ಗುತ್ತಿನ ಗತ್ತು

8mgkkambala1

dsc_6611ಚಿತ್ರ : ಜಿ ಕೆ ಹೆಗಡೆ, ಮಂಗಳೂರು

‘Kannada journalists’ನಿಂದ

ಜೋಳಿಗೆಯಲ್ಲೊಂದು ಅಗುಳು

ಕೃಷ್ಣ ರಾಯಚೂರು ಕವಿ ಹೃದಯದ ರಂಗಕರ್ಮಿ. ಅವರು ತಮ್ಮೊಳಗೆ ಹಲವು ಹಾಡುಗಳನ್ನಿಟ್ಟುಕೊಂಡು ಬೆಳೆದಿದ್ದಾರೆ. ಹಾಡುಗಳು ಹುಟ್ಟಿದಂತೆ ಅದಕ್ಕೆ ರೇಖೆಗಳೂ ಮೊಳೆತಿವೆ. ಹಾಗಾಗಿಯೇ ಈ ಹಾಡು-ರೇಖೆಗಳನ್ನು ಒಳಗೊಂಡ ಕೃತಿ ಜೋಳಿಗೆಯಲ್ಲೊಂದು ಅಗುಳು ಹೊರಬಂದಿದೆ. ಕೆ ಎಸ್ ಮುದ್ದಪ್ಪ ಟ್ರಸ್ಟ್ ನ ರೂವಾರಿ ಎಂ ಭೈರೇಗೌಡ ಈ ಕೃತಿ ಹೊರತಂದಿದ್ದಾರೆ.

ಈ ಪುಸ್ತಕ ಬಿಡುಗಡೆಯ ಇನ್ನಷ್ಟು ಫೋಟೋಗಳಿಗೆ ಭೇಟಿಕೊಡಿ

ಓದುಬಜಾರ್

ಹಾಗೂ

ಸೈಡ್ ವಿಂಗ್ 

anu_0378

%d bloggers like this: