ಡುಂಡಿರಾಜರು ಬರುತ್ತಿದ್ದಾರೆ…ದಾರಿ ಬಿಡಿ…

 

ಅಯ್ಯಾ ಕಾಳಿದಾಸ
ನಾನು ನಿನ್ನ ದಾಸ
ನೀನು ಬರೆದದ್ದು ಭಾಮಿನಿ
ನನ್ನದೋ ಬರೀ ‘ಮಿನಿ’

ಎನ್ನುತ್ತಲೇ ಕನ್ನಡ ಕಾವ್ಯ ಲೋಕಕ್ಕೆ ಹೆಜ್ಜೆ ಇಟ್ಟ ದುಂಡಿರಾಜ್ ಮೊನ್ನೆ  ‘ಫಿಶ್ ಮಾರ್ಕೆಟ್’ನಲ್ಲಿ ಎಲ್ಲರ ಕೈಗೂ ಸಿಕ್ಕರು. ನಾನು ಮೀನು ತಿನ್ನೋದಿಲ್ಲ ಆದರೆ ಫಿಶ್ ಮಾರ್ಕೆಟ್ಗೆ ಬರಲು ಅಡ್ಡಿ ಇಲ್ಲ ಎನ್ನುತ್ತಾ ತಮ್ಮ ಅಂತರಂಗವನ್ನು ಬಿಚ್ಚಿಡುತ್ತಾ ಹೋದರು. ಹಾಸ್ಯ ಕವಿ ಎನ್ನುವ ಹಣೆಪಟ್ಟಿ ಹೇಗೆ ಹೇರಲಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗುವಂತೆ ಅನೇಕ ಗಂಭೀರ ಕವನಗಳನ್ನೂ ಓದಿದರು.

ಈ ಕಾರ್ಯಕ್ರಮದ ಬೊಂಬಾಟ್ ಫೋಟೋಗಳು ಈಗಿಂದೀಗಲೇ  ‘ಓದು ಬಜಾರ್’ ಗೆ ಭೇಟಿ ಕೊಟ್ಟಲ್ಲಿ ನೋಡಲು ಸಿಕ್ಕುತ್ತದೆ.

%d bloggers like this: