ಫೋಟೋಗ್ರಫಿಯ ‘ಹಕ್ಕ ಮತ್ತು ಬುಕ್ಕ’

kumv-020ಶಿವು.ಕೆ. ಮತ್ತು ಮಲ್ಲಿಕಾರ್ಜುನ.ಡಿ.ಜಿ. ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.ರಾಯಲ್ ಫೋಟೋಗ್ರಫಿ ಸೊಸೈಟಿಯ ಮನ್ನಣೆಗೆ ಪಾತ್ರರಾಗುವುದು ಹೆಮ್ಮೆಯ ಸಂಗತಿ.
ಶಿವು ಪಿಕ್ಟೋರಿಯಲ್ ವಿಭಾಗದಲ್ಲಿ ಪಡೆದಿದ್ದರೆ, ಮಲ್ಲಿಕಾರ್ಜುನ ನೇಚರ್ ವಿಭಾಗದಲ್ಲಿ ಪಡೆದಿರುವರು.
ಈ ಗೌರವಕ್ಕೆ ಪಾತ್ರ್ರಾಗಲು ಬೇಕಾದ ಅರ್ಹತೆಗಳು:
royal-photographic-societyಪಿಕ್ಟೋರಿಯಲ್ ಅಥವಾ ನೇಚರ್ – ಈ ರೀತಿ ಒಂದೇ ವಿಷಯದ ಬೆನ್ನು ಬಿದ್ದು, ಹಲವು ವರ್ಷಗಳ ಸಾಧನೆ, ಪರಿಶ್ರಮವನ್ನು ತಮಗೆ ಬಂದಿರುವ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಮೂಲಕ ನಿರೂಪಿಸಬೇಕು. ಕನಿಷ್ಟ ಐದು ದೇಶಗಳಲ್ಲಿ ಛಾಯಾಚಿತ್ರಗಳು ಬಹುಮಾನ ಪಡೆದಿರಬೇಕು ಅಥವಾ ಪ್ರದರ್ಶನಗೊಂಡಿರಬೇಕು.
ತಮ್ಮ ಹದಿನೈದು ಉತ್ತಮ ಚಿತ್ರಗಳನ್ನು ರಾಯಲ್ ಫೋಟೋಗ್ರಫಿ ಸೊಸೈಟಿಯವರಿಗೆ ಕಳಿಸಬೇಕು. ಅವನ್ನು ಅವರ ಕಮಿಟಿಯವರು ಪರಿಶೀಲಿಸಿ, ಅತ್ಯುತ್ತಮವಾಗಿದ್ದರೆ ಮಾತ್ರ ಈ ಗೌರವವನ್ನು ಪ್ರಧಾನ ಮಾಡುವರು.
೧೮೫೩ರಲ್ಲಿ  ರಾಯಲ್ ಫೋಟೋಗ್ರಫಿ  ಸೊಸೈಟಿಯಿಂದ  ಇದುವರೆಗೂ  ೧೩೨ ಭಾರತೀಯರು  ಈ  ಗೌರವಕ್ಕೆ  ಪಾತ್ರರಾಗಿದ್ದಾರೆ.  ಈ  ವರ್ಷ  ವಿಶ್ವದಾದ್ಯಂತ  ಈ  ಮನ್ನಣೆ  ೨೯ ಜನ  ಛಾಯಾಗ್ರಾಹಕರಿಗೆ  ಸಿಕ್ಕಿದೆ.  ಅದರಲ್ಲಿ  ಭಾರತೀಯರು  ಇವರಿಬ್ಬರು  ಮಾತ್ರ.

34 ಟಿಪ್ಪಣಿಗಳು (+add yours?)

 1. Vikas Kamat
  ಮಾರ್ಚ್ 24, 2009 @ 07:50:51

  ಹಕ್ಕ ಯಾರು? ಬುಕ್ಕ ಯಾರು ?!

  ಉತ್ತರ

 2. greeshma
  ಮಾರ್ಚ್ 23, 2009 @ 14:36:42

  ಹಾರ್ದಿಕ ಅಭಿನಂದನೆಗಳು. . .ವಿಷಯ ಓದಿ ತುಂಬ ಖುಷಿಯಾಯಿತು.

  ಉತ್ತರ

 3. srujan
  ಮಾರ್ಚ್ 23, 2009 @ 11:39:52

  Rajesh bedi ..Naresh bedi
  krupakar ..senani..
  eega shivu mathhu malli
  Hardhika abhinandanegalu..
  srujan

  ಉತ್ತರ

 4. jogi
  ಮಾರ್ಚ್ 22, 2009 @ 10:35:01

  ಯಾರೋ ಹೇಳಿದ್ದು: Most things in life are moments of pleasure and a lifetime of embarrassment; photography is a moment of embarrassment and a lifetime of pleasure.
  ನಿಮ್ಮ ಫೋಟೋಗ್ರಫಿ ಸುದ್ದಿ ಕೇಳಿದಾಗ ಯಾಕೋ ನೆನಪಾಯ್ತು. ಅಭಿನಂದನೆ.
  ಜೋಗಿ

  ಉತ್ತರ

 5. ವಸುಧೇಂದ್ರ
  ಮಾರ್ಚ್ 22, 2009 @ 07:10:36

  ಮಲ್ಲಿ ಮತ್ತು ಶಿವು,

  ಹಾರ್ದಿಕ ಅಭಿನಂದನೆಗಳು. ನಮ್ಮ ಬದುಕನ್ನು ಸುಂದರವಾಗಿ
  ಕಾಣಿಸುವ ನಿಮ್ಮ ಕ್ಯಾಮರಾ ಕಣ್ಣುಗಳಿಗೆ ಧನ್ಯವಾದಗಳು.

  ವಸುಧೇಂದ್ರ

  ಉತ್ತರ

 6. jinke subbanna
  ಮಾರ್ಚ್ 21, 2009 @ 23:13:04

  ಹಾರ್ದಿಕ ಅಭಿನ೦ದನೆಗಳು. ರೋಯಲ್ ಫೊಟೋಗ್ರಾಫಿಕ್ ಸೊಸೈಟಿಗೆ ಕಳುಹಿಸಿದ ಆ ೧೫ ಚಿತ್ರಗಳ ಸ್ಲೈಡ್ ಷೋ ಹಾಕ್ತೀರಾ, ಪ್ಲೀಸ್ !
  ಜಿ೦ಕೆ ಸುಬ್ಬಣ್ಣ, ಪುತ್ತೂರು.

  ಉತ್ತರ

 7. kallare
  ಮಾರ್ಚ್ 21, 2009 @ 13:20:33

  ಅಭಿನಂದನೆಗಳು 🙂

  ಉತ್ತರ

 8. ನೀಲಾಂಜಲ
  ಮಾರ್ಚ್ 21, 2009 @ 13:12:50

  ಶಿವು.ಕೆ. ಮತ್ತು ಮಲ್ಲಿಕಾರ್ಜುನ.ಡಿ.ಜಿ. – ಹೃದಯಪೂರ್ವಕ ಅಭಿನಂದನೆಗಳು

  ಉತ್ತರ

 9. ಚಂದ್ರಕಾಂತ
  ಮಾರ್ಚ್ 21, 2009 @ 11:27:12

  ಶಿವು ಮತ್ತು ಮಲ್ಲಿಕಾರ್ಜುನ್ – ನಿಮ್ಮಿಬ್ಬರಿಗೂ ಈ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. ಈ ಪ್ರಶಸ್ತಿಗೆ ನೀವಿಬ್ಬರೂ ಅರ್ಹರು.ಈ ಅರ್ಹತೆ ಈ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ನೆಮ್ಮದಿಯ ಸಂಗತಿ. ನಿಮ್ಮಿಬ್ಬರ ಫೋಟೋವನ್ನೂ ನಾವು ನೋಡಿದಂತಾಯಿತು.

  ನಿಮ್ಮಿಬ್ಬರಿಗೂ ಹೃದಯಪೂರ್ವಕ ಅಭಿನಂದನೆಗಳು

  ಉತ್ತರ

 10. sreeja
  ಮಾರ್ಚ್ 21, 2009 @ 10:56:17

  congrats to both of you

  ಉತ್ತರ

 11. Deepasmitha
  ಮಾರ್ಚ್ 21, 2009 @ 09:52:06

  ಅಭಿನಂದನೆಗಳು

  ಉತ್ತರ

 12. paraanjape
  ಮಾರ್ಚ್ 21, 2009 @ 09:46:12

  ಸತತ ಸಾಧನೆಯಿ೦ದ ಅ೦ತರರಾಷ್ಟ್ರೀಯ ಮನ್ನಣೆಯನ್ನು ತಮ್ಮದಾಗಿಸಿಕೊ೦ಡ ಹಕ್ಕ-ಬುಕ್ಕ, ಶಿವೂ ಮತ್ತು ಮಲ್ಲಿ ಯವರಿಗೆ ಹಾರ್ದಿಕ ಅಭಿನ೦ದನೆಗಳು.

  ಉತ್ತರ

 13. Anikethana
  ಮಾರ್ಚ್ 21, 2009 @ 09:43:27

  Congratulations 🙂 tumba khushiyaagtide 🙂

  ಉತ್ತರ

 14. ಗಾಣಧಾಳು ಶ್ರೀಕಂಠ
  ಮಾರ್ಚ್ 21, 2009 @ 09:37:10

  ಛಾಯಾಚಿತ್ರ ಲೋಕಕ್ಕೊಂದು ಹೆಮ್ಮೆಯ ಸಂಗತಿ. ಮಲ್ಲಿಕ್ , ಶಿವುಗೆ ಅಭಿನಂದನೆಗಳು.
  ಗಾಣಧಾಳು ಶ್ರೀಕಂಠ

  ಉತ್ತರ

 15. karthik paradkar
  ಮಾರ್ಚ್ 21, 2009 @ 09:07:13

  ಅಭಿನಂದನೆಗಳು

  ಉತ್ತರ

 16. karthik paradkar
  ಮಾರ್ಚ್ 21, 2009 @ 08:53:39

  ಇಬ್ಬರಿಗೂ ಅಭಿನಂದನೆಗಳು

  ಉತ್ತರ

 17. ಜೈಕುಮಾರ್ ಹೆಚ್. ಎಸ್.
  ಮಾರ್ಚ್ 21, 2009 @ 07:55:44

  ಅಭಿನ೦ದನೆಗಳು.ಈ ಸಂದರ್ಭದಲ್ಲಿ ಅವಧಿಯು ಈ ನಿಪುಣರ ಫೋಟೋ ಪ್ರಕಟಿಸಿದಲ್ಲಿ ತುಂಬಾ ಧನ್ಯವಾದಗಳು.

  ಉತ್ತರ

 18. ಶಾಂತಲಾ ಭಂಡಿ
  ಮಾರ್ಚ್ 21, 2009 @ 04:02:08

  ಹಕ್ಕ ಮತ್ತು ಬುಕ್ಕರಿಗೆ ಅಭಿನಂದನೆಗಳು ಮತ್ತು ಶುಭಾಶಯ ಕೂಡ.

  ಅಂದ ಹಾಗೆ ಶಿವು ಮತ್ತು ಮಲ್ಲಿಕಾರ್ಜುನ ಅವರನ್ನು ಈ ಗೌರವಕ್ಕೆ ಪಾತ್ರರನ್ನಾಗಿಸಿದ ಸಾಧನಗಳನ್ನು ಅಂದರೆ ಇವರುಗಳು ಕ್ಲಿಕ್ಕಿಸಿದ ಆ ಫೋಟೋಗಳೂ ಸಹ ನೋಡಲು ಸಿಕ್ಕಿದ್ದರೆ ಮತ್ತೆ ಖುಷಿಪಡುತ್ತಿದ್ದೆವು.

  ಉತ್ತರ

 19. Manoj
  ಮಾರ್ಚ್ 20, 2009 @ 23:55:46

  ಹೆಮ್ಮೆ ಪಡುವ ವಿಚಾರ. ಇಬ್ಬರಿಗೂ ನನ ಅಭಿನಂದನೆಗಳು

  ಉತ್ತರ

 20. vinutha
  ಮಾರ್ಚ್ 20, 2009 @ 22:08:28

  ಹೃತ್ಪೂರ್ವಕ ಅಭಿನಂದನೆಗಳು ಮಲ್ಲಿಕಾರ್ಜುನ್ ಹಾಗೂ ಶಿವುರವರಿಗೆ.

  ಉತ್ತರ

 21. minchulli
  ಮಾರ್ಚ್ 20, 2009 @ 18:38:26

  ಸಣ್ಣ ವಯಸ್ಸಿನಲ್ಲಿ ..
  ದೊಡ್ಡ ಸಾಧನೆ ಗೈದ ಇಬ್ಬರಿಗೂ..ಹಾರ್ಧಿಕ ಅಭಿನ೦ದನೆಗಳು.
  ಹೆಮ್ಮೆಯೆನಿಸುತ್ತಿದೆ.
  -shama, nandibetta

  ಉತ್ತರ

 22. Kaligananath Gudadur
  ಮಾರ್ಚ್ 20, 2009 @ 18:32:21

  A great feat. An honour to every Indian. Congrats.

  ಉತ್ತರ

 23. ಬಾಲು
  ಮಾರ್ಚ್ 20, 2009 @ 17:24:00

  ಅಭಿನಂದನೆಗಳು,
  ಬಾಲು

  ಉತ್ತರ

 24. ಅಹರ್ನಿಶಿ
  ಮಾರ್ಚ್ 20, 2009 @ 17:01:58

  ಹಕ್ಕ ಬುಕ್ಕ(ಶಿವು-ಮಲ್ಲಿ)ರಿಗೆ ಅಭಿನ೦ದನೆಗಳು.

  ಉತ್ತರ

 25. ಅಹರ್ನಿಶಿ
  ಮಾರ್ಚ್ 20, 2009 @ 17:00:26

  ನೀವೇ ಧನ್ಯರು,ಸಾಧನೆಗೆ ಸ೦ದ ಪ್ರತಿಫಲ.

  ಉತ್ತರ

 26. ಶ್ರೀದೇವಿ ಕಳಸದ
  ಮಾರ್ಚ್ 20, 2009 @ 15:30:56

  ಶಿವು ಹಾಗೂ ಮಲ್ಲಿಕಾರ್ಜುನ್‌ ಅವರೆ ತುಂಬಾ ತುಂಬಾ….ಕಂಗ್ರಾಟ್ಸ್‌! ಹೆಮ್ಮೆ ಎನ್ನಿಸುತ್ತಿದೆ.

  ಉತ್ತರ

 27. Sushrutha
  ಮಾರ್ಚ್ 20, 2009 @ 15:18:50

  congratulations both..!

  ಉತ್ತರ

 28. Tejaswini
  ಮಾರ್ಚ್ 20, 2009 @ 15:18:45

  ಮಲ್ಲಿಕಾರ್ಜುನ ಅವರಿಗೆ ಹಾಗೂ ಶಿವು ಅವರಿಗೆ,

  ಹಾರ್ದಿಕ ಶುಭಾಶಯಗಳು. ನಿಜವಾಗಿಯೂ ಹೆಮ್ಮೆಯೆನಿಸುತ್ತಿದೆ. ಸಾಧನೆಗಳಿಗಾಗಿ ಅಭಿನಂದನೆಗಳು. ಮತ್ತಷ್ಟು ಪ್ರಶಸ್ತಿಗಳು ನಿಮಗೆ ದೊರಕುವಂತಾಗಲಿ. ತನ್ಮೂಲಕ ಭಾರತವೂ ಮೆರೆಯುವಂತಾಗಲಿ.

  ಉತ್ತರ

 29. ಬಾಲಸುಬ್ರಹ್ಮಣ್ಯ ಶಾಸ್ಥ್ರಿ
  ಮಾರ್ಚ್ 20, 2009 @ 15:17:22

  ಹಕ್ಕ ಬುಕ್ಕ ರಿಗೆ ಹಾರ್ಧಿಕ ಅಭಿನ೦ದನೆಗಳು.
  ಇದು ನಾವೆಲ್ಲರು ಹೆಮ್ಮೆ ಪಡುವ೦ತ ವಿಷಯ.

  ಉತ್ತರ

 30. Chitra karkera
  ಮಾರ್ಚ್ 20, 2009 @ 15:13:00

  ಮೇರಾ ಭಾರತ್ ಮಹಾನ್…! ತುಂಬಾ ಖುಷಿಯಾಗುತ್ತಿದೆ. ಹಕ್ಕ-ಬುಕ್ಕರಿಗೆ
  ಇದೋ ಅಭಿನಂದನೆಗಳು.
  ಭೇಷ್ ಮಲ್ಲಿಯಣ್ಣ ಮತ್ತು ಶಿವಣ್ಣ
  -ಚಿತ್ರಾ ಕರ್ಕೇರಾ

  ಉತ್ತರ

 31. apara
  ಮಾರ್ಚ್ 20, 2009 @ 14:12:58

  congrats malli! congrats shivu!
  ~apara

  ಉತ್ತರ

 32. prakash hegde
  ಮಾರ್ಚ್ 20, 2009 @ 14:12:15

  ವಾವ್… !!!

  ಸಣ್ಣ ವಯಸ್ಸಿನಲ್ಲಿ ..
  ದೊಡ್ಡ ಸಾಧನೆ ಗೈದ ಇಬ್ಬರಿಗೂ..

  ಹ್ರದಯ ಪೂರ್ವಕ ಅಭಿನಂದನೆಗಳು…

  ನಮ್ಮ ನಾಡು ಹೆಮ್ಮೆ ಪಡುವಂಥ ವಿಷಯ…!!

  ಇಬ್ಬರೂ ಇನ್ನಷ್ಟು ಸಾಧನೆ ಮಾಡಿ..
  ದೇಶಕ್ಕೆ ನಾಡಿಗೆ ಕೀರ್ತಿ ತರಲೆಂದು

  ಹಾರೈಸೋಣ…

  ಉತ್ತರ

 33. ಸಂದೀಪ್ ಕಾಮತ್
  ಮಾರ್ಚ್ 20, 2009 @ 14:11:57

  ಹಕ್ಕ ಬುಕ್ಕರಿಗೆ ಅಭಿನಂದನೆಗಳು 🙂

  ಉತ್ತರ

 34. santhosh
  ಮಾರ್ಚ್ 20, 2009 @ 14:10:21

  I am really proud of you both..
  Mera Bharath Mahan…
  Jai…Ho…

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: