ಮೈ ಆಟೋಗ್ರಾಫ್

dsc_0212

ಅನಂತಮೂರ್ತಿ ಅವರು ‘ಸದ್ಯ ಮತ್ತು ಶಾಶ್ವತ’ ಕೃತಿ ಬಿಡುಗಡೆ ಸಮಾರಂಭದಲ್ಲಿ ತಮ್ಮ ಓದುಗರಿಗೆ ಆಟೋಗ್ರಾಫ್ ನೀಡುತ್ತಿದ್ದಾರೆ.

ಚಿತ್ರದಲ್ಲಿ ಪುಸ್ತಕದ ಸಂಪಾದಕ ಎನ್ ಎ ಎಂ ಇಸ್ಮಾಯಿಲ್ ಅವರು ಇದ್ದಾರೆ.

ಇಷ್ಟೇ ಅಲ್ಲ. ಪುಸ್ತಕ ಬಿಡುಗಡೆ ಸಮಾರಂಭದ ಸಂಭ್ರಮದ ಬಿಂಬಿಸುವ ಹತ್ತು ಹಲವು ಫೋಟೋಗಳು ‘ಓದುಬಜಾರ್’ ನಲ್ಲಿದೆ. ಈಗಲೇ ಭೇಟಿ ಕೊಡಿ-

ಅನಂತಮೂರ್ತಿ ಎಂಬ ರೂಪಕ

ಯು ಆರ್ ಅನಂತಮೂರ್ತಿ ನಮ್ಮ ನಡುವಿನ ಎಚ್ಚರದ ಪ್ರಜ್ಞೆ. ಇವರ ಇತ್ತೀಚಿನ ಬರಹಗಳನ್ನು ಉದಯವಾಣಿಯ ಗೆಳೆಯ ಎನ್ ಎ ಎಂ ಇಸ್ಮಾಯಿಲ್ ಸಂಕಲಿಸಿದ್ದಾರೆ.

ಅಂಕಿತ ಪ್ರಕಾಶನ ಹೊರತಂದಿರುವ ‘ಸದ್ಯ ಮತ್ತು ಶಾಶ್ವತ’ ಕೃತಿಯ ಬಗ್ಗೆ ಮಹತ್ವದ ವಿಮರ್ಶಕರಾದ ಎಂ ಎಸ್ ಆಶಾದೇವಿ ಅವರ ಮಾತುಗಳು ಇಲ್ಲಿವೆ

uracover-page

dsc_0189 uracover-page2

‘ಸಂಚಯ’ದಿಂದ ಈಗ ಬಂದ ಸುದ್ದಿ

ಸಂಚಯ ನಡೆಸಿದ ೨೦೦೮ನೆ ಸಾಲಿನ ಸಾಹಿತ್ಯ ಸ್ಪರ್ಧೆ ವಿಜೇತರು:

bendre

ಕಾವ್ಯ ಸ್ಪರ್ಧೆ:

ಆರತಿ ಪಟ್ರಮೆ (ಮಂಗಳೂರು), ಗೀತಾ ಜಿ ಹೆಗಡೆ (ಸಿದ್ಧಾಪುರ), ಗಣೇಶ ಹೊಸಮನೆ (ಶಿರಸಿ), ದೀಪಾ ಹಿರೇಗುತ್ತಿ (ಕೊಪ್ಪ), ಬಾಲಸುಬ್ರಮಣ್ಯ ಕೆ ವಿ (ಬೆಂಗಳೂರು), ರಮೇಶ್ (ಆರೋಲಿ, ರಾಯಚೂರು), ವಿಠ್ಠಲ ದು ದಳವಾಯಿ (ಬೆಳಗಾವಿ) ವೀರಣ್ಣ ಮಡಿವಾಳರ (ಹಾವೇರಿ)

ಲೇಖನ ಸ್ಪರ್ಧೆ:

ಚಂದ್ರಶೇಕರ ಐಜೂರು (ರಾಮನಗರ) ಜ್ಹರೀನಾ ಜಿ (ರಾಮನಗರ) ಸಾಕ್ಷಿ ಕೆ (ಬೆಂಗಳೂರು)

ಬಹುಮಾನ ವಿತರಣೆ ಬೇಂದ್ರೆ ದಿನವಾದ ಜನವರಿ ೩೧ ರಂದು ಬೆಂಗಳೂರಿನಲ್ಲಿ

%d bloggers like this: