಜೂನ್ 05, 2009 @ 10:11:08
Xcellent Sirr…
ಜೂನ್ 04, 2009 @ 23:41:30
ella cholo aagali..
ಜೂನ್ 04, 2009 @ 23:39:41
hats off srujan…
ಜೂನ್ 03, 2009 @ 15:59:27
Lovely
🙂
malathi S
ಜೂನ್ 05, 2009 @ 22:10:20
ಥಾಂಕ್ ಯೂ ವೆರಿ ಮಚ್ ಮೇಡಂ!
ಫೆಬ್ರ 19, 2010 @ 16:53:55
please send your email address and contact no. immediately
ಫೆಬ್ರ 19, 2010 @ 16:54:56
srujancartoonist@gmail.com
ಜೂನ್ 03, 2009 @ 15:28:54
ಸೃಜನ್, ಎಂದಿನಂತೆ ನಿಮ್ಮ ಕಲರ್ ಸೆನ್ಸ್ ತುಂಬಾ ಇಷ್ಟವಾಗತ್ತೆ…
ಜೂನ್ 03, 2009 @ 12:03:50
nice chitragalu. typical srujan colors.
-apara