ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ

Posted on November 16, 2009. Filed under: 1 |

gn nov21

ಝಗಮಗಿಸುವ ಬೆಳಕು. ಹೈ ಸೊಸೈಟಿಯ ನೂರೆಂಟು ಪ್ರತಿಷ್ಠಿತರು ರಾಂಪ್ ಸಜ್ಜಾಗಿದೆ. ಇನ್ನೇನು ಹೊಸ ಫ್ಯಾಶನ್ ಲೋಕವನ್ನೇ ಅನಾವರಣ ಮಾಡುವ ಲಲನೆಯರು ನಿಮ್ಮ ಮುಂದೆ ಕ್ಯಾಟ್ ವಾಕ್ ಮಾಡಲಿದ್ದಾರೆ. ಅದೋ ಬಂದೇಬಿಟ್ಟರು. ಹೊಸ ವಿನ್ಯಾಸವನ್ನು ಅನಾವರಣ ಮಾಡುತ್ತಾ ಹೆಜ್ಜೆ ಹಾಕುತ್ತಿದ್ದಾರೆ. ಅವರೇ - ದಿ ಹಿಂದೂ, ಹಿಂದುಸ್ತಾನ್ ಟೈಮ್ಸ್, ಡೆಕ್ಕನ್ ಹೆರಾಲ್ಡ್, ಸಕಾಳ್ ಟೈಮ್ಸ್…

ಒಂದೇ ಏಟಿಗೆ ಫ್ಯಾಶನ್ ಲೋಕವನ್ನೇ ಬದಲು ಮಾಡಿಬಿಡಬಲ್ಲ ಸಂದೀಪ್ ಖೋಲ್ಸಾ, ರಿತು ಭೇರಿ, ತರುಣ್ ತಹಿಲಾನಿ, ರೋಹಿತ್ ಬಾಲ್ ಎಲ್ಲರೂ ನಿಬ್ಬೆರಗಾಗಿ ಬಿಡಬೇಕು ಹಾಗೆ ಈ ಎಲ್ಲಾ ಪತ್ರಿಕೆಗಳೂ ಹೆಜ್ಜೆ ಹಾಕುತ್ತಿವೆ. ಹಿನ್ನೆಲೆಯಲ್ಲಿ ಜಾಕಿ ದೊಡ್ಡ ದನಿಯಲ್ಲಿ ಅನೌನ್ಸ್ ಮಾಡುತ್ತಿದ್ದಾನೆ- ನೌ ವಿ ಪ್ರೆಸೆಂಟ್ ದಿ ಗ್ರೇಟ್ ಡಿಸೈನರ್ಸ್ ಮಾರಿಯೋ ಗಾರ್ಸಿಯಾ, ಪಾಮರ್ ವ್ಯಾಟ್ಸನ್..  125 ವರ್ಷದ ಹಿಂದೂ, 85 ವರ್ಷದ ಹಿಂದುಸ್ತಾನ್ ಟೈಮ್ಸ್, 50 ದಾಟಿದ ಡೆಕ್ಕನ್ ಹೆರಾಲ್ಡ್..

ಪೂರ್ಣ ಓದಿಗೆ: ಮೀಡಿಯಾ ಮಿರ್ಚಿ

Make a Comment

Make a Comment: ( None so far )

blockquote and a tags work here.

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    November 2009
    M T W T F S S
    « Oct    
     1
    2345678
    9101112131415
    16171819202122
    23242526272829
    30  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...