ಚಹಾ ಕಪ್ ಮೇಲೆ ತುಂಬುನಗೆಯ ತೇಜಸ್ವಿ

ಕೇಂದ್ರ ಸಾಹಿತ್ಯ ಅಕಾಡೆಮಿ ತೇಜಸ್ವಿ ಕುರಿತು ಹಮ್ಮಿಕೊಂಡಿದ್ದ ಎರಡು ದಿನಗಳ ಸಂಕಿರಣ- ಕಾಡ ಹಕ್ಕಿಯ ನೆನಪು ಮೇಫ್ಲವರ್ ಮೀಡಿಯಾ ಹೌಸ್ ಹೊರತಂದಿರುವ ತೇಜಸ್ವಿ ಕಪ್ ಬಿಡುಗಡೆಯೊಂದಿಗೆ ಆರಂಭಗೊಂಡಿತು.

 

ಪುಟ್ಟ ಚಹಾ ಕಪ್ ಮೇಲೆ ತೇಜಸ್ವಿ ತಮ್ಮೆಲ್ಲಾ ತುಂಟತನದೊಂದಿಗೆ ನಳನಳಿಸುತ್ತಿದ್ದಾರೆ. ಪಿ ಮಹಮದ್ ಅವರ ವ್ಯಂಗ್ಯ ಚಿತ್ರ ಅಪಾರ ಅವರ ಕೈಚಳಕದಲ್ಲಿ ಕಪ್ ನ್ನು ಅಲಂಕರಿಸಿದೆ. ಬೆಳ್ಳಂಬೆಳಗ್ಗೆ ತೇಜಸ್ವಿ ನೆನಪಿನೊಂದಿಗೆ ಚಹಾ ಗುಟುಕರಿಸುತ್ತಾ ಆ ಮಂದಣ್ಣನ ಲೋಕಕ್ಕೆ ಜಾರೋಣ ಎಂಬುದು ಮೇಫ್ಲವರ್ ಕನಸು.

 

ಎಸ್ತರ್ ಅನಂತಮೂರ್ತಿ ಅವರು ತೇಜಸ್ವಿ ಕಪ್ ನ್ನು ಸಂಭ್ರಮಿಸಿದ್ದು ಹೀಗೆ

ಸಂಕಿರಣದ ಇನ್ನಷ್ಟು ಫೋಟೋಗಳು –ಓದುಬಜಾರ್ ನಲ್ಲಿ

ಈಗಿಂದೀಗಲೇ ಭೇಟಿ ಕೊಡಿ 

%d bloggers like this: