ಆಪ್ತ ಕವಿತೆಯ ಸಂಜೆ

img_05101img_0524ಗುಜರಾತಿನ ಹೊಸ ದನಿ ದರ್ಶಿನಿ ದಾದಾವಾಲಾ ಬೆಂಗಳೂರಿನಲ್ಲಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರವಾಸ ಅಧ್ಯಯನ ಯೋಜನೆಯ ಅಂಗವಾಗಿ ಇಲ್ಲಿದ್ದ ದರ್ಶಿನಿ ಮೇಫ್ಲವರ್ ಮೀಡಿಯಾ ಹೌಸ್ ನ ಅಂಗಳದಲ್ಲಿ ಜೋಗಿ ಎಚ್ ಎನ್ ಆರತಿ ಜೊತೆಗೂಡಿ ಕವಿತೆಗಳನ್ನು ವಾಚಿಸಿದರು. ಮಮತಾ ಸಾಗರ್ ದರ್ಶಿನಿ ಕವಿತೆಗಳನ್ನು ಕನ್ನಡಕ್ಕಿಳಿಸಿದರು

ಈ ಆಪ್ತ ಕವಿತೆಯ ಸಂಜೆಯ ಸಾಕಷ್ಟು ಫೋಟೋಗಳು ‘ಓದು ಬಜಾರ್’ ನಲ್ಲಿದೆ.

%d bloggers like this: