ನಾನು ಯಾರು…ಯಾವ ಊರು…

‘ಅವಧಿ’ ಬಳಗ ಸತತವಾಗಿ ಸಮ್ಮೇಳನವನ್ನು ನಿಮಗೆ ಉಣಬಡಿಸಿದೆ. ಸಮ್ಮೇಳನದ ಮುನ್ನಾ ದಿನದಿಂದಲೇ ಆರಂಭವಾದ ಕೆಲಸ ಆ ‘ನೆಟ್’ ದೇವನ ಕೃಪೆಯಿಂದ ಸಾಂಗವಾಗಿ ನೆರವೇರಿದೆ. ಸುಮಾರು ೨೫೦ ಫೋಟೋಗಳನ್ನೂ, ಹಲವು ಲೇಖನಗಳನ್ನೂ ಪ್ರಕಟಿಸಿದೆ. ಬಹುಷಃ ಸಮ್ಮೇಳನಕ್ಕೆ ಬ್ಲಾಗ್ ಸೇವೆ ಇದೇ ಮೊದಲು.

‘ಅವಧಿ’ಯ ಈ ಎಲ್ಲಾ ಕೆಲಸದ ಹಿಂದೆ ಇದ್ದ ನಮ್ಮ ಬಳಗದ ಮೂತಿಗಳನ್ನು ಈ ದಿನವಾದರೂ ನೋಡಿ. ಕನ್ನಡಕ ಹಾಕಿ ಇತರರ ಹೆಗಲ ಮೇಲೆ ಭಾರ ಹಾಕಿ ಮುಗುಳ್ನಗುತ್ತಾ ನಿಂತಿರುವವರು ಸುಘೋಷ್ ನಿಗಳೆ. ಭಾರತೀಯ ವಿದ್ಯಾ ಭವನದಲ್ಲಿ ಪತ್ರಿಕೋದ್ಯಮ ಅಭ್ಯಾಸ ಮಾಡಿ ಈಟಿವಿಯಲ್ಲಿ ಸುಮಾರು 5 ವರ್ಷ ಇದ್ದು ನಂತರ ಎಲೆಕ್ಟ್ರಾನಿಕ್ ಮೀಡಿಯಾಗೆ ದೃಶ್ಯ ಸುದ್ದಿ ವಿತರಿಸುವ ಎ ಎನ್ ಐ ನಲ್ಲಿದ್ದು ಮೇಫ್ಲವರ್ ಅಂಗಳಕ್ಕೆ ಬಂದವರು.

ಸಮ್ಮೇಳನದ ಅಂಗಳದಲ್ಲಿ ಮೇಫ್ಲವರ್ ಚಟುವಟಿಕೆಗಳನ್ನು ಜನರಿಗೆ ಮನಮುಟ್ಟುವಂತೆ ವಿವರಿಸಿದ್ದೇ ಅಲ್ಲದೆ ಇದ್ದ ಕಡೆಯಿಂದಲೇ ಲ್ಯಾಪ್ ಟಾಪ್ ಹಿಡಿದು ಫೋಟೋವನ್ನು ಬೆಂಗಳೂರು ಮುಟ್ಟಿಸಿದವರು.

ಇನ್ನು ನಂದೀಶ್ ಮಲ್ಲೇನಹಳ್ಳಿ. ಫೋಟೋಗಾಗಿ ನಿಲ್ಲುವುದಕ್ಕೂ ಸಂಕೋಚಪಡುವ ಈ ಹುಡುಗ ಸಮ್ಮೇಳನದ ಅಷ್ಟೂ ದಿನ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಿಕ್ಕ ಸಿಕ್ಕಲ್ಲೆಲ್ಲಾ ಓಡಾಡಿ ನೂರಾರು ಫೋಟೋಗಳನ್ನು ತೆಗೆದಿದ್ದಾನೆ. ದಣಿವಿಲ್ಲದ ಕೆಲಸಗಾರ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ ವಿದ್ಯಾರ್ಥಿ. ನೀನು ತೆಗೆದ ಫೋಟೋಗಳಲ್ಲಿ ನಿನಗೆ ಬೆಸ್ಟ್ ಅನಿಸಿದ್ದು ಯಾವುದು ಎಂದು ಕೇಳಿ ನೋಡಿ-ಜೋಗಿ ಎಳನೀರು ಮಾರುತ್ತಾ ಇದ್ದದ್ದು ಎನ್ನುತ್ತಾನೆ.

ಇನ್ನು ಪಟ್ಟೆ  ಟೀ ಶರ್ಟ್ ತೊಟ್ಟವನು ಸತೀಶ್. ಸಮ್ಮೇಳನಕ್ಕಾಗಿಯೇ ಸ್ವಲ್ಪ ಸ್ಟೈಲ್ ಆದ ಹೇರ್ ಕಟ್ಟಿಂಗ್ ಮಾಡಿಸಿ ರೆಡಿಯಾದವನು. ಮೂಗಿಗೆ ಬಟ್ಟೆ ಕಟ್ಟಿಕೊಂಡು ನಮ್ಮ ಎಲ್ಲ ಪುಸ್ತಕ ಮತ್ತು ಇತರ ಸಾಮಗ್ರಿಗಳನ್ನು ಜನರಿಗೆ ದಾಟಿಸಿದವನು.

ಇನ್ನು ಶ್ರೀಜಾ. ಮಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಶಿಕ್ಷಣ ಮುಗಿಸಿ ೮ ವರ್ಷ ಈ ಟಿ ವಿ ಯಲ್ಲಿದ್ದು ಈಗ ಮೇಫ್ಲವರ್ ನಲ್ಲಿ ಮಲಯಾಳಂ ಸೊಗಡು ಸಾಕಷ್ಟು ಕಳೆದುಕೊಂಡು ಕನ್ನಡ ಮಾತನಾದುತ್ತಿರುವವಳು. ನಂದೀಶ್ ತೆಗೆದ, ಸುಘೋಷ್ ಕಳಿಸಿದ ಫೋಟೋ ಹಾಗೂ ಮಾಹಿತಿಯನ್ನು ಬೆಂಗಳೂರು ಕಚೇರಿಯಿಂದ ಬ್ಲಾಗಿಸಿದವಳು.

img_9046

img_9063

mayflower-party-058

ಜಯಮಂಗಲಂ ನಿತ್ಯ ಶುಭ ಮಂಗಳಂ..

4cr7

ಕೇಕ್ ತಿನ್ನಿ ಸಾರ್, ಸಮ್ಮೇಳನ ಬೊಂಬಾಟ್ ಆಗಿ ಆಯ್ತು ..

ಮೊಕದ್ದಮೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ- ಕಸಾಪ ನಿರ್ಣಯ

kasapa_head

ಕನ್ನಡ ನಾಡು ನುಡಿಗೆ ಹೋರಾಟ ಮಾಡಿದವರ ವಿರುದ್ಧ ಸರ್ಕಾರ ಹೂಡಿರುವ ಎಲ್ಲ ಮೊಕದ್ದಮೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು

ಹಿಂದಿನ ಸಮ್ಮೇಳನಗಳಲ್ಲಿ ಸರೋಜಿನಿ, ಮಹಾಜನ್ ಹಾಗೂ ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳನ್ನು ಜಾರಿ ಮಾಡುವಂತೆ ತೆಗೆದುಕೊಂಡಿರುವ ನಿರ್ಣಯಗಳನ್ನು ಜಾರಿಗೆ ತರಬೇಕು

ರಾಜ್ಯದಲ್ಲಿ ಶಿಕ್ಷಣವನ್ನು ರಾಷ್ಟ್ರೀಕರಿಸಬೇಕು ಎಂಬ ನಿರ್ಣಯವನ್ನು ಚಿತ್ರದುರ್ಗ ಸಮ್ಮೇಳನ ಕೈಗೊಂಡಿತು

ಮುಂದಿನ ಸಮ್ಮೇಳನ ನಿರ್ಧಾರ ಈಗಿಲ್ಲ ..

2002092600660201

ಮುಂದಿನ ಸಮ್ಮೇಳನ ಎಲ್ಲಿ…? ಎಂಬುದು ಇನ್ನೂ ಒಂದು ತಿಂಗಳಾದರೂ ನಿರ್ಧಾರವಾಗುವ ನಿರೀಕ್ಷೆ ಇಲ್ಲ.

ಸಾಹಿತ್ಯ ಪರಿಷತ್ತು ಐದು ಜನರ ಸಮಿತಿ ರಚಿಸಿ ಸಧ್ಯಕ್ಕೆ ಸುಮ್ಮನಾಗಿದೆ. ಈ ಸಮಿತಿ ನಂತರದ ದಿನಗಳಲ್ಲಿ ಮುಂದಿನ ಸಮ್ಮೇಳನಕ್ಕೆ ಜಿಲ್ಲೆಯನ್ನು ಆಯ್ಕೆ ಮಾಡುತ್ತದೆ.

ಸಂವಾದವೂ…ಸಮಾರೋಪವೂ…

img_9138

img_9142

img_9141

img_9128

ಮೀಡಿಯಾ ಬ್ರಿಗೇಡ್

img_90761

img_9079

img_9096

img_9081

img_8598

img_8981

img_86731

ಸಮ್ಮೇಳನದ ಅಂಗಳ ಹೀಗಿದೆ

10ಚಿತ್ರ: ಕನ್ನಡಪ್ರಭ

ಟೈಮ್ಸ್ ಆಫ್ ಇಂಡಿಯಾ ಕಂಡಂತೆ ‘ಅವಧಿ’

ghungroo_tap_times

By Rishikesh Bahadur Desai 

Chitradurga: While the 75th Kannada Sahitya Sammelana went on amidst complaints of shoddy arrangements, bloggers were slowly selling the gala event to the world. 

Pictures, stories and videos of the Sammelana have been put up on blogs. A blog search about the Sammelana returns at least 20 results. 

Memorable events and personalities have been framed in the blog https://avadhi.wordpress.com/. It has a picture gallery and links to the websites that provide necessary details to tourists. It has a discussion on what a Sammelana means for Kannada and culture. What is interesting is that it is updated twice daily

ಸಮ್ಮೇಳನದಲ್ಲಿ ‘ಚಿತ್ರದುರ್ಗ ಎಕ್ಸ್ ಪ್ರೆಸ್’ ನೇಮಿಚಂದ್ರ

img_9087

img_9091

img_9090

ಆಟೋ ‘ಸಾಹಿತ್ಯ’

img_90941

img_9101

img_9104

img_9102

img_9099

img_9098

Previous Older Entries

%d bloggers like this: