ನೀಲಾಂಜಲ ಪ್ರಶ್ನೆ: ಹೀಗ್ಯಾಕೆ ಮಾಡಬಾರದು ?

black-strip1

ನಾವು ಬ್ಲಾಗಿಗರು ಭಯೋತ್ಪಾದನೆ ವಿರುದ್ಧ ಒಂದು ಆಂದೋಲನ ಯಾಕೆ ಮಾಡಬಾರದು?

ನಮ್ಮೆಲ್ಲರ ಬ್ಲಾಗಿನ ಹಣೆಪಟ್ಟಿ ಬದಲಾಯಿಸುವುದುಇಲ್ಲ ಅಂದರೆ ಒಂದು ಚಿಕ್ಕ ಚಿಹ್ನೆಯನ್ನು ಬ್ಲಾಗಿನಲ್ಲಿಪ್ರದರ್ಶಿಸುವುದು.
ಮಾನ್ಯ ಅಪಾರ ಅವರೇ,
ನಮಗೆಲ್ಲ ಅಂತ ಹೀಗೊಂದು ಲಾಂಛನ ಮಾಡಿಕೊಡುತ್ತೀರಾ?
ಮಾನ್ಯ ಮೋಹನ್ ಅವರೇ,
ನಿಮ್ಮ ಮೀಡಿಯಾ ಹೌಸ್ ವತಿಯಿಂದ ಲಾಂಛನವುಳ್ಳ ಸಾಮನುಗಳನ್ನು ಮಾರುಕಟ್ಟೆ ಮಾಡಬಹುದಲ್ಲವೇ?ಹೇಗೆ ಹನುಮಾನ್ ಕೀ ಬಂಚಗಳುವಾಚುಗಳು ಬಂದವೋ ಹಾಗೆ.

ಅದರಲ್ಲಿ ಬಂದ ಲಾಭದ ಒಂದಾಂಶದಲ್ಲಿ ಭಯೋತ್ಪಾನೆಯಿನ್ದ ಸತ್ತ ಜನರಿಗೆ ಸಹಾಯ ಮಾಡಬಹುದಲ್ಲವೇ
ಹಾಗೆನೇ
ಆದರಿಂದಲೇ ಟೀನಾ ಅವರು ಹೇಳಿದ ಹಾಗೆ ಸಾಮಾನ್ಯ ಜನರ ಸಂಘಟನೆ ಕಟ್ಟಬಾರದೇಕೆ ? (”ಈ ಬ್ಲೇಮ್ ಗೇಮುಗಳನ್ನು ನಾವೆ ಆಚೆ ಬಿಸಾಕಿ ಒಟ್ಟುಗೂಡಿ ಲೋಕಲ್ ಸರ್ವೇಲೆನ್ಸ್ ಟೀಮುಗಳನ್ನೇಕೆ ರಚಿಸಿಕೊಳ್ಳಬಾರದು. ಆರಾಮವಾಗಿ ಕೆಲಸವಿಲ್ಲದೆ ತಿರುಗುವ ಯುವಕರಿದ್ದಾರೆ, ಮನೆಯಲ್ಲಿ ಕುಳಿತಿರುವ ಯುವತಿಯರಿದಾರೆ. ಯಾವುದೆ ಮನೆಗೆ ಯಾರೆ ಹೊಸಬರು ಬಂದರೂ ಟೀಮಿಗೆ ಮಾಹಿತಿಸಿಗಬೇಕು. ಯಾವುದೆ ಹೊಟೆಲಿಗೆ ಜನ ಬರುವ ಮೊದಲು ತಪಾಸಣೆ ನಡೆಯಬೇಕು. ಹೀಗೆ ಕೈಹೊಸಕಿಕೊಂಡು ಕೂರುವ ಬದಲು ಏನಾದರು ಮಾಡಬೇಕು. ನಾವು ಕೈಲಾಗದವರಲ್ಲ ಎಂದು ತೋರಬೇಕು”-ನೆಲದ ಮಾತು ಬ್ಲಾಗಿನಿಂದ)
ನಿಮ್ಮೆಲ್ಲರನ್ನೂ ಹೀಗೆ ಎಳೆದು ತಂದಿದ್ದಕ್ಕೆ ಕ್ಷಮೆಯಿರಲಿನನ್ನದು ಬಾಲಿ ಐಡಿಯಾ ಎಂದು ಅನ್ನಿಸಿದರೆ ಸ್ಸಾರಿ.

ನನ್ನ ಓದುಗರೇಹೀಗೆ ಮಾಡೋಣವೇಏನಂತೀರಿ ??

-ನೀಲಾಂಜಲ

7 ಟಿಪ್ಪಣಿಗಳು (+add yours?)

 1. tumkurnaveed
  ಡಿಸೆ 03, 2008 @ 23:36:43

  pratikriye hege thorisabeku annuva gondaladalli-
  ddatha samayadalli idondu olleya yojane.

  ಉತ್ತರ

 2. parasurama kalal
  ಡಿಸೆ 02, 2008 @ 12:25:39

  ನೀಲಾಂಜನ ಅವರೇ ನಿಮ್ಮ ಆಲೋಚನೆ ಸರಿಯಾಗಿಯೇ ಇದೆ. ’ಬರ್ಕ್‌ವೈಟ್ ಕಂಡ ಭಾರತ’ ಪುಸ್ತಕದಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಿಂದ ನಡೆದ ಕೋಮುದಳ್ಳುರಿ ಸಮಯದಲ್ಲಿ ಬಟ್ಟೆ ಗಿರಣಿ ಕಾರ್ಮಿಕರು ಸಂಘಟಿತರಾಗಿದ್ದರಿಂದ ಅಲ್ಲಿ ಅಷ್ಟಾಗಿ ಕೋಮು ಗಲಭೆ ನಡೆಯಲಿಲ್ಲ ಎಂಬದನ್ನು ದಾಖಲಿಸಿದ್ದಾರೆ. ಅಂದರೆ ಜನಸಾಮಾನ್ಯರಿಗೆ ಬಾಧಿಸುವ ಸಮಸ್ಯೆಗಳು, ದುಃದುಮ್ಮಾನುಗಳಿಗೆ ಸ್ಪಂದನೆ ಈ ಬಗ್ಗೆ ನಾವು ಮಾತನಾಡತೊಡಗಿದರೆ, ಈ ಬಗ್ಗೆ ಅವರ ಸಂಘಟನೆ, ಒಡನಾಟ ಬೆಳೆಸಿಕೊಂಡರೆ ಖಂಡಿತ ಅಲ್ಲಿ ಮೂಲಭೂತವಾದ, ಭಯೋತ್ಪಾದಕ ಚಟುವಟಿಕೆಯನ್ನು ತಡೆಯಬಹುದು.
  -ಪರುಶುರಾಮ ಕಲಾಲ್

  ಉತ್ತರ

 3. NilGiri
  ಡಿಸೆ 02, 2008 @ 01:09:05

  ನಾನು ನಿಮ್ಮೊಂದಿಗಿದ್ದೇನೆ.

  ಉತ್ತರ

 4. Lakshmi Shashidhar
  ಡಿಸೆ 01, 2008 @ 22:56:35

  ನಾನು ರೆಡಿ.

  ಉತ್ತರ

 5. Balakrishna
  ಡಿಸೆ 01, 2008 @ 21:49:06

  Very constructive idea, I am in.

  ಉತ್ತರ

 6. ವೈಶಾಲಿ
  ಡಿಸೆ 01, 2008 @ 21:26:17

  ನೀಲಾಂಜಲ,

  ನಾನು ನಿಮ್ಮೊಂದಿಗೇ ರೆಡಿಯಾಗಿದ್ದೇನೆ 🙂

  ಉತ್ತರ

 7. ನೀಲಾಂಜಲ
  ಡಿಸೆ 01, 2008 @ 21:26:04

  thanx for supporting

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: