ಈ ‘ಛಂದ’ದ ಮನೆಯಲ್ಲಿ…

ಛಂದ ಪುಸ್ತಕಕ್ಕೆ ಐದು ವರ್ಷದ ಸಂಭ್ರಮ. ವಸುಧೇಂದ್ರ ರೂಪಿಸಿದ ಈ ಪ್ರಕಾಶನ ಈಗ ಕನ್ನಡ ಪುಸ್ತಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದೆ. ಬೆಂಗಳೂರಿನಲ್ಲಿ ಮೂರು ಪುಸ್ತಕಗಳ ಬಿಡುಗಡೆಯೊಂದಿಗೆ ಛಂದ ತನ್ನ ಖುಷಿಯನ್ನು ಹಂಚಿಕೊಂಡಿತು. ಅದರ ನೋಟ ಇಲ್ಲಿದೆ.

ಇನ್ನಷ್ಟು, ಮತ್ತಷ್ಟು ಫೋಟೋಗಳು ಎಂದಿನಂತೆ ‘ಓದುಬಜಾರ್’ನಲ್ಲಿದೆ. ಅಲ್ಲಿಗೂ ಹೋಗಿ ಬಾಗಿಲು ತಟ್ಟಿ-

img_7636

img_7682 img_76701

img_7676

img_7664 img_7634

%d bloggers like this: